ದಾವಣಗೆರೆ | ಆಸ್ಪತ್ರೆಗಳಲ್ಲಿ ಉಚಿತ ಔಷಧ ನೀಡಿ; ಡ್ರಗ್ ಆಕ್ಷನ್ ಫೋರಮ್ ನೆರಳು ಬೀಡಿ ಕಾರ್ಮಿಕರ ಸಂಘ ಆಗ್ರಹ

ರಾಜ್ಯದ ಎಲ್ಲಾ ಸರ್ಕಾರಿ ಆರೋಗ್ಯ ಸಂಸ್ಥೆ, ಆಸ್ಪತ್ರೆಗಳಲ್ಲಿ ಎಲ್ಲರಿಗೂ ಉಚಿತವಾಗಿ, ನಿರಂತರವಾಗಿ ಗುಣಮಟ್ಟದ ಔಷಧ ದೊರೆಯುವಂತೆ ಖಾತ್ರಿಪಡಿಸುವ ಜೊತೆಗೆ ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮವನ್ನು ಸ್ವಾಯತ್ತತೆ ಮತ್ತು ಜವಾಬ್ದಾರಿಯಿಂದ ಕಾರ್ಯನಿರ್ವಹಿಸುವಂತೆ ಸುಧಾರಣೆ ಮಾಡಲು ಕ್ರಮಕೈಗೊಳ್ಳಲು ಡ್ರಗ್ ಆಕ್ಷನ್ ಫೋರಮ್ – ಕರ್ನಾಟಕ ಹಾಗೂ ನೆರಳು ಬೀಡಿ ಕಾರ್ಮಿಕರ ಯೂನಿಯನ್ ದಾವಣಗೆರೆ ಜಂಟಿಯಾಗಿ ಆಗ್ರಹಿಸಿವೆ. ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಡ್ರಗ್ ಆಕ್ಷನ್ ಫೋರಮ್ – ಕರ್ನಾಟಕ ಸಂಘಟನೆಯ ಅಧ್ಯಕ್ಷ ಡಾ.ಗೋಪಾಲ ದಾಬಡೆ, “ಕರ್ನಾಟಕ ರಾಜ್ಯ ಸರ್ಕಾರವು ಕರ್ನಾಟಕ ರಾಜ್ಯ … Continue reading ದಾವಣಗೆರೆ | ಆಸ್ಪತ್ರೆಗಳಲ್ಲಿ ಉಚಿತ ಔಷಧ ನೀಡಿ; ಡ್ರಗ್ ಆಕ್ಷನ್ ಫೋರಮ್ ನೆರಳು ಬೀಡಿ ಕಾರ್ಮಿಕರ ಸಂಘ ಆಗ್ರಹ