ಮಾತೇ ಕತೆ – ಯಕ್ಷಗಾನ ಕಲಾವಿದೆ ಗೌರಿ ಸಾಸ್ತಾನ ಸಂದರ್ಶನ | ‘ಕಂಸನ ಪಾತ್ರ ಇಷ್ಟ… ಏಕೆಂದರೆ…’

Date:

ಗೌರಿ ಸಾಸ್ತಾನ ಕೇರಳದ ಕಾಸರಗೋಡು ಜಿಲ್ಲೆಯ ಕುಂಬಳೆಯವರು. ಬೆಂಗಳೂರಿನಲ್ಲಿ ಇವರು ಕಟ್ಟಿದ 'ಕರ್ನಾಟಕ ಮಹಿಳಾ ಯಕ್ಷಗಾನ' ಸಂಸ್ಥೆಗೆ ಇದೀಗ ಭರ್ತಿ 25 ವರ್ಷ. ಈ 25 ವರ್ಷದ ಪಯಣ ಮತ್ತು ಗೌರಿಯವರ ಬದುಕಿನ ಸ್ವಾರಸ್ಯಕರ ಕಥಾಗುಚ್ಛ ಇಲ್ಲುಂಟು

ಯಕ್ಷಗಾನ ಕಲಾವಿದೆ ಗೌರಿಯವರಿಗೆ ಕೇಳಿದ ಪ್ರಶ್ನೆಗಳು:

1.ಬಹಳಷ್ಟು ಮಂದಿ ಹೆಣ್ಣುಮಕ್ಕಳ ಹವ್ಯಾಸ ಮತ್ತು ಆಸಕ್ತಿಗಳು ಮದುವೆಯಾದ ನಂತರ ಕೊನೆಯಾಗೋದನ್ನು ನಾವು ಕಂಡಿದ್ದೇವೆ, ಕಾಣ್ತಿದ್ದೇವೆ. ಆದರೆ, ನೀವು ಇದಕ್ಕೆ ಅಪವಾದ. ಮದ್ವೆಯಾದ ನಂತರ ನಿಮಗೆ ಯಕ್ಷಗಾನ ಕಲೀಬೇಕು ಅನ್ನಿಸೋದಕ್ಕೆ ಕಾರಣವಾದ ಘಟನೆ ಯಾವುದು?

2.ನೀವು ಹುಟ್ಟುಹಾಕಿದ ‘ಕರ್ನಾಟಕ ಮಹಿಳಾ ಯಕ್ಷಗಾನ’ ಕಲಾತಂಡಕ್ಕೆ ಇದೀಗ 25 ವರ್ಷ ತುಂಬಿದೆ. ಅದಕ್ಕಾಗಿ ಅಭಿನಂದನೆಗಳು. ಈ 25 ವರ್ಷದಲ್ಲಿನ ಯಾವ ಘಟನೆ ನಿಮಗೆ ಸದಾಕಾಲ ನೆನಪಿರುತ್ತೆ?

3.’ಮಹಿಳಾ ಯಕ್ಷಗಾನ’ ಅನ್ನೋ ಈ ಅಪೂರ್ವ ಪಯಣ ಹೂವಿನ ದಾರಿಯೇನೂ ಆಗಿರಲಿಲ್ಲ ಅನ್ಸುತ್ತೆ. ಯಾಕೆಂದರೆ, ನಮ್ಮದು ಈಗಲೂ ಪುರುಷಪ್ರಧಾನ ಸಮಾಜವೇ. ಸೋ… ನಿಮ್ಮ ಧೈರ್ಯ ಕುಗ್ಗಿಸುವಂಥ ಪ್ರಯತ್ನಗಳೇನಾದರೂ ನಡೆದವಾ ಆರಂಭದಲ್ಲಿ? ನಮ್ಜೊತೆ ಆ ಘಟನೆ ಹಂಚಿಕೊಳ್ಳಬಹುದಾ?

4.ಪ್ರೇಕ್ಷಕರಿಂದ ಅತ್ಯಂತ ಹೆಚ್ಚು ಮೆಚ್ಚುಗೆ ಗಳಿಸಿದ ಪ್ರಸಂಗ ಯಾವುದು? ಅದರ ಕತೆಯನ್ನು ಒಂಚೂರು ಹೇಳಿ ಮೇಡಂ… 

5.”ಓಹ್… ಈ ಪ್ರಸಂಗವನ್ನು ಹೀಗೆ ಪ್ರೆಸೆಂಟ್ ಮಾಡಬಾರ್ದಿತ್ತು…” ಅಂತ ಅನ್ನಿಸಿದ ಪ್ರಸಂಗವೇನಾದರೂ ಉಂಟಾ?

ಯಕ್ಷಗಾನ

6.ನೀವು ನಿಮ್ಮ ಸಂಗಾತಿ ಶ್ರೀನಿವಾಸ್ ಸಾಸ್ತಾನ ಅವರ ಬಳಿಯೇ ಯಕ್ಷಗಾನ ಕಲಿತವರು. ನಿಮ್ಮಿಬ್ಬರ ನಡುವಿನ ಕಲಿಕೆಯ ವೇಳೆ ನಡೆದಿರಬಹುದಾದ ಒಂದು ತಮಾಷೆಯ ಪ್ರಸಂಗವನ್ನು‌ ಹೇಳಬಹುದಾ?

7.ನೀವು ಇದುವರೆಗೂ ಸಾವಿರಾರು ವಿದ್ಯಾರ್ಥಿಗಳಿಗೆ ಕಲಿಸಿದ್ದೀರಿ. ಇಷ್ಟು ಮಂದಿಯಲ್ಲಿ ನಿಮ್ಮ ನೆಚ್ಚಿನ ಶಿಷ್ಯೆ ಅಂತ ಒಬ್ಬರ ಬಗ್ಗೆ ಹೇಳೋದಾದ್ರೆ ಯಾರನ್ನು ಗುರುತಿಸೋಕೆ ಇಷ್ಟಪಡ್ತೀರಿ?

8.ನಿಮ್ಮ ಸಂಗಾತಿ ಶ್ರೀನಿವಾಸ್ ಸಾಸ್ತಾನ ಅವ್ರ ವ್ಯಕ್ತಿತ್ವ ಎಂಥದ್ದು ಅಂತ ಒಂದು ಘಟನೆಯ ಮೂಲಕ ಕಟ್ಟಿಕೊಡೋದಾದ್ರೆ ಯಾವ ಘಟನೆಯನ್ನು ಹೇಳ್ತೀರಿ?

9.ನೀವು ಖುದ್ದು ವೇಷ ಹಾಕಿದ ಪ್ರಸಂಗಗಳ ಪೈಕಿ ನಿಮಗೆ ತುಂಬಾನೇ ಫೇವರಿಟ್ ಅನ್ನಿಸಿದ, ಸದಾ ಕಾಲ ಖುಷಿಯಿಂದ ನೆನಪಿಸಿಕೊಳ್ಳುವ, ನೆನಪಿಸಿಕೊಂಡು ಒಳಗೊಳಗೇ ಖುಷಿಪಡುವ ಪ್ರಸಂಗ ಯಾವುದು?

10.ಉಡುಪಿ ಜಿಲ್ಲೆಯಿಂದ ಬಂದು ಬೆಂಗಳೂರಿನಲ್ಲಿ ನೆಲೆ ಕಂಡುಕೊಂಡವರು ನೀವು. ಸೋ… ‘ಬೆಂಗಳೂರು’ ಅಂದ ತಕ್ಷಣ ನಿಮ್ಮ ಬದುಕಿನ ಯಾವ ಘಟನೆ ನಿಮ್ಮ ಕಣ್ಮುಂದೆ ತೆರೆದುಕೊಳ್ಳುತ್ತದೆ?

ಈದಿನ.ಕಾಮ್ ಬರಹಗಳ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಈದಿನ.ಕಾಮ್ ಕೇಳುದಾಣ

ಪೋಸ್ಟ್ ಹಂಚಿಕೊಳ್ಳಿ:

ಈದಿನ.ಕಾಮ್ ಫೀಚರ್ಸ್
ಈದಿನ.ಕಾಮ್ ಫೀಚರ್ಸ್
ಬದುಕಿನ ಕುರಿತು ಪ್ರೀತಿ ಹೆಚ್ಚಿಸುವ ಬರಹ ಗುಚ್ಛ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮಳೆಗಾಲದ ಕತೆಗಳು – 4: ನ ಲಿ ಕೃಷ್ಣ | ಕಾಡುವ ಅಪ್ಪ, ತುಂಬಿ ಹರಿಯುವ ಹಳ್ಳ, ನಿಲ್ಲದ ಮಳೆ…

(ಈ ಆಡಿಯೊ ಟ್ಯಾಬ್‌ನ ಬಲ ಮೇಲ್ತುದಿಯಲ್ಲಿ ಮೂರು ಗೆರೆಗಳಿರುವಲ್ಲಿ ಕ್ಲಿಕ್ ಮಾಡಿ,...

ನೆನಪು | ತೆಲುಗು ಜಾನಪದ ಕೋಗಿಲೆ ಗದ್ದರ್

ತೆಲುಗು ಕ್ರಾಂತಿಕಾರಿ ಕವಿ ಹಾಗೂ ಗಾಯಕ ಗದ್ದರ್ ಅವರ ಧ್ವನಿ ಈಗ...

ಮಳೆಗಾಲದ ಕತೆಗಳು – 2: ಪ್ರಕಾಶ್ ಅಲ್ಬುಕರ್ಕ್ | ಬಿರುಮಳೆಯಲ್ಲಿ ಕಾಡಿನ ನಡುವೆ ಬುಲೆಟ್ ಕೈ ಕೊಟ್ಟ ಆ ದಿನ…

ಮಳೆ‌ ಅಂದ್ರೇನೇ ನೂರಾರು ನೆನಪುಗಳ ಸರಮಾಲೆ. ಬಾಲ್ಯದಿಂದ ಇಲ್ಲಿಯತನಕ ಎಲ್ಲರ ಬದುಕಿನ...