ಸರ್ಕಾರ ತಪ್ಪು ಮಾಡಿದರೆ ಮುಲಾಜಿಲ್ಲದೆ ಬರೆಯಿರಿ: ಸಿಎಂ ಸಿದ್ದರಾಮಯ್ಯ

ಕಾಗೆ ಚರ್ಚೆಗಳಿಂದ ಜನರಿಗೆ ಏನು ಪ್ರಯೋಜನ: ಸಿಎಂ ಪ್ರಶ್ನೆ ಸಾಂದರ್ಭಿಕತೆಯನ್ನೇ ಮರೆ ಮಾಚಿ ಸುದ್ದಿ ಮಾಡುವುದು ಬಿಡಿಕಾಗೆ ಚರ್ಚೆಗಳಿಂದ, ಮೌಢ್ಯ ಬಿತ್ತುವ ಕಾರ್ಯಕ್ರಮಗಳಿಂದ ಜನರಿಗೆ ಏನು ಪ್ರಯೋಜನ? ವಸ್ತು ಸ್ಥಿತಿಯನ್ನು ಜನರಿಗೆ...

ಕಾವೇರಿ ವಿವಾದ | ರೈತರ ಹೋರಾಟಕ್ಕೆ ನಿರ್ಮಲಾನಂದ ಸ್ವಾಮಿ ಬೆಂಬಲ

ತಮಿಳುನಾಡಿಗೆ ನೀರು ಹರಿಸುವಂತೆ ರಾಜ್ಯ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ಅದೇಶ ಹೊರಡಿಸಿದೆ. ನೀರು ಹರಿಸುವುದನ್ನು ಖಂಡಿಸಿ ಮಂಡ್ಯ, ಮೈಸೂರು ಭಾಗದ ರೈತರು ಪ್ರತಿಭಟನೆ ನಡೆಸುತ್ತಿದ್ದು, ರೈತರ ಪ್ರತಿಭಟನೆಗೆ ಆದಿ ಚುಂಚನಗಿರಿ ಮಠದ ನಿರ್ಮಲಾನಂದ...

ಡಿಕೆ ಶಿವಕುಮಾರ್-ಅಶ್ವತ್ಥನಾರಾಯಣ ಇಬ್ಬರಿಗೂ ಬುದ್ಧಿಮಾತು ಹೇಳಿದ ನಿರ್ಮಲಾನಂದ ಸ್ವಾಮೀಜಿ

'ರಾಜಕೀಯದಲ್ಲಿ ಭಿನ್ನಾಭಿಪ್ರಾಯಗಳು ಸಾಮಾನ್ಯ'ತಾಳ್ಮೆಯಿಂದ ಇಬ್ಬರೂ ವರ್ತಿಸಲು ಸ್ವಾಮೀಜಿ ಸಲಹೆಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಮಾಜಿ ಸಚಿವ ಅಶ್ವತ್ಥನಾರಾಯಣ ನಡುವಿನ ಒಳಜಗಳಕ್ಕೆ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ನಿರ್ಮಲಾನಂದ ಶ್ರೀಗಳು ಇಬ್ಬರು ನಾಯಕರಿಗೂ ಕಿವಿಮಾತು ಹೇಳಿದ್ದಾರೆ.ಬೆಂಗಳೂರಿನ...

ಆದಿ ಚುಂಚನಗಿರಿ ಸ್ವಾಮೀಜಿಗಳಿಗೊಂದು ಬಹಿರಂಗ ಪತ್ರ

ಒಂದು ಮರ್ಯಾದಸ್ಥ, ಸ್ವಾಭಿಮಾನಿ, ಶ್ರಮಜೀವಿ ಸಮುದಾಯದವರು ಬೆಳೆದ ಅನ್ನ ತಿಂದು ಅವರಿಗೇ ವಿಷವಿಕ್ಕುತ್ತಿರುವ, ಅವರನ್ನೇ ಅವಮಾನಿಸುತ್ತಿರುವ ಈ ದುಷ್ಟತ್ರಯರನ್ನು ಚುನಾವಣೆಯಲ್ಲಿ ಮತ್ತೆ ಗೆಲ್ಲಿಸಿದರೆ ಘೋರ ಅಪಚಾರವಾದೀತು; ಸಮುದಾಯದ ದೃಷ್ಟಿಯಿಂದ ಮಹಾಪರಾಧವೂ ಆದೀತು….ಚುನಾವಣಾ ದುರುದ್ದೇಶದಿಂದ...

ಜನಪ್ರಿಯ

2025ಕ್ಕೆ ವಿನಾಶಕಾರಿ ಪ್ರಳಯವಾಗುತ್ತಾ?; ಬಾಬಾಗಳು ಮತ್ತು ವದಂತಿಗಳು

ಸದ್ಯ, ಮನುಷ್ಯ ತನ್ನದೇ ಸ್ವತ್ತು ಎಂದು ಭಾವಿಸಿರುವ, ತನಗಿಷ್ಟ ಬಂದಂತೆ ಬಳಿಸಿಕೊಳ್ಳುತ್ತಿರುವ...

ನಗರ ಪ್ರದೇಶದ ನಿರುದ್ಯೋಗ | ಉದ್ಯೋಗಾಕಾಂಕ್ಷಿಗಳ ಸಂಖ್ಯೆ ಹೆಚ್ಚಳವಾದರೂ ದುಡಿಮೆಗಿಲ್ಲ ಅವಕಾಶ

ನ್ಯಾಷನಲ್ ಸ್ಟ್ಯಾಟಿಸ್ಟಿಕಲ್ ಆಫೀಸ್ (ಎನ್‌ಎಸ್‌ಒ) ಮೇ 17ರಂದು ಬಿಡುಗಡೆ ಮಾಡಿದ ಆವರ್ತಕ...

‘ಬಡವರ ವಿರುದ್ಧ ಬುಲ್ಡೋಜರ್ ಹರಿಸಿದ್ದೇ ಬಿಜೆಪಿಗೆ ಮುಳುವಾಯಿತು’; ಬಿಜೆಪಿ ಮಿತ್ರ ಪಕ್ಷದ ಟೀಕೆ

ಬಡವರ ವಿರುದ್ಧ ಬುಲ್ಡೋಜರ್ ಹರಿಸಿದ್ದೇ ಬಿಜೆಪಿಗೆ ಮುಳುವಾಯಿತು ಎಂದು ಉತ್ತರಪ್ರದೇಶದ ಯೋಗಿ...

ಉತ್ತರ ಕನ್ನಡ | ಭಾರೀ ಮಳೆಗೆ ಗುಡ್ಡ ಕುಸಿತ: 6 ಸಾವು

ರಾಜ್ಯದಲ್ಲಿ ಮಳೆಯ ಅಬ್ಬರ ಮುಂದುವರೆದಿದೆ. ಬೆಂಗಳೂರಿನಲ್ಲಿ ಎರಡು ದಿನಗಳಿಂದ ಸಾಧಾರಣ ಮಳೆಯಾಗುತ್ತಿದ್ದರೆ,...

Tag: ನಿರ್ಮಲಾನಂದ ಸ್ವಾಮೀಜಿ