ಅಮ್ಮ-ಅಪ್ಪನ ಜೊತೆ ಮನೋವೈದ್ಯರಲ್ಲಿಗೆ ಬಂದಿದ್ದ ಪುಟ್ಟ, ಒಂದಷ್ಟು ಕಾಲದಿಂದೀಚೆಗೆ ಸಿಕ್ಕಾಪಟ್ಟೆ ಸಿಟ್ಟಿನವನಾಗಿ ಬದಲಾಗಿಬಿಟ್ಟಿದ್ದ. ಅದಕ್ಕೆ ನಿಜವಾದ ಕಾರಣ ಏನಾಗಿತ್ತು? ಆ ಕಾರಣವನ್ನು ಮನೋವೈದ್ಯರು ಪತ್ತೆಹಚ್ಚಿದ್ದು ಹೇಗೆ? ಅದಕ್ಕೆ ಪರಿಹಾರವೇನು? ಕೇಳಿ... ಸಿಟ್ಟಿನ ಪುಟ್ಟನ ಕತೆ
ಈ ಆಡಿಯೊ ಕೇಳಿದ್ದೀರಾ?: ಮೈಕ್ರೋಸ್ಕೋಪು | ಗಿಡಮರಗಳೂ ಮಾತನಾಡುತ್ತವೆ; ನೀವು ಯಾವತ್ತಾದರೂ ಕೇಳಿಸಿಕೊಂಡಿದ್ದೀರಾ?
ಕಲಾಕೃತಿ ಕೃಪೆ: Unsplash ಜಾಲತಾಣ
ಚೆನ್ನಾಗಿದೆ. ಪ್ರಸ್ತುತಿ. ವಿಷಯ. ಎರಡೂ.
ವಂದನೆಗಳು, ಸರ್ 🙏
ಚೆನ್ನಾಗಿದೆ ಮೇಡಂ 😀
ಧನ್ಯವಾದ ಮೇಡಂ. ಈದಿನ.ಕಾಮ್‌ಗೆ ಭೇಟಿ ಕೊಟ್ಟಿದ್ದಕ್ಕಾಗಿ ನನ್ನಿ. ನಿಮ್ಮ ಇನ್ನಷ್ಟು ಪ್ರತಿಕ್ರಿಯೆಗಳಿಗಾಗಿ ಕಾಯ್ತಿರ್ತೇವೆ.
ತುಂಬ ಚೆನ್ನಾಗಿದೆ 😊
ಥ್ಯಾಂಕ್ಯೂ ಸರ್. ಈದಿನ.ಕಾಮ್‌ಗೆ ಭೇಟಿ ಕೊಟ್ಟಿದ್ದಕ್ಕಾಗಿ ನನ್ನಿ. ನಿಮ್ಮ ಇನ್ನಷ್ಟು ಪ್ರತಿಕ್ರಿಯೆಗಳಿಗಾಗಿ ಕಾಯ್ತಿರ್ತೇವೆ.
ಕೋವಿಡ ಪರಿಣಾಮದ ಎಳೆಯ ಮನಸ್ಸಿನ ಮಾನಸಿಕ ತುಮಲುಗಳ ಕುರಿತ ಕಥೆಯ ಪ್ರಸ್ತುತಿ ಚನ್ನಾಗಿದೆ ಮೇಡಂ.
ಧನ್ಯವಾದ ಮೇಡಂ. ನಿಮ್ಮ ಪ್ರತಿಕ್ರಿಯೆಯನ್ನು ಲೇಖಕರಿಗೆ ತಲುಪಿಸಲಾಗಿದೆ. ಈದಿನ.ಕಾಮ್‌ಗೆ ಭೇಟಿ ಕೊಟ್ಟಿದ್ದಕ್ಕಾಗಿ ನನ್ನಿ. ನಿಮ್ಮ ಇನ್ನಷ್ಟು ಪ್ರತಿಕ್ರಿಯೆಗಳಿಗಾಗಿ ಕಾಯ್ತಿರ್ತೇವೆ.