ದೊಡ್ಡ ಬಸವಣ್ಣನಿಗೆ ಹಾಗೂ ದೊಡ್ಡ ಗಣೇಶನಿಗೆ ಕಡಲೆಕಾಯಿಯಿಂದ ಅಭಿಷೇಕ ಮಾಡುವ ಪ್ರತೀತಿ

ಕಡಲೆಕಾಯಿ‌ ಪರಿಷೆಗೆ ನಾನಾ ಜಿಲ್ಲೆಗಳಿಂದ 200ಕ್ಕೂ ಹೆಚ್ಚು ಜನ ರೈತರು ಬಂದಿದ್ದಾರೆ

ಆಂಧ್ರ, ತಮಿಳುನಾಡು, ಬೆಳಗಾವಿ, ಚಿಕ್ಕಬಳ್ಳಾಪುರ ನಾಟಿ, ಸೇಲ್ವಾಂ ಸೇರಿದಂತೆ ನಾನಾ ಬಗೆಯ  ಕಡಲೆಕಾಯಿಗಳಿವೆ

ಈ ಪರಿಷೆಗೆ 4 ರಿಂದ 5 ಲಕ್ಷ ಜನ ಬರುವ ಸಾಧ್ಯತೆಯಿದೆ ಕಡಲೆಕಾಯಿಗಳಿವೆ

ಅಧಿಕೃತವಾಗಿ ಪರಿಷೆ ಸೋಮವಾರ ಆರಂಭವಾಗಲಿದೆ. ಆದರೆ, ಶನಿವಾರವೇ ಜಾತ್ರೆಯ ವಾತಾವರಣ ಮೂಡಿದೆ

ತಮಿಳುನಾಡು, ಆಂಧ್ರ ಸೇರಿದಂತೆ ನಾನಾ ರಾಜ್ಯಗಳಿಂದ‌ ಕಡೆಲೆಕಾಯಿ ವ್ಯಾಪಾರಸ್ಥರು ಬಂದಿದ್ದಾರೆ.

ಈ ವರ್ಷ ಪರಿಷೆಗೆ ಎರಡು ದಿನದ ಮೊದಲೇ ಆರಂಭವಾಗಿದ್ದು, ಪರಿಷೆಯಲ್ಲಿ ಎಲ್ಲರೂ ಸಂಭ್ರಮಿಸುತ್ತಿದ್ದಾರೆ.

ಪರಿಷೆಯಲ್ಲಿ ಮಹಿಳೆಯರ ಅಲಂಕಾರಿಕ ವಸ್ತುಗಳು, ಮನೆಯ ಅಲಂಕಾರಿಕ ವಸ್ತುಗಳನ್ನು ಮಾರಾಟಕ್ಕೆ ಇಡಲಾಗಿದೆ