ಬಿಜೆಪಿ ಶಾಸಕರ ವಿರುದ್ಧ ಉಳಿದವರಿಗಿಂತ ಹೆಚ್ಚು ಆಡಳಿತ ವಿರೋಧಿ ಅಲೆ

ಆಡಳಿತ ಪಕ್ಷದ ಶಾಸಕರ ವಿರುದ್ಧದ ಆಡಳಿತ ವಿರೋಧಿ ಅಲೆ ಕಾಂಗ್ರೆಸ್‌ ಅಥವಾ ಜೆಡಿಎಸ್‌ ಶಾಸಕರ ವಿರುದ್ಧದ ಅಲೆಗಿಂತ ಹೆಚ್ಚಿದೆ. ಆದರೆ, ಆಪರೇಷನ್‌ ಕಮಲ ನಡೆದ ಕ್ಷೇತ್ರಗಳಲ್ಲಿ ಅಲ್ಲಿನ ಮತದಾರರಿಗೆ ಉಳಿದ ಕ್ಷೇತ್ರಗಳಿಗಿಂತ ಹೆಚ್ಚು ಸಿಟ್ಟು ತಮ್ಮ ಶಾಸಕರ ಬಗ್ಗೆ ಇಲ್ಲ.
Facebook
WhatsApp
Twitter
Telegram
LinkedIn