ಕೋಲಾರ: ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ವತಿಯಿಂದ 2024-25 ಸಾಲಿನ ಸ್ವಾವಲಂಬಿ ಸಾರಥಿ ಹಾಗೂ ಗಂಗಾ ಕಲ್ಯಾಣ ಯೋಜನೆಯ ಮೂಲಕ ಫಲಾನುಭವಿಗಳಿಗೆ ಟ್ಯಾಕ್ಸಿ, ಆಟೋ, ಕೊಳವೆಬಾವಿಗೆ ಯಂತ್ರೋಪಕರಣಗಳು ಹಾಗೂ ಶೈಕ್ಷಣಿಕ ಸೌಲಭ್ಯಗಳನ್ನು ನಗರದ...
ಬಾಗೇಪಲ್ಲಿ:- ಬೆಂಗಳೂರು ಆನೇಕಲ್ ಹತ್ತಿಬೆಲೆ ಪ್ರದೇಶದಲ್ಲಿ ಪ್ರತಿಷ್ಠಿತ ಇನ್ಫೋಸಿಸ್ ಕಂಪನಿಯು, ಕೈಗಾರಿಕಾಭಿವೃದ್ಧಿ ಹೆಸರಿನಲ್ಲಿ ಕೆಐಏಡಿಬಿಯ ಮೂಲಕ ಈ ಹಿಂದೆ ಪಡೆದ ಸುಮಾರು 1,000 ಕೋಟಿ ರೂಗೂ ಅಧಿಕ ಮೌಲ್ಯದ55.5 ಎಕರೆ ಜಮೀನನ್ನು ಇದೀಗ...
ಬಾಗೇಪಲ್ಲಿ: ಸಾಧಿಸಬೇಕು ಎನ್ನುವ ಛಲ ಇದ್ದರೆ ಯಾವುದೇ ಕ್ಷೇತ್ರದಲ್ಲಿ ಸಾಧಿಸಬಹುದು ಎಂದರಲ್ಲದೆಕೆಟ್ಟ ಸಹವಾಸದಿಂದ ದೂರ ಸರಿಯುವಂತೆ ಶಾಂತಿ ನಿಕೇತನ್‌ವಿದ್ಯಾ ಸಂಸ್ಥೆ ಟ್ರಸ್ಟ್ನ ಕಾರ್ಯದರ್ಶಿ ಹಾಗೂಬಾಗೇಪಲ್ಲಿ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ವಿದ್ಯಾರ್ಥಿಗಳಿಗೆ ಕಿವಿ ಮಾತು...
ಮುಳಬಾಗಿಲು : ನಗರದ ಕೆಜಿಎಫ್ ರಸ್ತೆಯಲ್ಲಿರುವ ಪುರಾಣಪ್ರಸಿದ್ಧ ಹಜರತ್ ಬಾಬಾ ಹೈದರ್ ವಲಿ ದರ್ಗಾದ 773ನೇ ವರ್ಷದ ಉರುಸ್ ಕಾರ್ಯಕ್ರಮ ಜನವರಿ 1 ರಿಂದ ಪ್ರಾರಂಭವಾಗಿ ಜನವರಿ 3 ವರೆಗೂ ನಡೆಯಲಿದ್ದು. ದಿನಾಂಕ...
ಚಿಕ್ಕಬಳ್ಳಾಪುರ: ಬಯಲುಸೀಮೆಯ ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ, ಚಿತ್ರದುರ್ಗ ಜಿಲ್ಲೆಗಳಿಗೆ ಸಂಬಂಧಿಸಿದಂತೆ ಚಳಿಗಾಲದ ಅಧಿವೇಶನದಲ್ಲಿ ಪ್ರಶ್ನೆ ಮಾಡಿದಾಗ, 2027 ಕ್ಕೆ ಈ ಭಾಗಕ್ಕೆ ಎತ್ತಿನಹೊಳೆ ನೀರು ಹರಿಸುವುದಾಗಿ ಸರ್ಕಾರ ಭರವಸೆ ನೀಡಿದೆ ಎಂದು...