5 ಗ್ಯಾರಂಟಿಗಳ ಕುರಿತ ಈ 4 ವಾದಗಳನ್ನು ಕೇಳಿದ್ದೀರಾ?

Date:

ಗ್ಯಾರಂಟಿಗಳನ್ನು ಜಾರಿ ಮಾಡುವುದರಿಂದ ಸರ್ಕಾರಕ್ಕೆ ನಷ್ಟವೋ, ಲಾಭವೋ? ಸರ್ಕಾರದ ಸಾಲ ಹೆಚ್ಚಾಗುವುದಿಲ್ಲವೇ? ಈ ಗ್ಯಾರಂಟಿಗಳಲ್ಲಿರೋ ಅಂಶಗಳು ಫಲಾನುಭವಿಗಳ ಹಕ್ಕಾ ಅಥವಾ ಬಿಟ್ಟಿ ಭಾಗ್ಯವಾ? ಇದರಿಂದ ʼತೆರಿಗೆದಾರರಿಗೆʼ ಹೊರೆ, ಉಳಿದವರಿಗೆ ಪುಗಸಟ್ಟೆ ಅನುಕೂಲ, ಹೌದಾ? ಈ ವಾದಗಳ ಬಗ್ಗೆ ಡಾ. ಎಚ್‌ ವಿ ವಾಸು ಅವರ ವಿಶ್ಲೇಷಣೆ ಇದೆಲ್ಲವನ್ನೂ ತಿಳಿಯಲು ತಪ್ಪದೇ ವಿಡಿಯೋ ನೋಡಿ

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮೋದಿ ಗ್ಯಾರಂಟಿಗಳ ಅಸಲಿ ಸಂಗತಿಯೇನು?

ಬಿಜೆಪಿ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ 15 ಗ್ಯಾರಂಟಿಗಳ ಭರವಸೆ ನೀಡಿದೆ. ಆದರೆ...

ಎಲೆಕ್ಟೋರಲ್‌ ಬಾಂಡ್‌ ಪ್ರಶ್ನೆಗೆ ಉತ್ತರಿಸಿದರೇ ಪ್ರಧಾನಿ ಮೋದಿ?

ಎಎನ್‌ಐ ವರದಿಗಾರರೊಂದಿಗೆ ಮಾತನಾಡುತ್ತ ಪ್ರಧಾನಿ ಮೋದಿಯವರು ಚುನಾವಣಾ ಬಾಂಡ್‌ ವಿಷಯದ ಪ್ರಶ್ನೆಗೂ...

‘ಗ್ಯಾರಂಟಿ’ ಕುರಿತ ವಿವಾದಾತ್ಮಕ ಹೇಳಿಕೆ: ಶಿವಮೊಗ್ಗ ಜನ ಏನಂತಾರೆ?

ತುಮಕೂರಿನಲ್ಲಿ ಚುನಾವಣಾ ಪ್ರಚಾರ ನಡೆಸುತ್ತಿದ್ದ ವೇಳೆ, 'ಕಾಂಗ್ರೆಸ್ ಗ್ಯಾರಂಟಿಗಳಿಂದ ನನ್ನ ತಾಯಂದಿರು...

200 ಜನ ಕೊರಗುತ್ತಲೇ ಸತ್ತರು, ನೊಂದವರ ಹಣ ಯಾವಾಗ ಬರುತ್ತೆ ತೇಜಸ್ವಿಸೂರ್ಯ?

ಗುರು ರಾಘವೇಂದ್ರ ಸಹಕಾರ ಬ್ಯಾಂಕ್ ಮೂಲಕ ಸುಮಾರು 42,000 ಠೇವಣಿದಾರರಿಗೆ ವಂಚನೆಯಾಗಿರುವುದು...