ದೇವರಾಜ ಅರಸು ಅವರು ರೂಪಿಸಿಕೊಟ್ಟ ಸಾಮಾಜಿಕ ನ್ಯಾಯ ಆಧಾರಿತ ಆಡಳಿತದ ಪರಂಪರೆಯನ್ನ ಮುಂದುವರೆಸುತ್ತ, ಅವರಿಗಿಂತಲೂ ಹೆಚ್ಚು ಅವಧಿಗೆ ರಾಜ್ಯವನ್ನು ಮುನ್ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಡಳಿತವು ಜನಕಲ್ಯಾಣ, ಆಡಳಿತಾತ್ಮಕ ಸಮತೋಲನ ಹಾಗೂ ಪ್ರಾದೇಶಿಕ...
ವಚನಸಂದೇಶ ಹಾಗೂ ಪರಿಸರ ಜಾಗೃತಿಯ ಉದ್ದೇಶದೊಂದಿಗೆ ಉಳವಿಗೆ ಪಾದಯಾತ್ರೆ ಅನ್ನು ದಿನಾಂಕ 18-01-2026 ថ ៥ 6.00 3 ಆಯೋಜಿಸಲಾಗಿದೆ. ಪಾದಯಾತ್ರೆ ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕು ಬಸವಯೋಗ ಮಂಟಪ, ಬಳೋಬಾಳದಿಂದ ಪ್ರಾರಂಭವಾಗಲಿದೆ.
ಈ...
ವಿದೇಶದಲ್ಲಿ ಕೈ ತುಂಬ ಸಂಬಳದ ಕೆಲಸ ನೀಡುವ ನೆಪದಲ್ಲಿ ಸೈಬರ್ ವಂಚಕರು ಬೆಳಗಾವಿಯ ಮೂವರು ಯುವಕರನ್ನು ಕಾಂಬೋಡಿಯಾಗೆ ಕರೆದೊಯ್ದು ಒತ್ತೆಯಾಳಾಗಿ ಇರಿಸಿಕೊಂಡಿದ್ದ ಘಟನೆ ಬೆಳಕಿಗೆ ಬಂದಿದೆ. ಬೆಳಗಾವಿಯ ಆಕಾಶ್ ಕಾಗಣಿಕರ, ಓಂಕಾರ ಲೋಖಾಂಡೆ...
ಜೀವಂತವಾಗಿರುವ ರೈತನಿಗೆ ಮರಣ ಪ್ರಮಾಣಪತ್ರ ನೀಡಿರುವ ಗಂಭೀರ ಲೋಪಕ್ಕೆ ಸಂಬಂಧಿಸಿದಂತೆ ನಾಲ್ವರು ಕಂದಾಯ ಅಧಿಕಾರಿಗಳ ವಿರುದ್ಧ ಲೋಕಾಯುಕ್ತರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ.ಲೋಪ ಎಸಗಿದ ಅಧಿಕಾರಿಯನ್ನು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಮಾನತು ಮಾಡಿ ಆದೇಶ...
ಈ ದಿನ ಜನವರಿ 14, 2026, ಬುಧವಾರ, ಬೆಳಗಾವಿ ಜಿಲ್ಲೆಯ ಹವಾಮಾನ ವರದಿ ಹೀಗಿದೆ:
ತಾಪಮಾನ: ಗರಿಷ್ಠ ತಾಪಮಾನ 29°C ಹಾಗೂ ಕನಿಷ್ಠ ತಾಪಮಾನ 17°C ಇರಲಿದೆ.
ವಾತಾವರಣ: ಆಕಾಶವು ಶುಭ್ರವಾಗಿದ್ದು, ದಿನವಿಡೀ ಉತ್ತಮ ಬಿಸಿಲಿರುತ್ತದೆ....