ಗುಜರಾತ್‌ನ ಕೆಲವು ಭ್ರಷ್ಟ ಅಧಿಕಾರಿಗಳು ಇಎಂಐ ಮೂಲಕ ಲಂಚ ಪಡೆಯುತ್ತಿರುವ ಘಟನೆಗಳು ವರದಿಯಾಗಿವೆ. ಇಂಥ 10 ಪ್ರಕರಣಗಳು ಈ ವರ್ಷ ಬೆಳಕಿಗೆ ಬಂದಿವೆ. ಸದಾ ಗುಜರಾತ್ ಮಾಡೆಲ್ ಪ್ರಸ್ತಾಪಿಸುವ ಬಿಜೆಪಿ...
ಅಣ್ಣಾಮಲೈ ಸೋತಿರುವುದಕ್ಕೆ ಬಿಜೆಪಿ ಭಕ್ತಗಣ ತಮಿಳುನಾಡಿನ ಜನ ವಿದ್ಯಾವಂತನನ್ನು ತಿರಸ್ಕರಿಸಿಬಿಟ್ಟರು ಅಂತ ನಿಂಧಿಸುತ್ತಿದ್ದಾರೆ. ಆದರೆ, ವಾಸ್ತವ ಬೇರೆನೇ ಇದೆ. ಯೋಗ್ಯ ವಿದ್ಯಾವಂತ, ಮಾಜಿ ಐಎಎಸ್ ಅಧಿಕಾರಿ ಸಸಿಕಾಂತ್ ಸೆಂಥಿಲ್ ʼಕೈʼ ಹಿಡಿದಿದ್ದಾರೆ ತಮಿಳಿಗರು....
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದ ಐದು ಗ್ಯಾರಂಟಿಗಳ ಬಗ್ಗೆ ಉತ್ತಮ ಜನಾಭಿಪ್ರಾಯ ಇತ್ತು. ಆದರೂ ಕಾಂಗ್ರೆಸ್ ನಿರೀಕ್ಷಿತ ಮಟ್ಟದಲ್ಲಿ ಸೀಟುಗಳನ್ನು ಪಡೆದಿಲ್ಲ. ಆದರೆ ಬಿಜೆಪಿ ಗ್ಯಾರಂಟಿಗಳ ಅಬ್ಬರದ ಮಧ್ಯೆಯೂ ಭರ್ಜರಿ ಗೆಲುವು...
ಕಲ್ಯಾಣ ಕರ್ನಾಟಕದಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸಿದೆ. ಆದರೆ ರಾಜ್ಯದ ಇತರ ಭಾಗಗಳಲ್ಲಿ ಸೋಲು ಅನುಭವಿಸಿದೆ. ಇದಕ್ಕೆ ಪ್ರಮುಖ ಕಾರಣಗಳೇನು? ಈ ಕುರಿತು ವಿಶ್ಲೇಷಣೆ ಮಾಡಿದ್ದಾರೆ ಎ.ನಾರಾಯಣ.
2019ರ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಭಾರಿ ಆಕ್ರೋಶವಿತ್ತು. ಆದರೆ ಪುಲ್ವಾಮಾ, ಬಾಲಕೋಟ್ ನಂತರ ಜನರು ಬಿಜೆಪಿಯತ್ತ ವಾಲಿದರು. ಈ ಸಲದ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಜನಾಕ್ರೋಶ ಎದ್ದು...