ಉರಿಗೌಡ, ನಂಜೇಗೌಡ ವಿವಾದ ತಣ್ಣಗಾಗುವಂತೆ ಕಾಣುತ್ತಿಲ್ಲ. ಆದಿಚುಂಚನಗಿರಿ ಮಠದ ನಿರ್ಮಲಾನಂದ ಸ್ವಾಮಿಯವರಿಗೆ ಬಿಜೆಪಿ ಮುಖಂಡ ಸಿ.ಟಿ ರವಿ ಹಾಗೂ ರಂಗಾಯಣದ ಅಧ್ಯಕ್ಷ ಅಡ್ಡಂಡ ಕಾರ್ಯಪ್ಪ ಪರೋಕ್ಷ ಸವಾಲೆಸೆಯುವ ಮೂಲಕ ಮತ್ತೆ ವಿವಾದಕ್ಕೆ ಕಿಡಿ ಹಚ್ಚಿದ್ದಾರೆ. ಈ ಕುರಿತು ಜಗದೀಶ್ ಜಾಣಜಾಣೆಯರು ಬಹುಮುಖ್ಯ ಪ್ರಶ್ನೆಗಳನ್ನು ಎತ್ತಿದ್ದಾರೆ. ವಿವರಗಳಿಗೆ ವಿಡಿಯೋ ನೋಡಿ, ಲೈಕ್ ಮಾಡಿ, ಷೇರ್ ಮಾಡಿ.
“ಆಗ ಹಿಂದೂ ಸ್ವಾಮಿ ಅಂದಿರಿ, ಈಗ ಒಕ್ಕಲಿಗರ ಜಾತಿ ಸ್ವಾಮಿ ಅಂತೀರಾ?”
Date: