ಉರಿಗೌಡ – ನಂಜೇಗೌಡ: ಒಕ್ಕಲಿಗರನ್ನು ಅವಮಾನಿಸಲು 2017ರಲ್ಲಿ ಸೃಷ್ಟಿಸಿದ ಪಾತ್ರಗಳು

Date:

ಉರಿಗೌಡ, ನಂಜೇಗೌಡ ಎಂಬ ವ್ಯಕ್ತಿಗಳಿಬ್ಬರು ಟಿಪ್ಪು ಸಂಸ್ಥಾನದಲ್ಲಿದ್ದರು. ಅವರೇ ಟಿಪ್ಪುವನ್ನು ಕೊಲೆ ಮಾಡಿದರು ಎಂದು ಹುಸಿ, ಹಸಿ ಸುಳ್ಳುಗಳನ್ನು ಹುಟ್ಟಿಸಿ, ಅಬ್ಬರದ ಪ್ರಚಾರ ನಡೆಸುತ್ತಿದೆ. ಆದರೆ, ಈ ಇಬ್ಬರು ಕಾಲ್ಪನಿಕ ವ್ಯಕ್ತಿಗಳು ಹುಟ್ಟಿದ್ದು, ಕೇವಲ ಐದು ವರ್ಷಗಳ ಹಿಂದೆ! ಉರಿಗೌಡ, ನಂಜೇಗೌಡ; ಒಕ್ಕಲಿಗರನ್ನು ಅವಮಾನಿಸಲು 2017ರಲ್ಲಿ ಸೃಷ್ಟಿಸಿದ ಪಾತ್ರಗಳು: ಬಿ ಸಿ ಬಸವರಾಜು ಉರಿಗೌಡ, ನಂಜೇಗೌಡ – ಇಲ್ಲಿದೆ ನೋಡಿ ಅಸಲಿ ಸಂಗತಿ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

Subscribe

ಹೆಚ್ಚು ಓದಿಸಿಕೊಂಡ ಲೇಖನಗಳು

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಹುಲ್ ಗಾಂಧಿ ಅನರ್ಹತೆ: ಪ್ರಶ್ನೆಯನ್ನು ಹತ್ತಿಕ್ಕಲು ಸಂಘಟಿತ ಸಂಚು

ರಾಹುಲ್ ಗಾಂಧಿ ಸಂಸತ್ ನಲ್ಲಿ ಗಂಭೀರ ಪ್ರಶ್ನೆ ಎತ್ತಿದ್ದರು. ಉತ್ತರ ಕೊಡದ...

20,000 ಕೋಟಿ: ಅದಾನಿ-ಮೋದಿ ಬಗ್ಗೆ ರಾಹುಲ್‌ ಹೇಳಿದ್ದು ನಿಜವೇ?

ಗೌತಮ್‌ ಅದಾನಿಗೆ ವಿದೇಶಿ ನೇರ ಬಂಡವಾಳದ ಮೂಲಕ 20,000 ಕೋಟಿಗೂ ಹೆಚ್ಚು...

“ಆಗ ಹಿಂದೂ ಸ್ವಾಮಿ ಅಂದಿರಿ, ಈಗ ಒಕ್ಕಲಿಗರ ಜಾತಿ ಸ್ವಾಮಿ ಅಂತೀರಾ?”

ಉರಿಗೌಡ, ನಂಜೇಗೌಡ ವಿವಾದ ತಣ್ಣಗಾಗುವಂತೆ ಕಾಣುತ್ತಿಲ್ಲ. ಆದಿಚುಂಚನಗಿರಿ ಮಠದ ನಿರ್ಮಲಾನಂದ ಸ್ವಾಮಿಯವರಿಗೆ...

ಹಗರಣ ಮಾಡಿದ್ದು ಅದಾನಿ… ಅನರ್ಹಗೊಂಡಿದ್ದು ರಾಹುಲ್ ಗಾಂಧಿ !?

ಅದಾನಿಗೂ ಪ್ರಧಾನಿಗೂ ಏನು ಸಂಬಂಧ? ಲೋಕಸಭೆಯಲ್ಲಿ ಸದ್ದು ಮಾಡಿದ ಇದೊಂದು ಪ್ರಶ್ನೆಗೆ...