White Dotted Arrow
ಚಾಲಕ ಮತ್ತು ವೈದ್ಯಕೀಯ ಸಿಬ್ಬಂದಿ ಇಲ್ಲದೆ ಪಶು ಆಸ್ಪತ್ರೆಗಳ ಬಾಗಿಲಲ್ಲೇ ನಿಂತಿವೆ '
ಪಶು ಸಂಜೀವಿನಿ
' ಆ್ಯಂಬುಲೆನ್ಸ್‌ಗಳು
White Dotted Arrow
2022ರ ಜುಲೈನಲ್ಲಿ ‘
ಪಶುಸಂಜೀವಿನಿ
’ ಯೋಜನೆ ಜಾರಿಗೆ ಬಂದಿತ್ತು. ತಾಲೂಕಿಗೆ ಒಂದರಂತೆ
300
ಆ್ಯಂಬುಲೆನ್ಸ್‌ಗಳನ್ನು ಒದಗಿಸಲಾಗಿತ್ತು
White Dotted Arrow
ಬಳಕೆಯಾಗದೆ ಗಾಳಿ,ಮಳೆ, ಬಿಲಿಸಿನಿಂದ ನಿಂತಲ್ಲೇ ಹಾಳಗುತ್ತಿವೆ
ಆ್ಯಂಬುಲೆನ್ಸ್‌ಗಳು
White Dotted Arrow
ತಾಲೂಕಿಗೊಂದು ಪಶು ಆ್ಯಂಬುಲೆನ್ಸ್‌ಗಳಿದ್ದರೂ
ರೈತರಿಗೆ ಸೌಲಭ್ಯ
ದೊರೆಯುತ್ತಿಲ್ಲ.
White Dotted Arrow
ಚಿಕಿತ್ಸೆಗಾಗಿ ಜಾನುವಾರುಗಳನ್ನು
ಖಾಸಗಿ ವಾಹನ
ಗಳಲ್ಲಿ
ಕರೆದೊಯ್ಯುವ ಪರಿಸ್ಥಿತಿ
ಈ ರೀತಿಯ ಇನ್ನಷ್ಟು ಸುದ್ದಿಗಳಿಗಾಗಿ ಈದಿನ.ಕಾಮ್ ಫಾಲೋ ಮಾಡಿ
Learn more