ಸದ್ಯ ಪ್ರಾಯೋಗಿಕ ಹಂತದಲ್ಲಿರುವ ಈ ತಂತ್ರಜ್ಞಾನ ಯಶಸ್ಸು ಕಂಡರೆ, ನಾವು ಎಲ್ಲೆಲ್ಲಿ ಇದ್ದೆವು, ಏನೇನು ಮಾಡಿದ್ದೆವು, ಎಂತೆಂತಹ ರೋಗ ನಮಗೆ ತಾಕಿತ್ತು ಎನ್ನುವುದೆಲ್ಲವನ್ನೂ ನಮಗೇ ಗೊತ್ತಿಲ್ಲದಂತೆ ವೈದ್ಯರೋ, ಪೊಲೀಸರೋ ಅಥವಾ ಕಿಡಿಗೇಡಿಗಳೋ ಸುಲಭವಾಗಿ...
ವಿಕಾಸವಾದ ಸಿದ್ಧಾಂತವನ್ನು ಒಂದೇ ಸಾಲಿನಲ್ಲಿ ಹೇಳಬಹುದಾದರೆ, ಜಗತ್ತಿನಲ್ಲಿ ಇರುವ ಅಸಂಖ್ಯ ಬಗೆಯ ಜೀವಿಗಳೆಲ್ಲವೂ ಒಂದಿನ್ನೊಂದಕ್ಕೆ ಸಂಬಂಧಿಗಳು. ಇದನ್ನು ಹೇಳಿದ್ದಕ್ಕೆ ಯಾಕೆ ವಿವಾದ ಮಾಡಬೇಕು ಎಂಬ ಪ್ರಶ್ನೆ ನಿಮ್ಮದಾಗಿದ್ದರೆ, ಅದಕ್ಕೆ ಉತ್ತರ ಈ ಆಡಿಯೊ...
ಇತ್ತೀಚಿನ ಲೇಖನವೊಂದರಲ್ಲಿ ಲೇಖಕ ನಾಗೇಶ ಹೆಗಡೆಯವರು 'ಯಾಂಬು' ಎಂಬ ಪದವೊಂದನ್ನು ಬಳಸಿದ್ದರು. ಇದಂತೂ ಕನ್ನಡದಲ್ಲಿ ಅತ್ಯಂತ ವಿಶೇಷ ಪದ ಪ್ರಯೋಗ. ಇಂಥದ್ದೇ ಸಾವಿರಾರು ಪದಗಳು ವಿಜ್ಞಾನ-ತಂತ್ರಜ್ಞಾನ ಕ್ಷೇತ್ರದಲ್ಲಿ ಬಳಕೆಯಲ್ಲಿವೆ. ಆದರೆ ಈ ಪದಗಳು...
ಗಿಡಮರಗಳಿಲ್ಲದೆ ನಾವಿಲ್ಲ ಅಂತೆಲ್ಲ ನಾವು ಆಗಾಗ ಹೇಳಿಕೊಳ್ಳುವುದುಂಟು. ಆದರೆ, ಯಾವತ್ತಾದರೂ ಅವುಗಳ ಮಾತು ಕೇಳಿಸಿಕೊಂಡಿದ್ದೇವಾ? ಅರೆ! ಗಿಡಮರಗಳೂ ಮಾತನಾಡುತ್ತವಾ ಅಂದಿರಾ? ಖಂಡಿತ ಮಾತನಾಡುತ್ತವೆ ಅಂತಿದೆ ವಿಜ್ಞಾನಿಗಳ ತಂಡ. ಈ ಸ್ವಾರಸ್ಯಕರ ವಿಷಯದ ವಿವರ...