ಸರ್ಕಾರವನ್ನು ಪ್ರಶ್ನಿಸುವುದು, ಆಡಳಿತಾರೂಢ ಪಕ್ಷಗಳನ್ನು ತರಾಟೆಗೆ ತೆಗೆದುಕೊಳ್ಳುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ಆದರೆ ಸುಳ್ಳುಗಳನ್ನು ಹರಡುವುದು, ಕೋಮುದ್ವೇಷವನ್ನು ಬಿತ್ತುವುದು ಅಕ್ಷಮ್ಯ. ಅದನ್ನು ಪ್ರಜಾತಂತ್ರ ವ್ಯವಸ್ಥೆ ಒಪ್ಪುವುದಿಲ್ಲ. ಹೀಗಾಗಿ ತುರ್ತಾಗಿ ಕ್ರಮ ಜರುಗಿಸಬೇಕೆಂದು ಪ್ರಜ್ಞಾವಂತ...
‘ಸುಳ್ಳು ಸುದ್ದಿಗಳನ್ನು ತಯಾರಿಸಿ ಹರಡಿ ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ ಪ್ರಯತ್ನ ನಡೆಯುತ್ತಿದೆ. ಇಂತಹ ಸುದ್ದಿಗಳ ಬೇರನ್ನು ಪತ್ತೆ ಹಚ್ಚಿ ಕಿತ್ತೊಗೆಯಬೇಕು. ಸೈಬರ್ ಪೊಲೀಸರು ಸುಳ್ಳು ಸುದ್ದಿಗಳನ್ನು ಪತ್ತೆ ಮಾಡಲು ಸರ್ವ ಸನ್ನದ್ಧವಾಗಿ ಕೆಲಸ...