ಚುನಾವಣೆ 2023 | ಕೊಪ್ಪಳ ಜಿಲ್ಲೆಯ ಐದು ಕ್ಷೇತ್ರಗಳಲ್ಲಿ 69 ಅಭ್ಯರ್ಥಿಗಳು ಅಂತಿಮ ಕಣದಲ್ಲಿ

Date:

  • ತಮ್ಮ ಉಮೇದುವಾರಿಕೆ ಹಿಂಪಡೆದ 12 ಅಭ್ಯರ್ಥಿಗಳು
  • ಜಿಲ್ಲಾ ಚುನಾವಣಾಧಿಕಾರಿ ಎಂ ಸುಂದರೇಶಬಾಬು ಮಾಹಿತಿ

ಏಪ್ರೀಲ್ 24ರಂದು 12 ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆ ಹಿಂಪಡೆದ ಬಳಿಕ ಕೊಪ್ಪಳ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 69 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿ ಉಳಿದಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ಎಂ ಸುಂದರೇಶಬಾಬು ತಿಳಿಸಿದ್ದಾರೆ.

ಕೊಪ್ಪಳ ವಿಧಾನಸಭಾ ಕ್ಷೇತ್ರ

ಸಿ ವಿ ಚಂದ್ರಶೇಖರ (ಜೆಡಿಎಸ್), ಕೆ ಎಸ್ ಮೈಲಾರಪ್ಪ (ಬಿಎಸ್‌ಪಿ), ಎಂ ಕೆ ಸಾಹೇಬ್ ನಾಗೇಶನಹಳ್ಳಿ (ಎಎಪಿ), ಕರಡಿ ಮಂಜುಳಾ (ಬಿಜೆಪಿ), ಕೆ ರಾಘವೇಂದ್ರ ಬಸವರಾಜ ಹಿಟ್ನಾಳ (ಕಾಂಗ್ರೆಸ್), ಅಡವಿ ಹನುಮಪ್ಪ ಗೊಡಚಳ್ಳಿ (ಕೆಆರ್‌ಎಸ್‌), ಮರಿಸ್ವಾಮಿ ಆರ್ ಕನಕಗಿರಿ (ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ), ಪಕ್ಷೇತರ ಅಭ್ಯರ್ಥಿಗಳಾದ ಗವೀಶ ಸಸಿಮಠ, ಕೋಳೂರ ದೇವೇಂದ್ರಗೌಡ, ಪ್ರಮೋದ ಎಂ ಪಿ, ಮಲ್ಲಿಕಾರ್ಜುನ ಹಡಪದ ಮತ್ತು ಶಶಿಧರ ಕೆ ಎಂ ಅಂತಿಮ ಕಣದಲ್ಲಿದ್ದಾರೆ.

ಯಲಬುರ್ಗಾ ವಿಧಾನಸಭಾ ಕ್ಷೇತ್ರ

ಬಸವರಾಜ ರಾಯರೆಡ್ಡಿ (ಕಾಂಗ್ರೆಸ್), ಕೋನನಗೌಡ್ರ ಮಲ್ಲನಗೌಡ (ಜೆಡಿಎಸ್), ಮೌಲಾಹುಸೇನ್ ಬುಲ್ಡಿಯಾರ (ಎಎಪಿ), ಆಚಾರ ಹಾಲಪ್ಪ ಬಸಪ್ಪ (ಬಿಜೆಪಿ), ಹುಲಗಪ್ಪ ಹಿರೇಮನಿ (ಬಿಎಸ್‌ಪಿ), ರಾಮಲಿಂಗಪ್ಪ ಎಚ್ ಕುಕನೂರ (ಆರ್‌ಪಿಐ(ಬಿ)), ಹರಿ ಆರ್ (ಕಾಂಗ್ರೆಸ್), ಸ್ವತಂತ್ರ ಅಭ್ಯರ್ಥಿಗಳಾದ ನಿರ್ಮಲಾ, ಬಾಳಪ್ಪ ಎಸ್ ವೀರಾಪುರ, ಶಂಕರರಡ್ಡಿ ಸೋಮರೆಡ್ಡಿ, ಶಮಿದ್‌ಸಾಬ್ ಯಮನೂರಸಾಬ ಮುಲ್ಲಾ ಅಂತಿಮ ಕಣದಲ್ಲಿ ಉಳಿದಿದ್ದಾರೆ.

ಕನಕಗಿರಿ ವಿಧಾನಸಭಾ ಕ್ಷೇತ್ರ

ಬಸವರಾಜ ದಡೇಸಗೂರು (ಬಿಜೆಪಿ), ಯರಿಸ್ವಾಮಿ (ಎಎಪಿ), ಪಿ ವಿ ರಾಜಗೋಪಾಲ (ಜೆಡಿಎಸ್‌), ಶಿವರಾಜ ಎಸ್ ತಂಗಡಗಿ (ಕಾಂಗ್ರೆಸ್), ಕೆಂಚಪ್ಪ (ಸಿಪಿಐ(ಎಮ್‌ಎಲ್)(ಎಲ್), ಗಣೇಶ (ಕೆಆರ್‌ಎಸ್‌), ಚಾರುಲ್ (ಕಲ್ಯಾಣ ರಾಜ್ಯ ಪ್ರಗತಿ ಪಕ್ಷ), ಕೆ ಬಾಳಪ್ಪ (ಭಾರತೀಯ ಪ್ರಜಾ ಐಕ್ಯತಾ ಪಾರ್ಟಿ), ಸ್ವತಂತ್ರ ಅಭ್ಯರ್ಥಿಗಳಾದ ರಮೇಶ, ಸಂದೀಪ್, ಎಚ್ ಹುಲಗಪ್ಪ, ಬಿ ಜ್ಞಾನಸುಂದರ ಅಂತಿಮ ಕಣದಲ್ಲಿದ್ದಾರೆ.

ಕುಷ್ಟಗಿ ವಿಧಾನಸಭಾ ಕ್ಷೇತ್ರ

ಅಮರೇಗೌಡ ಲಿಂಗನಗೌಡ ಪಾಟೀಲ ಬಯ್ಯಾಪುರ (ಕ್ರಾಂಗ್ರೆಸ್), ಕನಕಪ್ಪ ಮಳಗಾವಿ (ಎಎಪಿ), ದೊಡ್ಡನಗೌಡ ಹನುಮಗೌಡ ಪಾಟೀಲ (ಬಿಜೆಪಿ), ಶರಣಪ್ಪ ಸಿದ್ದಪ್ಪ ಕುಂಬಾರ (ಜೆಡಿಎಸ್‌), ಶಿವಪುತ್ರಪ್ಪ ಮೆಣೆದಾಳ (ಬಿಎಸ್‌ಪಿ), ಸಿ ಎಂ ಹಿರೇಮಠ (ಕಲ್ಯಾಣ ರಾಜ್ಯ ಪ್ರಗತಿ ಪಕ್ಷ), ಪರಸಪ್ಪ ಭೀಮಪ್ಪ ಗಜ್ಜರಿ (ರಾಣಿ ಚೆನ್ನಮ್ಮ ಪಾರ್ಟಿ), ಶಾಂತರಾಜ ಪಾರ್ಶ್ವನಾಥ ಗೋಗಿ ಜೈನ್ (ನವರಂಗ ಕಾಂಗ್ರೆಸ್ ಪಾರ್ಟಿ), ಸಿದ್ದಪ್ಪ ಕಲಕೇರಿ (ಉತ್ತಮ ಪ್ರಜಾಕೀಯ ಪಾರ್ಟಿ), ಸಿ ಸುರೇಶ ಬಲಕುಂದಿ (ಕೆಆರ್‌ಎಸ್‌), ಪಕ್ಷೇತರರಾಗಿ ಕಾಳಪ್ಪ ಎಚ್ಚರಪ್ಪ ಬಡಿಗೇರ, ಯಲ್ಲನಗೌಡ, ರಾಮನಗೌಡ ಮಾಲಿಪಾಟೀಲ, ಬಿ ವಜೀರ್ ಅಲಿ ಗೋನಾಳ, ಶಿವಕುಮಾರ ಚಿಲ್ಕಾರಾಗಿ ಅಂತಿಮ ಕಣದಲ್ಲಿದ್ದಾರೆ.

ಈ ಸುದ್ದಿ ಓದಿದ್ದೀರಾ? ಕೊಪ್ಪಳ | ಗಂಗಾವತಿಯಲ್ಲಿ ಮತ ಬೇಟೆ ಆರಂಭಿಸಿದ ಎಎಪಿ ಮಹಿಳಾ ಮುಖಂಡರು

ಗಂಗಾವತಿ ವಿಧಾನಸಭಾ ಕ್ಷೇತ್ರ

ಇಕ್ಬಾಲ್ ಅನ್ಸಾರಿ (ಕಾಂಗ್ರೆಸ್), ಚನ್ನಕೇಶವ ಹಿರಿಯಾಲ ರಾಮುಲು (ಜೆಡಿಎಸ್‌), ಪರಣ್ಣ ಈಶ್ವರಪ್ಪ ಮುನವಳ್ಳಿ (ಬಿಜೆಪಿ), ಶರಣಪ್ಪ ಸಜ್ಜಿಹೊಲ (ಎಎಪಿ) ಶಂಕರ ಸಿದ್ದಾಪುರ (ಬಿಎಸ್‌ಪಿ), ಕನಕಪ್ಪ ಹನುಮಪ್ಪ ಹುಡೆಜಲಿ (ಕೆಆರ್‌ಎಸ್‌), ಜಿ ಜನಾರ್ಧನ ರೆಡ್ಡಿ (ಕಲ್ಯಾಣ ರಾಜ್ಯ ಪ್ರಗತಿ ಪಕ್ಷ), ಕರಡಿ ಬಸವರಾಜ (ಇಂಡಿಯನ್ ಮೂಮೆಂಟ್ ಪಾರ್ಟಿ), ವಿಜಯ ಕುಮಾರ ಅಚಪ್ಪ (ಅಖಿಲ ಭಾರತ ಹಿಂದೂ ಮಹಾಸಭಾ), ವೆಂಕಟೇಶರಾವ್ ಜಿ ಕುಲಕರ್ಣಿ (ಭಾರತೀಯ ಪ್ರಜೆಗಳ ಕಲ್ಯಾಣ ಪಕ್ಷ), ಶರಣಪ್ಪ ಸಿಂಗನಾಳ (ಉತ್ತಮ ಪ್ರಜಾಕೀಯ ಪಾರ್ಟಿ), ವೆಂಕಟೇಶ್ವರ ಮಹಾಸ್ವಾಮೀಜಿ (ಹಿಂದೂಸ್ಥಾನ ಜನತಾ ಪಾರ್ಟಿ), ಸರಸ್ವತಿ ಕೆ (ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ) ಸ್ವತಂತ್ರ ಅಭ್ಯರ್ಥಿಗಳಾಗಿ ಚಕ್ರವರ್ತಿ ನಾಯಕ ಟಿ, ಮಹಮ್ಮದ್ ನಾಥಿಕ್ ಅಲಂ, ಪ್ರಸಾದ ತಾಳೂರಿ, ಶಿವಶಂಕರಯ್ಯ ಸ್ವಾಮಿ ಶೆಟ್ಟರ್, ಷಣ್ಮುಖ ವಾಲ್ಮೀಕಿ ಹಾಗೂ ಸಂಗಮೇಶ ಸುಗ್ರೀವಾ ಅಂತಿಮ ಕಣದಲ್ಲಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮೈಸೂರು | ಕಾಡಂಚಿನ ಗ್ರಾಮದಲ್ಲಿ ಶಾಸಕ ದರ್ಶನ್ ಗ್ರಾಮ ವಾಸ್ತವ್ಯ

ನಂಜನಗೂಡು ತಾಲೂಕಿನ ಕಾಡಂಚಿನ ಗ್ರಾಮದಲ್ಲಿ ಶಾಸಕ ದರ್ಶನ್ ಧ್ರುವನಾರಾಯಣ್‌ ಗ್ರಾಮ ವಾಸ್ತವ್ಯ...

ಕಲಬುರಗಿ | ಹೈ-ಕ ಭಾಗದ ಸಾಹಿತಿಗಳೆಂಬ ಹಣೆಪಟ್ಟಿ ಏಕೆ: ಡಾ. ಚಿದಾನಂದ ಸಾಲಿ

ದಲಿತ ಸಾಹಿತಿಗಳು ಅಂತ ಇರುವ ಹಾಗೆ, ಬ್ರಾಹ್ಮಣ ಕತೆಗಾರರು ಎಂಬ ಹೆಸರು...

ಮದ್ಯದಂಗಡಿ ಬೇಡ – ನೀರು, ಆರೋಗ್ಯ, ಆಹಾರ ಕೊಡಿ; ಸ್ಲಂ ಜನಾಂದೋಲನ ಒತ್ತಾಯ

ನಾಗರೀಕ ಸಮಾಜಕ್ಕೆ ಬೇಕಿರುವುದು ನೀರು, ನೈರ್ಮಲ್ಯ, ಆರೋಗ್ಯ ಮತ್ತು ಆಹಾರವೇ ಹೊರತು,...

ರಾಯಚೂರು | 9 ವರ್ಷಗಳಿಂದ ಅಂಗನವಾಡಿ ಕಟ್ಟಡಕ್ಕಿಲ್ಲ ಉದ್ಘಾಟನೆ ಭಾಗ್ಯ

ರಾಯಚೂರು ಜಿಲ್ಲೆ ಲಿಂಗಸಗೂರು ತಾಲೂಕಿನ ರೋಡಲ ಬಂಡಾ ಗ್ರಾಮದಲ್ಲಿ ಅಂಗನವಾಡಿ ಕಟ್ಟಡ...