ಹಳ್ಳಿ ದಾರಿ – ಶಾರದಾ ಗೋಪಾಲ ಅಂಕಣ | ‘ಉದ್ಯೋಗ ಖಾತರಿ ಉಳಿಸಿ’ ಹೋರಾಟಕ್ಕಾಗಿ ದೆಹಲಿಗೆ ತೆರಳಿದಾಗ ಲೇಖಕರು ಕಂಡ ಎರಡು ಪ್ರಪಂಚದ ಕುರಿತ ಮನ ಮಿಡಿಯುವಂಥ ಚಿತ್ರಣವಿದು. ಯಮುನಾ ನದಿ ವಿಭಾಗಿಸುವ ದೆಹಲಿ ಮಹಾನಗರದ ಆ ಬದಿ ಮತ್ತು ಈ ಬದಿ ಏನೇನಿದೆ, ಜಂತರ್ ಮಂತರ್‌ನಲ್ಲಿ ನಡೆಯುವ ಹೋರಾಟಗಳ ಅಸಲಿ ಕತೆ ಏನು ಎಂಬ ಕುರಿತ ವಿವರ ಈ ಬರಹದ ವಿಶೇಷ.