ವಿಶೇಷ

ʼಈ ದಿನʼ ಗ್ರೌಂಡ್‌ ರಿಪೋರ್ಟ್‌ 1 | ನಿಶ್ಚಿತಾರ್ಥ, ಮದುವೆ, ಸಂಬಂಧ ಮುರಿಯುವ ಆತಂಕದಲ್ಲಿ ಹಾಸನದ ಕುಟುಂಬಗಳು…

ಕುಟುಂಬದಲ್ಲಿ ಸಾವು-ನೋವು ಸಂಭವಿಸಿದರೆ ಕೆಲ ಕಾಲದಲ್ಲಿ ಎಲ್ಲರೂ ಯಥಾಸ್ಥಿತಿಗೆ ಮರಳುತ್ತಾರೆ. ಆದರೆ, ತಮ್ಮ ಅಥವಾ ಮನೆ ಮಗಳ ಖಾಸಗಿ ಕ್ಷಣದ ವಿಡಿಯೊ ಊರಿನ ಜನರ ಮೊಬೈಲ್‌ನಲ್ಲಿ ಇದ್ದಾಗ, ಪದೇ ಪದೇ ಆಗುವ ಅವಮಾನ,...

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದಿಂದ ಹೈದರಾಬಾದ್ ಮೆಟ್ರೋ ನಷ್ಟದಲ್ಲಿದೆ ಎಂಬ ಎಲ್&ಟಿ ವಾದ ನಿಜವೇ?

ತೆಲಂಗಾಣದ ರಾಜಧಾನಿ ಹೈದರಾಬಾದ್‌ನಲ್ಲಿ 2017ರಲ್ಲಿ ಆರಂಭವಾದ ಮೆಟ್ರೋ ಸೇವೆ ಪ್ರಸ್ತುತ ದೇಶದ 3ನೇ ಅತಿ ದೊಡ್ಡ (69.2 ಕಿ.ಮೀ) ಮೆಟ್ರೋ ಸೇವೆಯಾಗಿದೆ. ಮೊದಲ ಸ್ಥಾನದಲ್ಲಿ ದೆಹಲಿಯಿದ್ದರೆ (350 ಕಿ.ಮಿ), ಎರಡನೇ ಸ್ಥಾನದಲ್ಲಿ (73.75...

ಸಾಮಾನ್ಯರ ಭಾರತವು ಒಳ್ಳೆಯ ದಿನಗಳನ್ನು ಕಂಡಿದೆಯೇ?

ಪಾಲ್ಕಿಯವರು ಯಾವ ಭಾರತದಲ್ಲಿ ಜೀವಿಸುತ್ತಿದ್ದಾರೆ ಎಂದು ಅವರು ಮಂಡಿಸಿದ ವಿಷಯಗಳಿಂದ ತಿಳಿಯುತ್ತದೆ. ಜನ ಸಾಮಾನ್ಯರ ಭಾರತದಲ್ಲಿ ಇವರು ಜೀವಿಸುತ್ತಿರುವಂತೆ ಕಾಣಿಸುತ್ತಿಲ್ಲ. ಪಾಲ್ಕಿಯವರು ವಿಮಾನಗಳ ಬದಲಿಗೆ ಒಮ್ಮೆಯಾದರೂ ರೈಲಿನ ಸಾಮಾನ್ಯ ಬೋಗಿಗಳಲ್ಲಿ ಪ್ರಯಾಣಿಸಿದ್ದರೆ ಸಾಮಾನ್ಯರ...

ಒಂದು ಅನುಭವದ ಪ್ರಶ್ನೆ | ಕೃಷಿ ಬಿಕ್ಕಟ್ಟಿನತ್ತ ಜಾರುತ್ತಿದೆಯೇ ಗ್ರಾಮೀಣ ಕರ್ನಾಟಕ?

ಭಾರತದಲ್ಲಿ ಸಾಂಪ್ರದಾಯಿಕ ಕೃಷಿ ಪದ್ಧತಿ ಜಾರಿಯಲ್ಲಿದ್ದಾಗ, ರೈತರು ತಮ್ಮ ಹೊಲಗಳ ಬದುವಿನಲ್ಲಿ ಹೊಂಗೆ, ಬೇವು, ಹಲಸು, ಹುಣಸೆ, ಸೀತಾಫಲ, ಸೀಬೆ ಮರ ಇತ್ಯಾದಿಗಳನ್ನು ಕಡ್ಡಾಯವಾಗಿ ಬೆಳೆಸುತ್ತಿದ್ದರು. ಹೀಗೆ ಮಾಡುವುದರಿಂದ ರೈತರಿಗೆ ಹಲವು ವಿಧದ...

ಕೋವಿಶೀಲ್ಡ್ ವಿವಾದ; ಕೋವಿಡ್ ಕಪಾಟಿನಲ್ಲಿರುವ ಅಸ್ತಿಪಂಜರಗಳು ಹೊರಬೀಳಬಹುದೆಂಬ ಭಯವೇ?

ಸರ್ಕಾರದ ಕಡೆಯಿಂದ ವರದಿಯಾದ ಕೋವಿಡ್ ಲಸಿಕೆ ಅಡ್ಡ ಪರಿಣಾಮಗಳನ್ನು ದಾಖಲಿಸಿಕೊಂಡು ಸಾರ್ವಜನಿಕವಾಗಿ ಲಭ್ಯಗೊಳಿಸುವ ಕೆಲಸ (AEFI) ನಡೆದಿತ್ತಾದರೂ, ಅದು ಕೊನೆಯದಾಗಿ 2023 ಮೇ ತಿಂಗಳ ಬಳಿಕ ಪ್ರಕರಣಗಳನ್ನು ದಾಖಲಿಸಿಕೊಂಡಂತಿಲ್ಲ; ಈ ದಾಖಲೀಕರಣವೂ ತಿಪ್ಪೆ...

ನೆನಪು | ಮೇ ಡೇ ಎಂದಾಕ್ಷಣ ಬಹುಭಾಷಾ ಗಾಯಕ ಮನ್ನಾ ಡೇ ನೆನಪಾಗುವುದೇಕೆ?

ಮೇ ಡೇ- ಮನ್ನಾ ಡೇ ಜನ್ಮದಿನ. ಬಂಗಾಲಿ ಗಾಯಕ ಮುಂಬೈಗೆ ಹೋಗಿ ಭಾರತೀಯ ಗಾಯಕರಾದದ್ದು, ಕನ್ನಡವೂ ಸೇರಿದಂತೆ ಭಾರತದ ಬಹುತೇಕ ಭಾಷೆಗಳಲ್ಲಿ ಹಾಡಿದ್ದು, ರಾಗ, ಸ್ವರ, ಲಯಗಳ ಲೋಕದಲ್ಲಿ ವಿಹರಿಸುತ್ತಲೇ, ಸಂಗೀತವನ್ನು ಸಂಪೂರ್ಣವಾಗಿ...

’ನನ್ನ ಜನ ನಿಮ್ಮ ಪೇಪರ್‌ ಓದಿ, ವೋಟ್ ಹಾಕಲ್ಲ ರೀ’ ಎಂದಿದ್ದರು ಪ್ರಸಾದ್!

"ನಾನು ಪಕ್ಷಾಂತರಿಯೇ ಹೊರತು, ತತ್ವಾಂತರಿಯಲ್ಲ" ಎನ್ನುತ್ತಾ ಬದುಕಿದ ಪ್ರಸಾದ್ ಅವರು, ಎಂದಿಗೂ ಭ್ರಷ್ಟಾಚಾರದ ಕೊಳೆಯನ್ನು ಮೆತ್ತಿಕೊಂಡವರಲ್ಲ! ಸ್ವಾತಂತ್ರ್ಯಪೂರ್ವದಲ್ಲಿ ಮಹಾತ್ಮ ಗಾಂಧಿಯವರು ನಡೆದಾಡಿದ ನೆಲ ನಂಜನಗೂಡಿನ ಬದನವಾಳು. ಈಗಲೂ ಗಾಂಧಿಯವರ ಪಳೆಯುಳಿಕೆಯಾಗಿ ಕೈಮಗ್ಗವಿದೆ. ಅಂತಹ ಗ್ರಾಮ...

ಶುಕ್ಲಾ ಜೊತೆ ಕರಣ್ ಥಾಪರ್ ಮಾತುಕತೆ: ಮಹಾನಾಯಕನ ಐಬು ಮತ್ತು ಅಂಧಭಕ್ತರ ಹೂಂಕಾರ

ಭಾರತ ದೇಶ ಕಳೆದ ಹತ್ತು ವರ್ಷಗಳಿಂದ ಅದೆಂಥ ಕರಾಳಕೂಪಕ್ಕೆ ಜಾರುತ್ತಿದೆ ಎಂಬುದರ ಬಗ್ಗೆ ಲೇಖಕ ಅವಯ್ ಶುಕ್ಲಾ ಒಂದು ಪುಸ್ತಕವನ್ನು ಬರೆದಿದ್ದಾರೆ. ಅದರ ಹೆಸರು: Disappearing of Democracy and Dismantling of...

ವಿಶ್ವ ಭೂ ದಿನ | ಬಿರು ಬೇಸಿಗೆಯಲ್ಲಿ ಜನ ಜಾನುವಾರುಗಳ ನೀರು ನೆಮ್ಮದಿ ಮತ್ತು ಅಭಿವೃದ್ಧಿಯ ಅಧ್ವಾನ

ನೀರು ನಿಲ್ಲುವ ಭೂ ರಚನೆಗಳೇ 'ಅಭಿವೃದ್ಧಿ ವಿಕೋಪ'ಕ್ಕೆ ಬಲಿಯಾಗಿ ಅಳಿದು ಹೋಗುತ್ತಿರುವ ಈ ಕಾಲಸ್ಥಿತಿಯೊಳಗೆ ಉಂಟಾಗುತ್ತಿರುವ ಅಧ್ವಾನಗಳ ಹತೋಟಿಗಾದರೂ ಹಿಂದಿನವುಗಳನ್ನು ನೆನೆಯಬೇಕಾಗುವುದು‌. "ವಿಶ್ವ ಭೂದಿನ"ವಾದರೂ ಇವುಗಳು ನೆನಪಿಗೆ ಬರದೆ ಮರೆತು ಹೋದರೆ ಹೇಗೆ?ದನಕುರಿಗೆ...

ಡೇಂಜರ್ ಜಾಹೀರಾತು | ಅಕ್ಷರಶಃ ಇದು ಬಿಜೆಪಿಯ ಅಪಾಯಕಾರಿತನವನ್ನು ಪ್ರತಿನಿಧಿಸುತ್ತಿದೆ, ಎಚ್ಚರಿಕೆ!

ಕಾಂಗ್ರೆಸ್‌ಗೆ ವಿರುದ್ದವಾಗಿ ಇಂದು ಬಿಜೆಪಿ ಪ್ರಾಯೋಜಿಸಿರುವ ಜಾಹೀರಾತಿನಲ್ಲಿ ಯಾವುದೇ ಅಭಿವೃದ್ಧಿ ಮತ್ತು ರಾಜ್ಯಕ್ಕೆ ಬೇಕಾದ ಸವಲತ್ತುಗಳ ಆಶ್ವಾಸನೆಗಳಿಲ್ಲ. ಬದಲಿಗೆ ಮುಸ್ಲಿಂ ದ್ವೇಷವೇ ಮೈವೆತ್ತಿ ನಿಂತಿದೆ. ಒಂಬತ್ತು ಪ್ರಶ್ನೆಗಳಿರುವ ಈ ಜಾಹೀರಾತಿನಲ್ಲಿ ಐದು ಪ್ರಶ್ನೆಗಳು...

ಈದಿನ ಸಂದರ್ಶನ | ಬದ್ಧತೆ ಮೈಗೂಡಿಸಿಕೊಂಡು ಓದಿದರೆ ಕೋಚಿಂಗ್‌ ಅಗತ್ಯವಿಲ್ಲ

ಕೇಂದ್ರ ಲೋಕ ಸೇವಾ ಆಯೋಗವು (ಯುಪಿಎಸ್‌ಸಿ) 2023ನೇ ಸಾಲಿನಲ್ಲಿ ನಡೆಸಿದ್ದ ನಾಗರಿಕ ಸೇವಾ ಪರೀಕ್ಷೆಗಳ ಫಲಿತಾಂಶದಲ್ಲಿ ಬೀದರ್‌ ನಗರದ ನಿವಾಸಿ ಮೊಹಮ್ಮುದ್ ಅಸೀಮ್‌ ಮುಜತಬಾ 481ನೇ ರ‍್ಯಾಂಕ್‌ ಪಡೆದಿದ್ದಾರೆ. ಅವರೊಂದಿಗೆ ʼಈದಿನ.ಕಾಮ್‌ʼ ಬೀದರ್‌...

ʼಈ ದಿನʼ ಸಮೀಕ್ಷೆ | ಮುನ್ನಡೆ ಹೆಚ್ಚಿಸಿಕೊಂಡ ಕಾಂಗ್ರೆಸ್- ಸೀಟು ಲೆಕ್ಕಾಚಾರವೇ ಕಠಿಣ

ಈ ದಿನ.ಕಾಮ್‌ ನಡೆಸಿದ ಅಂತಿಮ ಹಂತದ ಈ ಸಮೀಕ್ಷೆಯ ಪ್ರಕಾರ ಕಾಂಗ್ರೆಸ್‌ 9, ಬಿಜೆಪಿ -ಜೆಡಿಎಸ್‌ 7 ಸ್ಥಾನ ಗಳಿಸುವುದು ನಿಶ್ಚಿತ. ಉಳಿದ 12 ಕ್ಷೇತ್ರಗಳಲ್ಲಿ ತೀವ್ರ ಹಣಾಹಣಿಯಿದೆ. ಆದರೆ ಅದರಲ್ಲೂ 5-7...

ಜನಪ್ರಿಯ