ಆಶಾ ಭೋಸ್ಲೆ ಇಂದು ನಮ್ಮ ನಡುವೆ ಇಲ್ಲದಿದ್ದರೂ, ಅರವತ್ತು ವರ್ಷಗಳ ಕಾಲ ತಮ್ಮ ಸಿರಿಕಂಠದಿಂದ ಸಂಗೀತಪ್ರೇಮಿಗಳ ಎದೆತಣಿಸಿದ ಅವರ ಹಾಡುಗಳು ನಮ್ಮೊಂದಿಗಿವೆ. ಅವರ ವೈವಿಧ್ಯತೆ, ವಿಭಿನ್ನತೆ ಮತ್ತು ಸಂಗೀತದೊಂದಿಗಿನ ತಲ್ಲೀನತೆ ಅವರನ್ನು ಜೀವಂತ...
ಇದು ಒಬ್ಬ ವ್ಯಕ್ತಿಯ ಕಥೆಯಲ್ಲ; ದಲಿತ ಸಮುದಾಯದ ನೋವು, ಅವಮಾನ ಮತ್ತು ಹಕ್ಕುಗಳಿಗಾಗಿ ನಡೆದ ನಿರಂತರ ಹೋರಾಟದ ಕತೆ. ಒಬ್ಬ ಸಾಮಾನ್ಯ ವ್ಯಕ್ತಿಯ ಜೀವನಕಥೆಯಾಗಿ ಆರಂಭವಾದರೂ; ಅದು ನಿಧಾನವಾಗಿ ಸಾಮಾಜಿಕ ದಾಖಲೆಯಾಗಿ, ಪ್ರತಿರೋಧದ...
ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್ ಅಥವಾ ಇತರೆ ಕರೆನ್ಸಿಗಳಲ್ಲಿ ತೈಲ ವ್ಯವಹಾರ ಆರಂಭಿಸಬಹುದು. ಜಾಗತಿಕ ಹಣಕಾಸು ವ್ಯವಸ್ಥೆ ಅವರವರ ಅನುಕೂಲ ತಕ್ಕಂತೆ 'ಬಹು-ಕರೆನ್ಸಿ' ವ್ಯವಸ್ಥೆಯಾಗಿ ಬದಲಾಗಬಹುದು....
ವಲಸೆಯಂತಹ ಜ್ವಲಂತ ಸಮಸ್ಯೆಯನ್ನು ಹೇಳುವ ರಾಜಕೀಯ ಚಿತ್ರವೆನಿಸಿದರೂ; ಕ್ರಾಂತಿಕಾರಿ ಚಟುವಟಿಕೆಗಳ ಕುರಿತು ಮಾತನಾಡುವ ಪ್ರಯತ್ನ ಮಾಡಿದರೂ; ಗಟ್ಟಿ ನಿಲುವು ತಳೆಯುವುದಿಲ್ಲ. ಇದು ಹೋರಾಟಗಳ ಕಥೆಯಂತೆ ತೋರಿದರೂ, ನಿಜವಾದ ಹೋರಾಟದಿಂದ ತಪ್ಪಿಸಿಕೊಂಡಿರುವ ಚಿತ್ರ. ಇದು...
ಅರ್ಹರನ್ನು ಗುರುತಿಸಿ ಪ್ರಶಸ್ತಿ ನೀಡಿದಾಗ, ಪ್ರಶಸ್ತಿಯ ಮೌಲ್ಯ ನೂರು ಪಟ್ಟು ಹೆಚ್ಚುತ್ತದೆ ಎಂಬ ಮಾತಿದೆ. ಆ ಮಾತಿಗೆ ಅರ್ಥ ಬರುವಂತಿರುವ ಸಭ್ಯ, ಸಂಭಾವಿತ, ಸಾಧಕ ಈ ನಮ್ಮ ರಾಹುಲ್ ದ್ರಾವಿಡ್. ಅವರಿಗೆ ಈ...