ಚುನಾವಣಾ ಬಾಂಡ್‌ | ಸಾಮಾನ್ಯ ಜನರಿಗೆ ಆಗುವ ನಷ್ಟವೆಷ್ಟು, ಹಾನಿ ಏನು? ಇಲ್ಲಿದೆ ಓದಿ

ಚುನಾವಣಾ ಬಾಂಡ್‌  ಎನ್ನುವುದು ಭಾರತ ಕಂಡ ಬೃಹತ್ ಹಗರಣ. ಈ ಬಾಂಡ್ ದೇಣಿಗೆಯಿಂದಾಗಿ ಸಾಮಾನ್ಯ ಜನರಿಗೆ ಏನೆಲ್ಲ ನಷ್ಟವಾಗುತ್ತದೆ, ಎಷ್ಟೆಲ್ಲ ಹಾನಿಯಾಗುತ್ತದೆ ಎಂಬ ವಿವರವಾದ ಮಾಹಿತಿ ಇಲ್ಲಿದೆ ಓದಿ… ಚುನಾವಣಾ ಬಾಂಡ್‌ ಮೂಲಕ ರಾಜಕೀಯ ಪಕ್ಷಗಳು ಭಾರೀ ದೇಣಿಗೆಯನ್ನು ಪಡೆದುಕೊಂಡಿವೆ. ಅದರಿಂದ ನಮಗೆ ಲಾಭವಿಲ್ಲದಿದ್ದರೂ ನಷ್ಟವೇನಿಲ್ಲ ಅಲ್ವ ಎಂದು ಹೇಳುವ ಅದೆಷ್ಟೋ ಜನರು ಇದ್ದಾರೆ. ನಿಮ್ಮಲ್ಲೂ ಆ ಭಾವನೆ ಇದ್ದರೆ ಮೊದಲು ಈ ಸುದ್ದಿಯನ್ನು ಓದಿ. ಚುನಾವಣಾ ಬಾಂಡ್ ಮೂಲಕ ನಿಮ್ಮೆಲ್ಲರ ಹಣವನ್ನ ಕಳ್ಳತನ ಮಾಡಲಾಗಿದೆ. ದೇಶದ … Continue reading ಚುನಾವಣಾ ಬಾಂಡ್‌ | ಸಾಮಾನ್ಯ ಜನರಿಗೆ ಆಗುವ ನಷ್ಟವೆಷ್ಟು, ಹಾನಿ ಏನು? ಇಲ್ಲಿದೆ ಓದಿ