admin

2816 POSTS

ವಿಶೇಷ ಲೇಖನಗಳು

ಮೋದಿಯ ಜನಪ್ರಿಯತೆ ಕುಸಿಯುತ್ತಿರುವುದರ ಲಕ್ಷಣಗಳ ಗೋಚರ!

ಲೋಕಸಭೆ ಚುನಾವಣೆ 2024ರ ಪಲಿತಾಂಶದಲ್ಲಿ ಮೋದಿಯ ಜನಪ್ರಿಯತೆಗೆ ಕುಂದುಂಟಾಗಿದ್ದಾದರು ಹೇಗೆ?

ಮೋದಿಯ ಸರ್ವಾಧಿಕಾರದ ಆಸೆಗೆ ತಣ್ಣೀರೆರೆಚಿದ ಭಾರತೀಯರು

ಲೋಕಸಭಾ ಚುನಾವಣೆಯ ಸಂಪೂರ್ಣ ಫಲಿತಾಂಶ ಪ್ರಕಟವಾಗಿದ್ದು, ಈ ಬಾರಿ ಬಿಜೆಪಿ ನೇತೃತ್ವದ ಎನ್ಡಿಎಗೆ ದೊಡ್ಡ ಹೊಡೆತ ಬಿದ್ದಿದೆ. ಈ ಬಾರಿ ಕೇಂದ್ರದ ಹಾಲಿ 16 ಸಚಿವರು ಸೋಲನ್ನು ಕಂಡಿದ್ದಾರೆ. ಲೋಕಸಭೆಯ 543 ಕ್ಷೇತ್ರಗಳ...

ರಾಮಮಂದಿರ ಕಟ್ಟಿದ ಅಯೋಧ್ಯೆಯಲ್ಲಿಯೇ ಬಿಜೆಪಿಗೆ ಸೋಲು! Lok sabha Election 2024

ಈ ಬಾರಿ ಚುನಾವಣೆಗೆ ರಾಮಮಂದಿರವನ್ನೇ ಅಸ್ತ್ರವನ್ನಾಗಿಸಿಕೊಂಡಿದ್ದ ಬಿಜೆಪಿಗೆ ಅದೇ ತಿರುಗುಬಾಣವಾಗಿದೆ. ಅಯೋಧ್ಯೆಯಲ್ಲಿ ಬಿಜೆಪಿಗೆ ಆಘಾತ ಉಂಟಾಗಿದ್ದು, ರಾಮಮಂದಿರ ಇರುವ ಕ್ಷೇತ್ರವಾದ ಫೈಜಾಬಾದ್‌ನಲ್ಲಿ ಕೇಸರಿ ಪಕ್ಷಕ್ಕೆ ಹಿನ್ನಡೆ ಕಂಡಿದೆ. ಅಯೋಧ್ಯೆ ಜಿಲ್ಲೆಯ ಫೈಜಾಬಾದ್ ಕ್ಷೇತ್ರದಲ್ಲಿ...

ಈ ಚುನಾವಣೆಯ ಹತ್ತು ಪ್ರಮುಖ ಅಂಶಗಳು | Lok Sabha Election 2024

ಈ ಚುನಾವಣೆಯ ಫಲಿತಾಂಶ ಕೇವಲ ಅಂಕಿಗಳಲ್ಲಿ ಇಲ್ಲ; ಇದರಲ್ಲಿ ನಾವುಗಳು ಗಮನಿಸಬೇಕಾದ ಈ ಹತ್ತು ಅಂಶಗಳಲ್ಲಿ ಇದೆ ಎನ್ನುತ್ತಾರೆ ಡಾ.ವಾಸು ಎಚ್‌.ವಿ. ಅವರು ಇಲ್ಲಿ ಮಂಡಿಸಿದ್ದಾರೆ ʼಈದಿನ ಎಕ್ಸಿಟ್‌ ಪೋಲ್‌ʼ.

ಜನಮಾನಸದಿಂದ ಗಾಂಧಿಯನ್ನು ಅಳಿಸಿ ಹಾಕುವ ಯತ್ನ? Mahatma Gandhi | Fake News

ಕಳೆದ ಒಂದು ದಶಕದಿಂದ .ಬಿಜೆಪಿ ಐಟಿ ಗಾಂಧೀಜಿಯರವರ ಖಾಸಗಿ ಜೀವನದ ಸುತ್ತ ಸುಳ್ಳಿನ ಸೌಧಗಳನ್ನು ನಿರ್ಮಿಸಿ, ಅವರನ್ನು ಸಂಪೂರ್ಣವಾಗಿ ಜನಮಾನಸದಿಂದ ದೂರಗೊಳಿಸಬೇಕು ಎಂಬ ದೊಡ್ಡ ಮಟ್ಟದ ಸಂಚನ್ನು ಮಾಡುತ್ತಿದೆ. ಗಾಂಧೀಜಿ ಬಗ್ಗೆ ಬಿಜೆಪಿ...

Breaking

ತುಳು ಭಾಷಾ ಹೋರಾಟಕ್ಕೆ ಐತಿಹಾಸಿಕ ಜಯ: ಉಡುಪಿಯಲ್ಲಿ ತುಳುನಾಡು ರಕ್ಷಣಾ ವೇದಿಕೆಯಿಂದ ವಿಜಯೋತ್ಸವ

ತುಳು ಭಾಷೆಗೆ ಅಧಿಕೃತ ಮಾನ್ಯತೆ ನೀಡುವ ಮಹತ್ವದ ನಿರ್ಧಾರವನ್ನು ರಾಜ್ಯ ಸರ್ಕಾರ...

ಬೆಳಗಾವಿ | ಸಾಲಾಪೂರದಲ್ಲಿ ಜಾನಪದ ಕಲೆಯ ಸೊಗಡು: ಗ್ರಾಮೀಣ ಬದುಕು, ಮಹಿಳಾ ಶಕ್ತಿಗೆ ವಿಠ್ಠಲ ಕಟಗಿ ಮೆಚ್ಚುಗೆ

ಭಾರತದ ಶಕ್ತಿ ಗ್ರಾಮ ಮತ್ತು ಮಹಿಳೆಯರಲ್ಲಿದೆ. ಗ್ರಾಮೀಣ ಬದುಕಿನ ಸೊಗಡು ಹಾಗೂ...

ಚಿಂತಾಮಣಿ | ಮೇಲಾಧಿಕಾರಿಗಳಿಂದ ಕಿರುಕುಳ,ಲಂಚದ ಆರೋಪ:ಸಾರಿಗೆ ನೌಕರ ಎಸ್.ರಾಜು ಬೆಂಗಳೂರಿನ ಕೆ ಎಸ್ ಆರ್ ಟಿ ಸಿ ಘಟಕದ ಮುಂದೆ ಅನಿರ್ದಿಷ್ಟಾವಧಿ ಪ್ರತಿಭಟನೆ.

ಚಿಂತಾಮಣಿ ಕೆಎಸ್‌ಆರ್‌ಟಿಸಿ ಸಾರಿಗೆ ಡಿಪೋದಲ್ಲಿ ಮೇಲಾಧಿಕಾರಿಗಳಿಂದ ಕಾರ್ಮಿಕರಿಗೆ ಕಿರುಕುಳ ನೀಡಲಾಗುತ್ತಿದೆ ಎಂದು...

ಕಲಬುರಗಿ | ಚಾಕುವಿನಿಂದ ಇರಿದು ಯುವಕನ ಬರ್ಬರ ಕೊಲೆ

ಕಲಬುರಗಿ ನಗರದ ಎಸ್.ಬಿ.ಕಾಲೇಜು ಸಮೀಪದ ರಾಮನಗರ ಪ್ರದೇಶದಲ್ಲಿ ಶುಕ್ರವಾರ ಸಂಜೆ ಯುವಕನೊಬ್ಬನನ್ನು...