ಸುರಪುರ ವಿಧಾನಸಭಾ ಕ್ಷೇತ್ರ

ಸುರಪುರ ಕ್ಷೇತ್ರದ ವಿಶೇಷ & ಸಮಗ್ರ
ಇತಿಹಾಸಕ್ಕೆ ಇಲ್ಲಿ ಕ್ಲಿಕ್ ಮಾಡಿ
2018 ರಲ್ಲಿ ಯಾವ ಬೂತಿನಲ್ಲಿ ಯಾರಿಗೆ ಎಷ್ಟು ಮತ ?
2023 ರ ಮತದಾರರ ಪಟ್ಟಿಗೆ ಇಲ್ಲಿ ಕ್ಲಿಕ್ ಮಾಡಿ.
-
ಯಾದಗಿರಿ | ದಲಿತ ಯುವತಿಗೆ ಲೈಂಗಿಕ ದೌರ್ಜನ್ಯ; ಡಿವೈಎಸ್ಪಿ ಕಚೇರಿ ಎದುರು ದಸಂಸ ಧರಣಿ
ಮನೆಯಲ್ಲಿದ್ದ ದಲಿತ ಯುವತಿಯನ್ನು ಬೆದರಿಸಿ, ಲೈಂಗಿಕ ಕಿರುಕುಳ ನೀಡಿ, ಅತ್ಯಾಚಾರ ಎಸಗಿದ್ದ ಆರೋಪಿಗಳನ್ನು ಬಂಧಿಸುವಲ್ಲಿ […]
-
ಯಾದಗಿರಿ | ವಿವಿಧ ಬೇಡಿಕೆ ಈಡೇರಿಕೆಗೆ ಹಾಸ್ಟೆಲ್ ಹೊರಗುತ್ತಿಗೆ ಕಾರ್ಮಿಕರು ಆಗ್ರಹ
ಹೊರಗುತ್ತಿಗೆ ಆಧಾರದ ಮೇಲೆ ವಸತಿ ನಿಲಯಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಗಳಿಗೆ ಜೂನ್ ತಿಂಗಳಿಂದ ಬಾಕಿ ಇರುವ ಮಾಸಿಕ ವೇತನ […]
-
ಯಾದಗಿರಿ | ಮನರೇಗಾ ಕಾರ್ಮಿಕಳ ಮೇಲೆ ಹಲ್ಲೆ; ಗ್ರಾ.ಪಂ ಅಧ್ಯಕ್ಷನ ಮೇಲೆ ದೂರು
ಕೆಲಸ ಕೇಳಲು ಹೋದ ಮನರೇಗಾ ಮಹಿಳಾ ಕಾರ್ಮಿಕರೊಬ್ಬರ ಮೇಲೆ ಗ್ರಾಮ ಪಂಚಾಯತಿ ಅಧ್ಯಕ್ಷರು ಹಲ್ಲೆ ಮಾಡಿರುವ ಘಟನೆ ರಾಯಚೂರು ಜಿಲ್ಲೆ […]
-
ಯಾದಗಿರಿ |ಭಾರತೀಯ ಭಾಷೆಗೆ ಅಶೋಕನ ಶಾಸನಗಳು ಮೊದಲ ಲಿಖಿತ ದಾಖಲೆ
ಭಾರತ ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ಪ್ರದೇಶ, ಪ್ರತಿಯೊಬ್ಬರೂ ಎಲ್ಲ ಭಾಷಿಕರೊಂದಿಗೆ ಸಹಬಾಳ್ವೆಯಿಂದ ಬದುಕಬೇಕು. ಹೆಚ್ಚಿನ […]
-
ರಾಜ್ಯದ ಒಂಬತ್ತು ಜಿಲ್ಲೆಗಳಲ್ಲಿ ಒಂದು ಸ್ಥಾನವನ್ನೂ ಗೆಲ್ಲದ ಬಿಜೆಪಿ
ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 135 ಸ್ಥಾನಗಳ ಸ್ಪಷ್ಟ ಬಹುಮತ ಪಡೆದು ಸರ್ಕಾರ ರಚಿಸುವ ತವಕದಲ್ಲಿದೆ. ಆದರೆ, ಮತ್ತೊಮ್ಮೆ […]
-
ಸಾವಿನ ದುಃಖದಲ್ಲೂ ಮತ ಎಣಿಕೆ ಕೇಂದ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿ ಹಾಜರು
ಕರ್ನಾಟಕದಲ್ಲಿ ಯಾವ ರಾಜಕೀಯ ಪಕ್ಷ ತನ್ನ ಹಿಡಿತ ಸಾಧಿಸಲಿದೆ ಎಂಬ ಫಲಿತಾಂಶ ಕೆಲವೇ ಗಂಟೆಗಳಲ್ಲಿ ಹೊರಬೀಳಲಿದೆ. ಹಿನ್ನೆಡೆ ಮುನ್ನೆಡೆಯ […]
-
ಯಾದಗಿರಿ | ಜೆಡಿಎಸ್ ಅಭ್ಯರ್ಥಿ ವಿರುದ್ಧ ಜಾತಿ ನಿಂದನೆ ಪ್ರಕರಣ ದಾಖಲಿಸಲು ಆಗ್ರಹ
ಯಾದಗಿರಿ ಜಿಲ್ಲೆ ಗುರುಮಠಕಲ್ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಶರಣಗೌಡ ಕಂದಕೂರು ಮಾದಿಗ ಜಾತಿ ಕುರಿತು ಅವಾಚ್ಯ ಶಬ್ದ ಬಳಸಿ […]
-
ಯಾದಗಿರಿ | ನಾಲ್ಕರಲ್ಲಿ ಮೂರೂ ಪಕ್ಷಗಳಿಗೆ ಜಾಗ; ಈ ಬಾರಿ ಅಭ್ಯರ್ಥಿಗಳು ಅದಲು – ಬದಲು
ಯಾದಗಿರಿ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳ ಮತದಾರರು ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಮೂರಕ್ಕೂ ಜಾಗ ನೀಡಿದ್ದಾರೆ. ಈ […]
-
ಯಾದಗಿರಿ | ಬಾಬುರಾವ್ ಚಿಂಚನಸೂರಗೆ ಬೆಂಬಲ ಘೋಷಿಸಿದ ಕುರುಬ ಸಮುದಾಯ
ಗುರಮಿಠಕಲ್ ವಿಧಾನಸಭಾ ಕ್ಷೇತ್ರದ ಕುರುಬ ಸಮುದಾಯದ ಕಾಂಗ್ರೆಸ್ ಅಭ್ಯರ್ಥಿ ಬಾಬು ರಾವ್ ಚಿಂಚನಸೂರ್ ಅವರನ್ನು ಸಂಪೂರ್ಣವಾಗಿ […]
-
ಯಾದಗಿರಿ | ಮತದಾನದಿಂದ ವಂಚಿತರಾಗದಂತೆ ಕೂಲಿ ಕಾರ್ಮಿಕರಿಗೂ ವ್ಯವಸ್ಥೆ ಮಾಡಿ
ಅವೈಜ್ಞಾನಿಕ ರೈಲ್ವೆ ಕೆಳ ಸೇತುವೆಯಿಂದಾಗಿ ಯಾದಗಿರಿ-ಮುದ್ನಾಳ ಮಾರ್ಗವಾಗಿ ಸಂಚರಿಸಲು ಉಂಟಾಗಿದ್ದ ಸಮಸ್ಯೆ ಸರಿಪಡಿಸಬೇಕೆಂದು […]