ಅಕ್ಟೋಬರ್ 7 ರಂದು ಗಾಝಾ ಪಟ್ಟಿಯ ಮೇಲೆ ಇಸ್ರೇಲ್‌ ನಡೆಸಿದ ಬಾಂಬ್‌ ದಾಳಿ

ಗಾಝಾ ನಗರದ ಶತಿ ನಿರಾಶ್ರಿತರ ಶಿಬಿರದಲ್ಲಿ ಇಸ್ರೇಲಿ ವೈಮಾನಿಕ ದಾಳಿಯಿಂದ ಧ್ವಂಸಗೊಂಡ ಮಸೀದಿಯ ಅವಶೇಷ

ಗಾಝಾ ನಗರದಲ್ಲಿ ಇಸ್ರೇಲಿ ದಾಳಿಯ ನಂತರ ನಗರ ತೊರೆಯುತ್ತಿರುವ ಪ್ಯಾಲೆಸ್ತೀನಿಯರು

ದಾಳಿಗೆ ತುತ್ತಾದ ಮಗನ ಶವದ ಮುಂದೆ ಅಳುತ್ತಿರುವ ಪ್ಯಾಲೆಸ್ತೀನಿ ಮಹಿಳೆ

ಗಾಝಾ ನಗರದ ಮೇಲೆ ಅ. 9ರಂದು ಇಸ್ರೇಲ್‌ ನಡೆಸಿದ ಬಾಂಬ್‌ ದಾಳಿ

ಗಾಝಾ ಪಟ್ಟಿಯಲ್ಲಿ ಇಸ್ರೇಲಿ ವೈಮಾನಿಕ ದಾಳಿಯಲ್ಲಿ ಗಾಯಗೊಂಡ ಪ್ಯಾಲೆಸ್ತೀನಿ  ಮಗು

ಗಾಝಾ ಪಟ್ಟಿಯ ಬೀದಿಗಳಲ್ಲಿ ಪುಟ್ಟ ಮಕ್ಕಳ ಜೊತೆ ದುಃಖತಪ್ತ ತಾಯಂದಿರು