ಮಾತೇ ಕತೆ – ಕೆ ಪುಟ್ಟಸ್ವಾಮಿ ಸಂದರ್ಶನ | ‘ಬೆಂಗಳೂರಿಗೆ ಬಂದಾಗ ರಾಜಕುಮಾರ್ ಸಿನಿಮಾ ನೋಡೋದೇ ಕೆಲಸ!’

Date:

ಕೆ ಪುಟ್ಟಸ್ವಾಮಿ ಅವರು ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ವರಗೇರಹಳ್ಳಿಯವರು. ಕೆಲಕಾಲ ಪತ್ರಕರ್ತ. ನಂತರ ನಾನಾ ಇಲಾಖೆಗಳಲ್ಲಿ ಅಧಿಕಾರಿ. ಆದರೆ, ಅವರು ಗುರುತಿಸಿಕೊಂಡಿದ್ದು ಮಾತ್ರ ಸಿನಿಮಾ ಮತ್ತು ಪ್ರಕೃತಿ ಪ್ರೀತಿಯಿಂದ.

ಅಪರೂಪದ ಕನ್ನಡ ಸಿನಿಮಾಗಳ ಕುರಿತ ಅಪೂರ್ವ ಮಾಹಿತಿಗಳನ್ನು ಒಳಗೊಂಡ ಅವರ ‘ಸಿನಿಮಾ ಯಾನ’ ಕೃತಿಗೆ ಪ್ರತಿಷ್ಠಿತ ‘ಸ್ವರ್ಣ ಕಮಲ’ ಪ್ರಶಸ್ತಿ ಸಿಕ್ಕಿದೆ.

ಚಾರ್ಲ್ಸ್ ಡಾರ್ವಿನ್‌ನ ಜೀವಸಂಕುಲಗಳ ಉಗಮ ಕೃತಿಯನ್ನು ಕನ್ನಡಕ್ಕೆ ತಂದದ್ದು ಮತ್ತು ಕೃಪಾಕರ-ಸೇನಾನಿ ಜೊತೆಗೂಡಿ ‘ಜೀವಜಾಲ’ ಕೃತಿ ರೂಪಿಸಿದ್ದು ಮಹತ್ವದ ಕೆಲಸ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಪುಟ್ಟಸ್ವಾಮಿ ಅವರ ಮಾತೆಂದರೆ, ಜಾನಪದ, ಜನಜೀವನಗಾಥೆ, ಚರಿತ್ರೆ, ಜೀವಶಾಸ್ತ್ರ, ಸಿನಿಮಾ ಸಂಗತಿಗಳನ್ನು ಬೆಸೆದುಕೊಂಡ ಹದವಾದ ಪಾಕ. ಈ ಸಂದರ್ಶನದಲ್ಲಿ ಅವರು ತಮ್ಮ ಜೀವನದ ಸ್ವಾರಸ್ಯಕರ ಕಥಾನಕಗಳನ್ನು ಹಂಚಿಕೊಂಡಿದ್ದಾರೆ.

ಆಡಿಯೊ ಕೇಳಿದ್ದೀರಾ?: ನೀಗೊನಿ | ‘ನೀಗೊನಿ’ ಅನ್ತ ಯಾರಾದ್ರೂ ಊರಿಗೆ ಹೆಸ್ರು ಕಟ್ತಾರಾ?

ಪೋಸ್ಟ್ ಹಂಚಿಕೊಳ್ಳಿ:

ಈದಿನ.ಕಾಮ್ ಕೇಳುದಾಣ
ಈದಿನ.ಕಾಮ್ ಕೇಳುದಾಣ
ಬದುಕಿನ ಮೇಲಿನ ಪ್ರೀತಿ ಹೆಚ್ಚಿಸುವ ಆಡಿಯೊ-ಬರಹಗಳ ನಿಲುದಾಣ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸುತ್ತಾಟದಲ್ಲಿ ಸಿಕ್ಕವರು | ಶಿವಮೊಗ್ಗ ಜಿಲ್ಲೆ ಕಾಗೆ ಕೋಡಮಗ್ಗಿಯ ಅಬ್ದುಲ್ ಫಾರೂಖ್

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...

ಸಂಕ್ರಾಂತಿ ವಿಶೇಷ ಆಡಿಯೊ | ನಂಜಿಲ್ಲದ ದೇವ ಬರುತ್ತಿದ್ದ ನಂಜನಗೂಡಿನಿಂದ…

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...