ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ಪರಿಹಾರ ಕೇಳಿದ ರೈತ ಮಹಿಳೆಯನ್ನ ʼಇಷ್ಟುದಿನ ಏಲ್ಲಿ ಮಲಗಿದ್ದವ್ವʼ ಅಂತ ಕೇಳಿದ್ದ ಕುಮಾರಸ್ವಾಮಿ, ಮಂಡ್ಯ ಕೆಆರ್‌ಎಸ್ ಡ್ಯಾಂ ನೀರಿನ ಸೋರಿಕೆ ವಿಚಾರದಲ್ಲಿ ʼಸುಮಲತಾರನ್ನ ಡ್ಯಾಂಗೆ ಅಡ್ಡಡ್ಡ ಮಲಗಿಸಿಬಿಡಿʼ ಅಂದಿದ್ರು. ಈಗ ಮೋದಿ ಮೆಚ್ಚಿಸೋಕೆ, ʼಹಳ್ಳಿ ತಾಯಂದಿರು ದಾರಿ ತಪ್ಪಿದ್ದಾರೆʼ ಅಂತ ಹೇಳ್ತಿದ್ದಾರೆ. ಇದಕ್ಕೆಲ್ಲ ತಕ್ಕ ಪಾಠ ಕಲಿಸ್ತೀವಿ ಅಂತ ಎಚ್ಚರಿಸಿದ್ದಾರೆ ಧೀರೆಯರು.
ಮೋದಿ ಮೆಚ್ಚಿಸೋಕೆ ಮಹಿಳೆಯರ ಬಗ್ಗೆ ನಾಲಿಗೆ ಹರಿಬಿಟ್ಟಿದ್ದೀರಿ ತಕ್ಕ ಪಾಠ ಕಲಿಸ್ತೀವಿ
Date:
ಪೋಸ್ಟ್ ಹಂಚಿಕೊಳ್ಳಿ: