‘ಚುನಾವಣೆ 2023’ರ ಸಮೀಕ್ಷೆಯ ವ್ಯಾಪ್ತಿ, ವಿಧಾನ ಮತ್ತು ಸ್ಯಾಂಪಲ್‌ ಆಯ್ಕೆ

ಕರ್ನಾಟಕದ ವಿಧಾನಸಭಾ ಚುನಾವಣೆಯಲ್ಲಿ ಮತದಾರರ ಒಲವು ಯಾವ ಕಡೆ ಇದೆ ಎಂಬುದನ್ನು ಅರಿಯುವ ಚುನಾವಣಾ ಪೂರ್ವ ಸಮೀಕ್ಷೆಯನ್ನು ಮಾಡಲು ತೀರ್ಮಾನಿಸಿದ ತಕ್ಷಣ ಈ ಕ್ಷೇತ್ರದ ಅತ್ಯಂತ ಹಿರಿಯ ತಜ್ಞರ ಜೊತೆ ಚರ್ಚಿಸಿದೆವು. ಇಂತಹ ಸಮೀಕ್ಷೆ ನಡೆಸುವ ವಿಧಾನವೇ ಒಂದು ವಿಜ್ಞಾನವಾಗಿ ಬೆಳೆದಿದ್ದು, ಅದೂ ಸಹಾ ನಮ್ಮ ಓದುಗರಿಗೆ ತಲುಪಲಿ ಎಂದು ನಾವು ಭಾವಿಸುತ್ತೇವೆ. ಮುಂದಿನ ಆರು ದಿನಗಳಲ್ಲಿ ಸಮೀಕ್ಷೆಯ ಪೂರ್ಣ ವಿವರಗಳನ್ನು ಹಂತಹಂತವಾಗಿ ನಿಮ್ಮ ಮುಂದಿಡಲಾಗುತ್ತದೆ. ಕಡೆಯದಾಗಿ, ಕರ್ನಾಟಕದ ಮತದಾರರ ಒಲವು ಯಾವ ಪ್ರಮಾಣದಲ್ಲಿ ಯಾವ ಪಕ್ಷಗಳ ಕಡೆಗಿದೆ ಎಂಬುದನ್ನು ತಿಳಿಸಲಾಗುತ್ತದೆ.
Facebook
WhatsApp
Twitter
Telegram
LinkedIn