ಮಾತೇ ಕತೆ – ಲಲಿತಾ ಸಿದ್ದಬಸವಯ್ಯ ಸಂದರ್ಶನ | ‘ಲೋಕದ ಲೆಕ್ಕದಲ್ಲಿ ಕೊಲೆಯಾದರೂ ಕತೆಯಾಗಿ ಉಳಿದುಕೊಂಡ ಜಿಲ್ಲಾಧಿಕಾರಿ!’

Date:

ಲಲಿತಾ ಸಿದ್ದಬಸವಯ್ಯ ಈ ನಾಡಿನ ಗಟ್ಟಿ ದನಿಯ ಕವಯಿತ್ರಿ, ಲೇಖಕಿ. ತುಮಕೂರು ಜಿಲ್ಲೆಯ ಕೊರಟಗೆರೆಯವರಾದ ಕಾರಣ, ಇವರ ಬರಹದ ಲೋಕಕ್ಕೆ ಸ್ವಾಭಾವಿಕವಾಗಿಯೇ ಅದ್ಭುತ ಭಾಷೆ ದಕ್ಕಿದೆ. ಬರಹಗಳ ಮೂಲಕ ಮಾತ್ರ ನಮಗೆ ಗೊತ್ತಿರುವ ಲೇಖಕಿಯ ಬದುಕಿನ ಸ್ವಾರಸ್ಯಕರ ಕಥಾಗುಚ್ಛ ಇಲ್ಲಿದೆ 

ಲೇಖಕಿ ಲಲಿತಾ ಸಿದ್ದಬಸವಯ್ಯ ಹೇಳಿದ ಹದಿಮೂರು ಕತೆಗಳು

ನಿಮ್ಮ ಬರಹಗಳಲ್ಲಿ ಆಗಾಗ ಅಮ್ಮ ಕಾಣಿಸ್ಕೊಳ್ತಾರೆ ಅಥವಾ ಅವರು ಹೇಳಿದ ಮಾತು ಕಾಣಿಸಿಕೊಳ್ತಾ ಇರುತ್ತೆ. ಅಮ್ಮ ಅಂದ ತಕ್ಷಣ ನಿಮಗೆ ಏನು ನೆನಪಾಗುತ್ತೆ?

ಸುವರ್ಣಮುಖಿ ನದಿ ಜೊತೆಗೆ ನಿಮಗೆ ತುಂಬಾ ನಂಟಿಗೆ ಅಂತ ಸಾಕಷ್ಟು ಕಡೆ ಹೇಳ್ಕೊಂಡಿದ್ದೀರಿ. ಆದ್ರೆ, ಆ ನದಿಯ ಹೆಸರು ಹೇಳಿದಾಕ್ಷಣ ನಿಮಗೆ ಯಾವ ಘಟನೆ ನೆನಪಾಗುತ್ತೆ?

ನಿಮ್ಮ ಬರಹದ ಅಭಿಮಾನಿಗಳು ಅಥವಾ ಓದುಗರು ಅಂದ ತಕ್ಷಣ ನೆನಪಾಗೋ ಘಟನೆ ಏನಾದ್ರೂ ಇದ್ಯಾ?

ಕೊರಟಗೆರೆ ಈಗ ಸಾಕಷ್ಟು ಬದಲಾಗಿದೆ. ಆದ್ರೆ, ನೀವು ಒಡನಾಡಿದ ಕೊರಟಗೆರೆಗೆ ಸಂಬಂಧಿಸಿದಂತೆ ನಿಮ್ಮ ಮನಸ್ಸಿನಲ್ಲಿ ಉಳಿದುಹೋದ ಚಿತ್ರ ಅಥವಾ ಚಿತ್ರಣ ಯಾವುದು?

ನಿಮ್ಮ ಇದುವರೆಗಿನ ಜೀವನದಲ್ಲಿ ನೀವು ನೋಡಿರೋ ತುಂಬಾನೇ ಸೆನ್ಸಿಬಲ್ ಆದ, ಅಂದ್ರೆ ಅರ್ಥಪೂರ್ಣವಾದ ಸ್ತ್ರೀವಾದಿ ಯಾರು?

ನೀವು ಇದುವರೆಗೂ ಓದಿದ್ರಲ್ಲಿ ನಿಮ್ಗೆ ತುಂಬಾನೇ ಇಷ್ಟವಾದ ಕತೆ ಯಾವ್ದು?

ನಿಮ್ಮ ಸಂಗಾತಿ ಸಿದ್ದಬಸವಯ್ಯ ಅಂದ್ರೆ ನಿಮಗೆ ನೆನಪಾಗೋ ಒಂದು ಘಟನೆ ಹೇಳೋದಾದ್ರೆ ಯಾವುದನ್ನು ಹೇಳ್ತೀರಿ?

ನಿಮ್ಮ ಕತೆಗೆ ಪ್ರೇರಣೆಯಾದ, ಆದ್ರೆ ಕತೆಯಾದ್ಮೇಲೂನೂ ಕಾಡುವ ಒಂದು ಪ್ರಸಂಗ ಹೇಳೋದಾದ್ರೆ ಯಾವುದು?

ಈಗ ನಿಮ್ಮಿಷ್ಟದ ವಿಷಯಕ್ಕೆ ಬರೋಣ ಮೇಡಂ… ನಿಮ್ಗೆ ತುಂಬಾನೇ ಇಷ್ಟದ ಜನಪದ ಕತೆ ಯಾವುದು?

ನೀವು ಹಾಸ್ಯ ಬರಹಗಳನ್ನೂ ಬರ್ದಿದ್ದೀರಿ, ಒಂದು ಪುಸ್ತಕ ಕೂಡ ಪ್ರಕಟ ಆಗಿದೆ. ಅದ್ರಲ್ಲಿನ ಹಾಸ್ಯ ಪ್ರಸಂಗಗಳು ನಿಜಜೀವನದ್ದಾ?

ಬರಹಗಾರರ ಬಗ್ಗೆ ಸಾಮಾನ್ಯವಾಗಿ ಗಾಳಿಸುದ್ದಿಗಳು ಅಥವಾ ರೂಮರ್ಸ್ ಇರ್ತವೆ. ನಿಮ್ ಬಗ್ಗೆ ಆ ಥರ ಗಾಳಿಸುದ್ದಿ ಆಗಿದ್ದುಂಟಾ?

ನಿಮಗೆ ಎದುರಾದ ಅನುಭವ ಇರಬಹುದು ಅಥವಾ ಯಾವುದಾದರೂ ಪಾತ್ರ ಇರಬಹುದು; ಅದನ್ನು ಕತೆಯೊಳಕ್ಕೆ ತರ್ಬೇಕು ಅಂತ ತುಂಬಾ ಪ್ರಯತ್ನ ಮಾಡಿದ್ರೂ ಅದು ಸಾಧ್ಯವಾಗದೆ ಇರೋ ಸನ್ನಿವೇಶ ಏನಾದ್ರೂ ಎದುರಾಗಿದ್ದುಂಟಾ?

ನಿಮ್ಮ ಗೆಳತಿಯರಲ್ಲಿ ತುಂಬಾನೇ ಅನುಬಂಧ ಇರೋ ಗೆಳತಿ ಯಾರು? ನಮ್ಗೊಂಚೂರು ಪರಿಚಯ ಮಾಡಿಕೊಡಿ

ಆಡಿಯೊ ಕೇಳಿದ್ದೀರಾ?: ಮಾತೇ ಕತೆ – ಕೆ ಪುಟ್ಟಸ್ವಾಮಿ ಸಂದರ್ಶನ | ‘ಬೆಂಗಳೂರಿಗೆ ಬಂದಾಗ ರಾಜಕುಮಾರ್ ಸಿನಿಮಾ ನೋಡೋದೇ ಕೆಲಸ!’

ಪೋಸ್ಟ್ ಹಂಚಿಕೊಳ್ಳಿ:

'ಈ ದಿನ' ಫೀಚರ್ಸ್
'ಈ ದಿನ' ಫೀಚರ್ಸ್
ಬದುಕಿನ ಕುರಿತು ಪ್ರೀತಿ ಹೆಚ್ಚಿಸುವ ಬರಹ ಗುಚ್ಛ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

Subscribe

ಹೆಚ್ಚು ಓದಿಸಿಕೊಂಡ ಲೇಖನಗಳು

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಲಡಾಖ್‌ | ಶೀಘ್ರದಲ್ಲೇ ಭಾರತದ ಮೊದಲ ರಾತ್ರಿ ಆಗಸ ವೀಕ್ಷಣಾಧಾಮ ಕಾರ್ಯಾರಂಭ

ವಿಶ್ವದ 15ನೇ ಅಧಿಕೃತ ರಾತ್ರಿ ಆಗಸ ವೀಕ್ಷಣಾ ಧಾಮ ನಕ್ಷತ್ರ, ಗ್ಯಾಲಕ್ಸಿಗಳ ಅಧ್ಯಯನ...

ಸಿಡಿದ ಸೂರ್ಯನ ಭಾಗ; ಅಪರೂಪದ ವಿದ್ಯಮಾನಕ್ಕೆ ಸಾಕ್ಷಿಯಾದ ಬಾಹ್ಯಾಕಾಶ ವಿಜ್ಞಾನಿಗಳು

ಖಗೋಳಶಾಸ್ತ್ರಜ್ಞರನ್ನು ಸದಾ ಬೆರಗುಗೊಳಿಸುವ ನಕ್ಷತ್ರ ಸೂರ್ಯ ಬಾಹ್ಯಾಕಾಶ ವಿಜ್ಞಾನಿಗಳ ಸಮುದಾಯವನ್ನು...