ಬಡವರ ಓಟು ಕಾಂಗ್ರೆಸ್‌ಗೆ, ಮೇಲ್ಜಾತಿಗಳ ಹೆಚ್ಚು ಓಟು ಬಿಜೆಪಿಗೆ

ಜನರ ಆರ್ಥಿಕ ಸ್ಥಿತಿ ಉತ್ತಮಗೊಂಡಂತೆ ಜೆಡಿಎಸ್‌ನ ಮತ ಪ್ರಮಾಣದಲ್ಲಿ ಹೆಚ್ಚೇನೂ ಬದಲಾವಣೆ ಆಗುವುದಿಲ್ಲ. ಆದರೆ, ಕಾಂಗ್ರೆಸ್‌ನ ಮತಗಳಿಕೆ ಕಡಿಮೆಯಾಗುತ್ತದೆ; ಬಿಜೆಪಿಯ ಮತಗಳಿಕೆ ಹೆಚ್ಚಾಗುತ್ತಾ ಹೋಗುತ್ತದೆ. ಅಂದರೆ, ಬಡವರು ಹೆಚ್ಚಾಗಿ ಕಾಂಗ್ರೆಸ್ಸಿಗೆ ಮತ ನೀಡಿದರೆ, ಶ್ರೀಮಂತರು ಹೆಚ್ಚು ಬಿಜೆಪಿಗೆ ಮತ ನೀಡುತ್ತಾರೆ. ಇಷ್ಟಾದರೂ ಯಾವ ಸಮುದಾಯದ ಓಟೂ ಕೂಡ ಯಾವುದೇ ಒಂದು ಪಕ್ಷಕ್ಕೆ ಪರಿಮಿತಗೊಂಡಿಲ್ಲ.
Facebook
WhatsApp
Twitter
Telegram
LinkedIn