ಬೀದರ್ ಹಾಗೂ ಔರಾದನಲ್ಲಿ
ಹತ್ತಾರು ವರ್ಷಗಳಿಂದ
ವಾಸಿಸುತ್ತಿರುವ ಅಲೆಮಾರಿ ಸಮುದಾಯ
ಅಧಿಕಾರಿ ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಅಲೆಮಾರಿಗಳು
ಜೋಪಡಿಗಳಲ್ಲಿ
ವಾಸಿಸುವಂತಾಗಿದೆ.
ಭಿಕ್ಷೆ ಬೇಡಿ
ಮಕ್ಕಳನ್ನು ಸಲಹುತ್ತಿರುವ ಅಲೆಮಾರಿಗಳಿಗೆ ಕನಿಷ್ಠ ಮೂಲಭೂತ ಸೌಕರ್ಯಗಳಿಲ್ಲ
ಎಲ್ಲಾ ದಾಖಲೆ ಹೊಂದಿರುವ ಅಲೆಮಾರಿಗಳು
ವಸತಿ ವಂಚಿತರಾಗಿದ್ದಾರೆ.
ಕೆಸರು ಗದ್ದೆಯಂತಾದ
ಬೀದಿಯಲ್ಲಿ ಪುಟ್ಟ ಕಂದಮ್ಮಗಳೊಂದಿಗೆ ಬದುಕುತ್ತಿರುವ ಜನಾಂಗ
ಜಿಲ್ಲೆಯ ಔರಾದ್ ನಲ್ಲಿರುವ ಅಲೆಮಾರಿ ಕುಟುಂಬಗಳ ನಿಜ ಕಥನ ಇಲ್ಲಿದೆ ನೋಡಿ.
https://www.youtube.com/watch?v=yS_-F06nI08
Scribbled Arrow
Scribbled Arrow
ಈ ರೀತಿಯ ಇನ್ನಷ್ಟು ಸುದ್ದಿಗಳಿಗಾಗಿ ಈದಿನ.ಕಾಮ್ ಫಾಲೋ ಮಾಡಿ
Learn more