ಸುನಿಲ ಹಂಪನ್ನವರ

445 POSTS

ವಿಶೇಷ ಲೇಖನಗಳು

ಬೆಳಗಾವಿ | ಸೈನಿಕರ ಕುಟುಂಬಗಳಿಗಾಗಿ ಸಿ.ಎಸ್.ಡಿ ಕ್ಯಾಂಟಿನ್ ಆರಂಭಕ್ಕೆ ಅನುಮೋದನೆ

ದೇಶ ಸೇವೆಗಾಗಿ ತಮ್ಮ ಜೀವನವನ್ನೇ ಸಮರ್ಪಿಸಿದ ನಮ್ಮ ಮಾಜಿ ಸೈನಿಕರ ಕುಟುಂಬಗಳಿಗೆ ಅಗತ್ಯ ಸೌಲಭ್ಯಗಳು ತಲುಪಬೇಕು ಎಂಬ ಉದ್ದೇಶದಿಂದ ಚಿಕ್ಕೋಡಿಯಲ್ಲಿ CSD ಕ್ಯಾಂಟೀನ್ ಆರಂಭಿಸುವ ಕುರಿತು ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಕೇಂದ್ರ ರಕ್ಷಣಾ...

ಬೆಳಗಾವಿ | ಬಿರುಗಾಳಿ ಮಳೆಯ ಆರ್ಭಟ: ಧರೆಗುರುಳಿದ ಮರಗಳು, ವಿದ್ಯುತ್ ಕಂಬಗಳು

ಬೆಳಗಾವಿ ಜಿಲ್ಲೆಯಲ್ಲಿ ಮಳೆರಾಯನ ಆರ್ಭಟ ದಿನೇದಿನೇ ಹೆಚ್ಚಾಗುತ್ತಿದೆ. ಖಾನಾಪುರ ತಾಲೂಕಿನ ಕಕ್ಕೇರಿ ಗ್ರಾಮದಲ್ಲಿ ಮಂಗಳವಾರ ಸಂಜೆ ಬಿರುಗಾಳಿ ಹಾಗೂ ಗುಡುಗು ಸಹಿತ ಸುರಿದ ಭಾರಿ ಮಳೆಯಿಂದ ಅವಾಂತರ ಸೃಷ್ಟಿಯಾಯಿತು. ಸಂಜೆ ಆರಂಭವಾದ ಭಾರಿ ಗಾಳಿ-ಮಳೆಯಿಂದ...

ಬೆಳಗಾವಿ | ಮೂರು ವರ್ಷಗಳ ಹಿಂದೆಯೇ ಮದುವೆ, ಈಗ ಮತ್ತೊಬ್ಬನ ಜೊತೆ ವಿವಾಹಕ್ಕೆ ಸಿದ್ಧತೆ ಆರೋಪ

ಪರಿಚಯವಿದ್ದ ಯುವತಿಯೊಂದಿಗೆ 2022ರಲ್ಲೇ ಮದುವೆಯಾಗಿದ್ದರೂ, ಇದೀಗ ಆಕೆಯ ತವರು ಮನೆಯವರು ಬಲವಂತವಾಗಿ ಬೇರೆ ವ್ಯಕ್ತಿಗೆ ಮದುವೆ ಮಾಡಿಕೊಡಲು ಮುಂದಾಗಿದ್ದಾರೆ ಎಂದು ಆರೋಪಿಸಿ ವ್ಯಕ್ತಿಯೊಬ್ಬರು ಮದುವೆ ನಿಲ್ಲಿಸುವಂತೆ ಮನವಿ ಮಾಡಿದ ಘಟನೆ ಬೆಳಗಾವಿ ನಗರದಲ್ಲಿ...

ಬೆಳಗಾವಿ | ಬೈಕ್‌ನಿಂದ ಬಿದ್ದು ಮಹಿಳೆ ದುರ್ಮರಣ

ಬೆಳಗಾವಿ ಜಿಲ್ಲೆಯ ಬೈಲಹೊಂಗಲ ರಸ್ತೆಯಲ್ಲಿ ಬೈಕ್‌ ಹಿಂಬದಿಯಲ್ಲಿ ಕುಳಿತು ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರು ತಲೆ ಸುತ್ತು ಬಂದು ರಸ್ತೆಗೆ ಬಿದ್ದು ಮೃತಪಟ್ಟ ಘಟನೆ ಭಾನುವಾರ ನಡೆದಿದೆ. ಯರಗಟ್ಟಿ ತಾಲೂಕಿನ ರೈನಾಪುರ ಗ್ರಾಮದ ಸುವರ್ಣ ದುರಗಪ್ಪ ಕೆಳಗೇರಿ...

ಬೆಳಗಾವಿ | ನಕಲಿ ಚಿನ್ನ ನೀಡಿ ಮಹಿಳೆಗೆ ಮೋಸ

ಶಸ್ತ್ರಚಿಕಿತ್ಸೆಗೆ ಹಣ ಬೇಕೆಂದು ಹೇಳಿ ಮಹಿಳೆಯೊಬ್ಬರಿಗೆ ನಕಲಿ ಚಿನ್ನ ನೀಡಿ ₹56 ಸಾವಿರ ವಂಚಿಸಿರುವ ಘಟನೆ ಸಮಾದೇವಿ ಮಂದಿರದ ಬಳಿ ನಡೆದಿದೆ. ವೈಭವ ನಗರದ ನಿವಾಸಿ ಸುನೀತಾ ವೆಂಕಟೇಶ ದಾರಾ ವಂಚನೆಗೆ ಒಳಗಾದವರು. ಶುಕ್ರವಾರ ಸಮಾದೇವಿ...

Breaking

ಪೊಲೀಸ್ ಕ್ರೌರ್ಯ: ಗರ್ಭಿಣಿ ಹೊಟ್ಟೆಗೆ ಒದ್ದ ಪೊಲೀಸರು; ತಾಯಿ ಸಾವು

ಕಳ್ಳತನದ ಆರೋಪದಲ್ಲಿ ಆರೋಪಿಯನ್ನು ಬಂಧಿಸಲು ಬಂದ ಪೊಲೀಸರು, ಆತನ ಪತ್ನಿ ಗರ್ಭಿಣಿಯ...

ರಾಯಚೂರು | ಅಂತರರಾಜ್ಯ ಕಳ್ಳನ ಬಂಧನ: ₹25.50 ಲಕ್ಷ ಮೌಲ್ಯದ ಚಿನ್ನ, ಬೆಳ್ಳಿ, ನಗದು ವಶ

ಸಿಂಧನೂರು ನಗರದ ಮನೆಗೆ ಬೀಗ ಹಾಕಿ ಹೊರಗೆ ಹೋಗಿದ್ದ ವೇಳೆ ಬೀಗ...

ಔರಾದ್‌ | ಇಂದು ಸಂಜೆ ʼಚಟ್ನಾಳ ಸಂಭ್ರಮʼ

ಔರಾದ(ಬಿ) ತಾಲೂಕಿನ ಚಟ್ನಾಳ ಗ್ರಾಮದಲ್ಲಿ ಭಾಲ್ಕಿ ಹಿರೇಮಠ ಸಂಸ್ಥಾನದ ನಾಡೋಜ ಡಾ.ಬಸವಲಿಂಗ...

ಯಾದಗಿರಿ | ಗಣೇಶ ಮೆರವಣಿಗೆ ವೇಳೆ ಕಲ್ಲುತೂರಾಟ; 19 ಮಂದಿ ವಿರುದ್ಧ ಪ್ರಕರಣ ದಾಖಲು

ಗಣೇಶ ಮೂರ್ತಿ ಮೆರವಣಿಗೆ ವೇಳೆ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ...