ಹಳದಿ ಮತ್ತು ಕೆಂಪು ನಮ್ಮ ನಾಡಧ್ವಜದ ಬಣ್ಣಗಳು. ಈ ಎರಡೂ ಬಣ್ಣಗಳ ನಡುವಿನ ದೋಸ್ತಿಯ ಗುಟ್ಟು ಗೊತ್ತಾಗಬೇಕು ಅಂದ್ರೆ ಮನೆಯಲ್ಲೇ ಈ ಪ್ರಯೋಗ ಮಾಡಿ ನೋಡಿ.
ಪ್ರಯೋಗಕ್ಕೆ ಬೇಕಾಗಿರೋದು ಅರಿಶಿಣದ ನೀರು, ಸಾಬೂನಿನ ಪುಡಿ ಹಾಗೂ ನಿಂಬೆ ಹಣ್ಣಿನ ಹೋಳು.
ಪ್ರಯೋಗ ಹೇಗನ್ನಿಸಿತು ಅಂತ ಕಮೆಂಟ್ ಮಾಡಿ ಅಥವಾ [email protected] ವಿಳಾಸಕ್ಕೆ ಬರೆಯಿರಿ. ಹ್ಞಾಂ… ನಿಮ್ಮ ಪ್ರಯೋಗಕ್ಕೆ ನಮ್ಮ ಕಡೆಯಿಂದ ಆಲ್ ದಿ ಬೆಸ್ಟ್.
ಈದಿನ.ಕಾಮ್ ಬರಹಗಳನ್ನು ಆಲಿಸಲು ಇಲ್ಲಿ ಕ್ಲಿಕ್ ಮಾಡಿ: ಈದಿನ.ಕಾಮ್ ಕೇಳುದಾಣ
ಆಕರ್ಷಕ ಪ್ರಯೋಗ. ಮಗಳು ಈಗಷ್ಟೇ ಈ ಪ್ರಯೋಗ ಮಾಡಿ ಖುಷಿ ಪಟ್ಟಳು❤️
ಥ್ಯಾಂಕ್ಯೂ ಸರ್. ಈದಿನ.ಕಾಮ್ ಪ್ರಯೋಗ ಮೆಚ್ಚಿದ್ದಕ್ಕಾಗಿ ನನ್ನಿ.
ಮಕ್ಕಳಿಗೆ ಮಾಡುವುದಕ್ಕೆ ಚೆನ್ನಾಗಿದೆ. ಥ್ಯಾಂಕ್ಯೂ 😊
ಧನ್ಯವಾದ ಮೇಡಂ. ಈದಿನ.ಕಾಮ್‌ಗೆ ಭೇಟಿ ಕೊಟ್ಟಿದ್ದಕ್ಕಾಗಿ ನನ್ನಿ. ನಿಮ್ಮ ಇನ್ನಷ್ಟು ಪ್ರತಿಕ್ರಿಯೆಗಳಿಗಾಗಿ ಕಾಯ್ತಿರ್ತೇವೆ.
ಆಕರ್ಷಕ ಪ್ರಯೋಗ…
ಥ್ಯಾಂಕ್ಯೂ ಸರ್. ಈದಿನ.ಕಾಮ್‌ಗೆ ಭೇಟಿ ಕೊಟ್ಟಿದ್ದಕ್ಕಾಗಿ ನನ್ನಿ. ನಿಮ್ಮ ಇನ್ನಷ್ಟು ಪ್ರತಿಕ್ರಿಯೆಗಳಿಗಾಗಿ ಕಾಯ್ತಿರ್ತೇವೆ.