ದೆಹಲಿಯ ಅಧಿಕಾರಯಂತ್ರವನ್ನು ನಿಯಂತ್ರಿಸುವ ಅಧಿಕಾರವನ್ನು ಸುಪ್ರೀಮ್ ಕೋರ್ಟು ಈ ತಿಂಗಳ ಮೊದಲ ವಾರ ಕೇಜ್ರೀವಾಲ್ ಸರ್ಕಾರಕ್ಕೆ ಮರಳಿಸಿತ್ತು. ಈ ತೀರ್ಪನ್ನು ತಟಸ್ಥಗೊಳಿಸುವುದೇ ಮೋದಿ ಸರ್ಕಾರದ ಸುಗ್ರೀವಾಜ್ಞೆಯ ದುರುದ್ದೇಶ. ಕಾಯಿದೆ ಕಾನೂನು, ಸಂವಿಧಾನ, ಜನತಂತ್ರ...
ಪ್ರಾದೇಶಿಕ ಪಕ್ಷಗಳ ನೇತಾರರೆನಿಸಿಕೊಂಡವರು ಕೊಂಚ ತಗ್ಗಿ-ಬಗ್ಗಿ ನಡೆದರೆ, ತಮ್ಮ ಶಕ್ತಿ-ದೌರ್ಬಲ್ಯಗಳನ್ನು ಅರಿತು ಮುನ್ನಡಿಯಿಟ್ಟರೆ, ತೃತೀಯರಂಗಕ್ಕೊಂದು ಭವಿಷ್ಯವಿದೆ. ಕೋಮುವಾದಿ ವಿಷ ಬಿತ್ತುವ ಬಿಜೆಪಿಯನ್ನು ಬಗ್ಗು ಬಡಿಯಲೇಬೇಕಾಗಿದೆ. ಶಾಂತಿ, ಸಹಬಾಳ್ವೆ ಬಯಸುವವರೆಲ್ಲ ಒಂದಾಗಿ ಹೋರಾಡಿ ಗೆದ್ದ...
2016ರ ನೋಟು ರದ್ದತಿಯಿಂದ ನಯಾಪೈಸೆಯ ಪ್ರಯೋಜನವೂ ಆಗಿಲ್ಲ ಎಂದು ಸ್ವತಃ ಕೇಂದ್ರ ಸರ್ಕಾರ ಸಂಸತ್‌ನಲ್ಲಿ ಒಪ್ಪಿಕೊಂಡಿದ್ದಾಗಿದೆ. ಆದರೂ, '₹2000 ನೋಟು ರದ್ದತಿಯು ಮತ್ತೊಂದು ಮಾಸ್ಟರ್ ಸ್ಟ್ರೋಕ್' ಎಂದು ಅಬ್ಬರಿಸುತ್ತಿರುವ ಸುದ್ದಿವಾಹಿನಿಗಳ ವರ್ತನೆ ನಾಚಿಕೆಗೇಡು
₹2000...
ನಾಳೆ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಹೊಸ ಗೃಹಸಚಿವರು ಯಾರಾಗಲಿದ್ದಾರೆ, ಅವರು ಕೋಮುವಾದಿಗಳ ವಿರುದ್ಧ ಕಠಿಣ ಕ್ರಮ ಜರುಗಿಸುತ್ತಾರೋ ಅಥವಾ ಹಿಂದಿನಂತೆ ಮೃದು ಧೋರಣೆ ತಾಳಿ ಮತ್ತಷ್ಟು ಚಿಗುರಲು ಸಹಕರಿಸುತ್ತಾರೋ ಎಂಬುದರ ಮೇಲೆ...
ಕಾಂಗ್ರೆಸ್ಸಿಗರು ಅಧಿಕಾರದ ಕಚ್ಚಾಟದಲ್ಲೇ ಕಾಲ ಕಳೆಯಕೂಡದು. ಕನ್ನಡ ಜನ ತಮ್ಮ ಮೇಲೆ ಇರಿಸಿರುವ ನಂಬಿಕೆಗೆ ಭಂಗ ತರಕೂಡದು. ಹಾಗೇನಾದರೂ ಮಾಡಿದರೆ ಸುಲಭದಲ್ಲಿ ಅವರಿಗೆ ಕ್ಷಮೆ ಸಿಗುವುದಿಲ್ಲ.
ಬಿಜೆಪಿಯ ವಿರುದ್ಧ ನಿರ್ಣಾಯಕ ಜನಾದೇಶ ಪಡೆದ ಕಾಂಗ್ರೆಸ್...
ನಿರುದ್ಯೋಗ, ಭ್ರಷ್ಟಾಚಾರ, ಬೆಲೆ ಏರಿಕೆಯಂಥ ನೂರೆಂಟು ಸಮಸ್ಯೆಗಳು ರಾಜ್ಯದ ಜನರನ್ನು ಕಾಡುತ್ತಿವೆ. ಇಂಥ ಸಂಕೀರ್ಣ, ಸಂಕಟದ ಸ್ಥಿತಿಯಲ್ಲಿ ಸರ್ಕಾರ ರಚನೆ ಮಾಡುತ್ತಿರುವ ಕಾಂಗ್ರೆಸ್, ಜನರ ಭರವಸೆಯನ್ನು ಉಳಿಸಿಕೊಂಡು, ಅಭಿವೃದ್ಧಿಯ ಹೊಸ ಪರ್ವಕ್ಕೆ ನಾಂದಿ...
ಗೆದ್ದು ಗದ್ದುಗೆ ಏರಲು ಸಿದ್ಧವಾಗಿರುವ ಕಾಂಗ್ರೆಸ್ ಈ ಅಜ್ಞಾತ ಮತದಾರರನ್ನು ಮರೆಯಬಾರದು. ಅವರ ಕಾಣ್ಕೆಯನ್ನು ಕಡೆಗಣಿಸಬಾರದು. ಬಡವರ ಬೇಗುದಿ, ಶೋಷಿತರ ಸಿಟ್ಟು, ಅಸಹಾಯಕರ ಅತಂತ್ರ ಸ್ಥಿತಿಯನ್ನು ಧ್ಯಾನಿಸಿ, ಕಾಂಗ್ರೆಸ್ ಆಡಳಿತ ನಡೆಸಬೇಕಾಗಿದೆ.
ಈ ಸಲದ...
ಫಲಿತಾಂಶ ಹೊರಬಂದಿರುವ ಈ ಹೊತ್ತಿನಲ್ಲಿ... ನಮ್ಮ ಸಮೀಕ್ಷೆ ನೂರಕ್ಕೆ ನೂರರಷ್ಟು ನಿಜವಾಗಿದೆ. ನಾವು ಜನರನ್ನು ನಂಬಿದೆವು, ಜನರ ನಾಡಿಮಿಡಿತವನ್ನು ನಾಡಿನ ಮುಂದಿಟ್ಟೆವು. ಆ ನಾಡಿಮಿಡಿತವೇ ಫಲಿತಾಂಶವಾಗಿರುವುದರಿಂದ ಇದು ಈದಿನ.ಕಾಂ ಗೆಲುವು; ಹಾಗೂ ಕರ್ನಾಟಕದ...
ಚುನಾವಣಾ ಆಯೋಗದ ಮಾಹಿತಿಯ ಪ್ರಕಾರ ಮೊನ್ನೆ ನಡೆದ ಚುನಾವಣೆಯಲ್ಲಿ ಬೆಂಗಳೂರಿನಲ್ಲಿ ಅತಿ ಕಡಿಮೆ, ಅಂದರೆ ಈ ಚುನಾವಣೆಯಲ್ಲಿ ಶೇ.54.53ರಷ್ಟು ಮತದಾನವಾಗಿದೆ. 2013ರಲ್ಲಿ 62%, 2018 ರಲ್ಲಿ 57% ಮತದಾನವಾಗಿತ್ತು. ಅಂದರೆ ಒಂದು ಚುನಾವಣೆಯಿಂದ...
ಮುಖ್ಯಮಂತ್ರಿ ಬೀರೇನ್ ಸಿಂಗ್ ಕಳೆದ ಕೆಲವು ತಿಂಗಳುಗಳಿಂದ ಕುಕಿಗಳನ್ನು ವಿದೇಶೀಯರು, ಅಕ್ರಮ ವಲಸಿಗರು, ನೆರೆಯ ಬರ್ಮಾದಿಂದ ಅಕ್ರಮ ವಲಸೆಗೆ ಕುಮ್ಮಕ್ಕು ನೀಡುತ್ತಿರುವವರು ಎಂದೆಲ್ಲ ಟೀಕಿಸಿದ್ದಾರೆ. ಅರಣ್ಯ ಭೂಮಿಯನ್ನು ಅತಿಕ್ರಮಿಸಿರುವವರು, ಅಫೀಮು ಕೃಷಿಯಲ್ಲಿ ತೊಡಗಿರುವವರು...
ಸಿನಿಮಾ ಎನ್ನುವುದು ಎಷ್ಟೇ ವಾಣಿಜ್ಯ ವ್ಯವಹಾರವಾದರೂ, ಮೂಲತಃ ಅದೊಂದು ಕಲೆ. ಕಲೆಯನ್ನು ದ್ವೇಷಕ್ಕೆ, ರಾಜಕೀಯ ಉದ್ದೇಶಕ್ಕೆ ಬಳಸಿದರೆ ಅದು ಕಲೆಯಾಗಿ ಉಳಿಯುವುದಿಲ್ಲ. ಜೊತೆಗೆ ಅದು ಕಲೆಗೆ ಮಾಡಿದ ದ್ರೋಹ.
‘ದಿ ಕೇರಳ ಸ್ಟೋರಿ’...
ಇಂಟರ್‌ನ್ಯಾಷನಲ್ ಪ್ರೆಸ್ ಇನ್‌ಸ್ಟಿಟ್ಯೂಟ್ ನ (ಐಪಿಐ) 2022ರ ಏಪ್ರಿಲ್- ಸೆಪ್ಟಂಬರ್ ಅವಧಿ ವರದಿಯ ಪ್ರಕಾರ ಭಾರತದಲ್ಲಿ ಪತ್ರಕರ್ತರು ದೈಹಿಕ ಹಿಂಸಾಚಾರ, ಸೆನ್ಸರ್‌ಶಿಪ್, ಕಾನೂನು ಕಿರುಕುಳ, ದಸ್ತಗಿರಿಗಳನ್ನು ಎದುರಿಸಿದ್ದಾರೆ
ವಿಶ್ವ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕದ ಪಟ್ಟಿಯಲ್ಲಿ...