ಗದಗ | ನಾಲ್ಕು ಕೇತ್ರಗಳಲ್ಲಿ ಕಾಂಗ್ರೆಸ್‌-ಬಿಜೆಪಿ ತಲಾ ಎರಡರಲ್ಲಿ ಗೆಲುವು

Date:

  • ಶಿರಹಟ್ಟಿ, ನರಗುಂದ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು
  • ಗದಗ, ರೋಣ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳ ಗೆಲುವು

ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಗದಗ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳ ಅಂತಿಮ ಫಲಿತಾಂಶ ಪ್ರಕಟವಾಗಿದೆ. ನಾಲ್ಕರ ಪೈಕಿ ಎರಡು ಕ್ಷೇತ್ರಗಳಲ್ಲಿ ಬಿಜೆಪಿ, ಇನ್ನೆರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.

ಗದಗ ನಗರದ ತೋಂಟದಾರ್ಯ ಎಂಜಿನೀಯರಿಂಗ್ ಕಾಲೇಜಿನಲ್ಲಿ ಶನಿವಾರ ಬೆಳಗ್ಗೆ 8 ರಿಂದ ಮತ ಏಣಿಕೆ ಕಾರ್ಯ ಶಾಂತಿಯುತವಾಗಿ ಜರುಗಿತು. ಶಿರಹಟ್ಟಿ ವಿಧಾನಸಭಾ ಕ್ಷೆತ್ರದಿಂದ ಡಾ. ಚಂದ್ರು ಲಮಾಣಿ (ಬಿಜೆಪಿ), ಗದಗ ಕ್ಷೇತ್ರದಿಂದ ಎಚ್ ಕೆ ಪಾಟೀಲ (ಕಾಂಗ್ರೆಸ್‌), ರೋಣ ಕ್ಷೇತ್ರದಿಂದ ಜಿ ಎಸ್ ಪಾಟೀಲ (ಕಾಂಗ್ರೆಸ್‌) ಹಾಗೂ ನರಗುಂದ ಕ್ಷೇತ್ರದಿಂದ ಸಿ ಸಿ ಪಾಟೀಲ (ಬಿಜೆಪಿ) ಗೆಲವು ಸಾಧಿಸಿದ್ದು, ಕ್ಷೇತ್ರವಾರು ಸ್ಪರ್ಧಿಸಿದ ಅಭ್ಯರ್ಥಿಗಳು, ಪಕ್ಷ ಹಾಗೂ ಪಡೆದ ಮತಗಳ ವಿವರ ಇಂತಿದೆ.

ಶಿರಹಟ್ಟಿ ವಿಧಾನಸಭಾ ಕ್ಷೇತ್ರ:

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ

ಡಾ.ಚಂದ್ರು ಲಮಾಣಿ (ಬಿಜೆಪಿ) ಪಡೆದ ಮತಗಳು 74,489, ಸುಜಾತ ನಿಂಗಪ್ಪ ದೊಡಮನಿ 34,791 (ಕಾಂಗ್ರೆಸ್‌), ದೊಡಮನಿ ಮಲ್ಲಿಕಾರ್ಜುನ ಯಲ್ಲಪ್ಪ (ಎಎಪಿ) 872, ಹನುಮಂತಪ್ಪ ಎಂ ನಾಯಕ (ಜೆ.ಡಿ.ಎಸ್) 2065, ಡಾ. ಮುತ್ತು ಸರುಕೋಡ (ಐ.ಎಂ.ಪಿ) 312, ಮಂಜುನಾಥ ಅಸೆಂಗಪ್ಪ ಆಸಂಗಿ (ಕೆ.ಆರ್.ಎಸ್) 228, ಸುಷ್ಮಾ ಸುನೀಲ ಸರ್ವದೇ (ಉತ್ತಮ ಪ್ರಜಾಕೀಯ ಪಕ್ಷ) 472, ದುರಗಪ್ಪ ಶೇಖಪ್ಪ ಬಿಂಜಡಗಿ (ಪಕ್ಷೇತರ) 228, ದೊಡ್ಡಪ್ಪ ಭದ್ರಪ್ಪ ಲಮಾಣಿ (ಪಕ್ಷೇತರ) 965, ರಾಜವೆಂಕಟೇಶ ದೇ ಕಾರಭಾರಿ (ಪಕ್ಷೇತರ) 502, ರಾಮಕೃಷ್ಣ ಶಿದ್ದಲಿಂಗಪ್ಪ ದೊಡಮನಿ (ಪಕ್ಷೇತರ) 45969, ವೆಂಕಟೇಶ.ಬಿ.ಗುಜ್ಜರಿ (ಪಕ್ಷೇತರ) 536, ಸಂತೋಷ ಗೌರವ್ವ ಹಿರೇಮನಿ (ಪಕ್ಷೇತರ) 458, ಹನುಮಂತಪ್ಪ ಪೀರಪ್ಪ ಕೊರವರ (ಪಕ್ಷೇತರ) 445, ನೋಟಾ-1.642.

ಗದಗ ವಿಧಾನಸಭಾ ಕ್ಷೇತ್ರ:

ಎಚ್ ಕೆ ಪಾಟೀಲ (ಕಾಂಗ್ರೆಸ್‌) 89,958, ಅನೀಲ ಮೆನಸಿನಕಾಯಿ (ಬಿಜೆಪಿ) 74,828, ವೆಂಕನಗೌಡ ಗೋವಿಂದಗೌರ್‌ (ಜೆ.ಡಿ.ಎಸ್.) 698, ದೊಡ್ಡಮನಿ ಪೀರಸಾಬ (ಎಎಪಿ) 493, ಆನಂದ ಹಂಡಿ (ಕೆ.ಆರ್.ಎಸ್.) 536, ಚಂದ್ರಶೇಖರ ದೇಸಾಯಿ (ರಾಣಿ ಚನ್ನಮ್ಮ ಪಾರ್ಟಿ) 72, ಪೂಜಾ ಮಲ್ಲಪ್ಪ ಬೇವೂರ (ಆಯ್.ಎಂ.ಪಿ) 98, ಸಚಿನಕುಮಾರ ಕರ್ಜೆಕ್ಕಣ್ಣವರ (ಉತ್ತಮ ಪ್ರಜಾಕೀಯ ಪಾರ್ಟಿ) 276, ಬಿ.ಎಂ.ಪಾಟೀಲ (ಪಕ್ಷೇತರ) 95, ಬಸವರಾಜ ಮಾಳೋದೆ (ಪಕ್ಷೇತರ) 106, ಮಲ್ಲಿಕಾರ್ಜುನ ಗೌಡ ಶಂಕರಗೌಡ ಪರ್ವತಗೌಡ್ರ (ಪಕ್ಷೇತರ) 283, ರುದ್ರಪ್ಪ ಬಸಪ್ಪ ಕುಂಬಾರ (ಪಕ್ಷೇತರ) 729, ವಿಶ್ವನಾಥ ಖಾನಾಪುರ (ಪಕ್ಷೇತರ) 276, ವೀರಭದ್ರಪ್ಪ ಈರಪ್ಪ ಕಬ್ಬಿಣದ (ಪಕ್ಷೇತರ) 241, ನೋಟಾ-1,543.

ರೋಣ ವಿಧಾನಸಭಾ ಕ್ಷೇತ್ರ

ಸಂಗನಗೌಡ ಪಾಟೀಲ (ಕಾಂಗ್ರೆಸ್‌) 94865, ಕಳಕಪ್ಪ ಗುರುಶಾಂತಪ್ಪ ಬಂಡಿ (ಬಿಜೆಪಿ) 70177, ಗುರುಪಾದಗೌಡ, ಆನೇಕಲ್ ದೊಡ್ಡಯ್ಯ (ಎಎಪಿ) 8,839, ಮಕ್ತುಮಸಾಬ ಯಮನೂರಸಾಬ ಮುಧೋಳ (ಜೆ.ಡಿ.ಎಸ್.) 652, ಕುಮಾರ ಅಂದಪ್ಪ ಹಕಾರಿ (ಶಿವಸೇನಾ) 122, ಅಬ್ದುಲಖಾದರಸಾಬ ಎ (ಪಕ್ಷೇತರ) 98, ದೇವೆಂದ್ರಪ್ಪ ಬಾಳಪ್ಪ ಓಲೇಕಾರ (ಪಕ್ಷೇತರ) 124, ಬಿಬಿಜಾನ್ ರಾಜೇಸಾಬ ದರಗದ (ಪಕ್ಷೇತರ) 256, ಶಿವಾನಂದ ಶಂಕರಪ್ಪ ರಾಠೋಡ (ಪಕ್ಷೇತರ) 1463, ನೋಟಾ-1,600.

ನರಗುಂದ ವಿಧಾನಸಭಾ ಕ್ಷೇತ್ರ

ಸಿ ಸಿ ಪಾಟೀಲ (ಬಿ.ಜೆ.ಪಿ) 72,835, ಬಿ ಆರ್ ಯಾವಗಲ್ (ಆಯ್.ಎನ್.ಸಿ) 71044, ರಾಮಪ್ಪ ದ್ಯಾಮಪ್ಪ ಹೂವಣ್ಣವರ (ಎಎಪಿ) 606, ಆರ್ ಎನ್ ಪಾಟೀಲ (ಜೆ.ಡಿ.ಎಸ್.) 653, ಹನುಮಂತ ಯಲ್ಲಪ್ಪ ಮಾದರ (ಬಿ.ಎಸ್.ಪಿ) 101, ರುದ್ರಯ್ಯ ಗದಿಗಯ್ಯ ಸುರೇಬಾನ (ಆಯ್.ಎಂ.ಪಿ) 39, ವೀರನಗೌಡ ಶಿವನಗೌಡ ಮೂಗನೂರ (ಕೆ.ಆರ್.ಎಸ್) 142, ಉಮೇಶ ಫಕೀರಪ್ಪ ತಳವಾರ (ಪಕ್ಷೇತರ) 41, ಎಂ.ವಾಯ್. ನಾಯಕ (ಪಕ್ಷೇತರ) 51, ಡಾ. ಮುತ್ತು ಸರುಕೋಡ (ಪಕ್ಷೇತರ) 81, ರಾಮಪ್ಪ ಹುಜರತ್ತಿ (ಪಕ್ಷೇತರ) 104, ವಸಂತಗೌಡ ನಿಂಗನಗೌಡ ಬಂಡಿ (ಪಕ್ಷೇತರ) 102, ವೀರೇಶ ಸೊಬರದಮಠ (ಪಕ್ಷೇತರ) 1663, ಶಿವಾನಂದ ಶಿದ್ದಪ್ಪ ಮಾಯನ್ನವರ (ಪಕ್ಷೇತರ) 1005, ನೋಟಾ-1,767.

ಈ ಸುದ್ದಿ ಓದಿದ್ದೀರಾ? ತವರಲ್ಲೇ ಸಿಎಂ ಬೊಮ್ಮಾಯಿಗೆ ಶಾಕ್!

ಚಲಾವಣೆಯಾದ, ತಿರಸ್ಕೃತವಾದ ಮತಗಳ ವಿವರ

ಶಿರಹಟ್ಟಿ ವಿಧಾನಸಭಾ ಕ್ಷೇತ್ರದಲ್ಲಿ 2,26,999 ಮತಗಳ ಪೈಕಿ 1,62,332 ಮತಗಳು ಚಲಾವಣೆಯಾಗಿದ್ದು, 131 ಮತಗಳು ತಿರಸ್ಕೃತಗೊಂಡಿವೆ.  

ಗದಗ ವಿಧಾನಸಭಾ ಕ್ಷೇತ್ರದಲ್ಲಿ 2,22,792 ಮತಗಳ ಪೈಕಿ 1,68,689 ಮತಗಳು ಚಲಾಣೆಯಾಗಿದ್ದು, 138 ಮತಗಳು ತಿರಸ್ಕೃತಗೊಂಡಿವೆ.

ರೋಣ ವಿಧಾನಸಭಾ ಕ್ಷೆತ್ರದಲ್ಲಿ 2,32,510 ಮತಗಳ ಪೈಕಿ 1,76,596 ಮತಗಳು ಚಲಾವಣೆಯಾಗಿದ್ದು, 150 ಮತಗಳು ತಿರಸ್ಕೃತಗೊಂಡಿವೆ.

ನರಗುಂದ ವಿಧಾನಸಭಾ ಕ್ಷೇತ್ರದಲ್ಲಿ 1,86,538 ಮತಗಳ ಪೈಕಿ 1,50,313 ಮತಗಳು ಚಲಾವಣೆಯಾಗಿದ್ದು, 79 ಮತಗಳು ತಿರಸ್ಕೃತಗೊಂಡಿವೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗದಗ | ರೈಲಿಗೆ ಸಿಲುಕಿ ಅಪರಿಚಿತ ವ್ಯಕ್ತಿ ಸಾವು; ವಾರಸುದಾರರ ಪತ್ತೆಗೆ ರೈಲ್ವೆ ಪೊಲೀಸರಿಂದ ಪ್ರಕಟಣೆ

ಕೊಪ್ಪಳ ರೈಲ್ವೆ ನಿಲ್ದಾಣದ ರೈಲ್ವೆ ಯಾರ್ಡ್‌ನ ರೈಲ್ವೆ ಕಿ.ಮಿ ನಂ-115/000ರಲ್ಲಿ ಅಕ್ಟೋಬರ್...

ದಾವಣಗೆರೆ | ಗಾಂಧಿ ಜಯಂತಿ ಆಚರಣೆ

ಭಾರತಕ್ಕೆ ಸ್ವಾತಂತ್ರ್ಯಕ್ಕೆ ತಂದುಕೊಟ್ಟ ಗಾಂಧೀಜಿಯವರ ಸತ್ಯ ಮತ್ತು ಅಹಿಂಸಾ ತತ್ವಗಳು ಇಂದಿಗೂ...

ಮಂಡ್ಯ | ಬೀದಿ ನಾಯಿಗಳ ದಾಳಿಗೆ ಬಡರೈತನ ಮೇಕೆಗಳು ಬಲಿ

ಮಂಡ್ಯ ಜಿಲ್ಲೆಯ ಕೆ ಆರ್ ಪೇಟೆ ತಾಲೂಕಿನ ಮತ್ತಿಘಟ್ಟ ಗ್ರಾಮದಲ್ಲಿ ಬೀದಿ...

ಬೀದರ್ | ಗಾಂಧಿ, ಶಾಸ್ತ್ರಿ ಜಯಂತಿ ಆಚರಣೆ; ಮೂಲಸೌಕರ್ಯ ಒದಗಿಸಲು ಅಲೆಮಾರಿಗಳ ಆಗ್ರಹ

ಅಲೆಮಾರಿ ಸಮುದಾಯದ ವಸತಿ ವಂಚಿತ ಕುಟುಂಬಗಳಿಗೆ ನಿವೇಶನ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು...