ಸಕಲೇಶಪುರ

ಬೇಲೂರು-ಸಕಲೇಶಪುರ-ಅರಕಲಗೂಡು ಕ್ಷೇತ್ರ | ತ್ರಿಕೋನ ಸ್ಪರ್ಧೆಯ ರಣಕಣಗಳು

ಬೇಲೂರು: ತ್ರಿಕೋನ ಸ್ಪರ್ಧೆ ಬೇಲೂರು ವಿಧಾನಸಭಾ ಕ್ಷೇತ್ರದಲ್ಲಿ ಸದ್ಯಕ್ಕೆ ಜೆಡಿಎಸ್‌ನ ಹಾಲಿ ಶಾಸಕ ಕೆ.ಎಸ್.ಲಿಂಗೇಶ್, ಕಳೆದ ಚುನಾವಣೆಯಲ್ಲಿ ಅತ್ಯಲ್ಪ ಮತಗಳಿಂದ ಪರಾಜಯಗೊಂಡ ಬಿಜೆಪಿಯ ಹುಲ್ಲಳ್ಳಿ ಸುರೇಶ್ ಮತ್ತು ಕಾಂಗ್ರೆಸ್ಸಿನ ಬಿ.ಶಿವರಾಂ ಕಣದಲ್ಲಿದ್ದಾರೆ. ಕಳೆದ ಬಾರಿಯೇ ಬೇಲೂರು...

ಸಕಲೇಶಪುರ | ಲಂಚ ಮುಕ್ತ ಕರ್ನಾಟಕ ನಿರ್ಮಾಣಕ್ಕೆ ಕೆಆರ್‌ಎಸ್‌ ಗೆಲ್ಲಿಸಿ: ರವಿ ಕೃಷ್ಣಾರೆಡ್ಡಿ

ಭ್ರಷ್ಟಾಚಾರದ ವಿರುದ್ಧ ಹೋರಾಡುವುದು, ಜನಸಾಮಾನ್ಯರಿಗೆ ನೆಮ್ಮದಿಯ ಬದುಕು ಕಟ್ಟಿಕೊಡುವುದು ನಮ್ಮ ಪ್ರಮುಖ ಉದ್ದೇಶವಾಗಿದೆ ಎಂದು ‌ಕೆಆರ್‌ಎಸ್ (ಕರ್ನಾಟಕ ರಾಷ್ಟ್ರ ಸಮಿತಿ) ರಾಜ್ಯಾಧ್ಯಕ್ಷ ರವಿ ಕೃಷ್ಣಾರೆಡ್ಡಿ ಹೇಳಿದರು. ಹಾಸನ ಜಿಲ್ಲೆಯ ಸಕಲೇಶಪುರ ವಿಧಾನಸಭಾ ಕ್ಷೇತ್ರದ ಕೆಆರ್‌ಎಸ್‌ ಅಭ್ಯರ್ಥಿ...

ಹಾಸನ | ಬಿಜೆಪಿ ತೊರೆದ ನಾರ್ವೆ ಸೋಮಶೇಖರ್‌; ಜೆಡಿಎಸ್‌ ಅಭ್ಯರ್ಥಿಗೆ ಬೆಂಬಲ

ಸಕಲೇಶಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್‌ ವಂಚಿತ ನಾರ್ವೆ ಸೋಮಶೇಖರ್‌ ಅವರು ಕೇಸರಿ ಪಕ್ಷ ತೊರೆದಿದ್ದು, ಜೆಡಿಎಸ್‌ಅನ್ನು ಬೆಂಬಲಿಸಲು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ. ಹಾಸನದ ಅಶೋಕ ಹೋಟೆಲ್‌ನಲ್ಲಿ ಜೆಡಿಎಸ್‌ ಮುಖಂಡರೊಂದಿಗೆ ಸಮಾಲೋಚನೆ ನಡೆಸಿದ ಅವರು...

ಹಾಸನ | ಏ.29ರಂದು ಸಕಲೇಶಪುರಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ

ಸಕಲೇಶಲಪುರ ವಿಧಾನಸಭಾ ಕ್ಷೇತ್ರದ ಬಾಳುಪೇಟೆಯಲ್ಲಿ ಏ.29ರಂದು ಬಹಿರಂಗ ಸಭೆ 'ಜನಪರ ಕೆಲಸ ಮಾಡಲು, ಕಾಂಗ್ರೆಸ್ ಅಧಿಕಾರಕ್ಕೆ ಬರಲು ಮತದಾರರು ಬೆಂಬಲ ನೀಡಬೇಕು' ರಾಜ್ಯ ವಿಧಾನಸಭಾ ಚುನಾವಣೆಯ ಹಿನ್ನಲೆಯಲ್ಲಿ ಏಪ್ರಿಲ್ 29ರಂದು ಅರಕಲಗೂಡು ತಾಲೂಕು ಮತ್ತು ಕಟ್ಟಾಯ-ಆಲೂರು-ಸಕಲೇಶಪುರ ವಿಧಾನಸಭಾ ಕ್ಷೇತ್ರದ...

ಸಕಲೇಶಪುರ | ಕಾಂಗ್ರೆಸ್‌ನಿಂದ ಸ್ಥಳೀಯ ಮುಖಂಡರ ಕಡೆಗಣನೆ; ಬಂಡಾಯ ಅಭ್ಯರ್ಥಿ ಜೆ ಸಿ ರವಿ ಆರೋಪ

ʼಸಕಲೇಶಪುರ ಕ್ಷೇತ್ರಕ್ಕೆ ಮುರಳಿ ಮೋಹನ್ ಕೊಡುಗೆ ಏನೂ ಇಲ್ಲ‌ʼ ʼಸಕಲೇಶಪುರ ಕ್ಷೇತ್ರದಲ್ಲಿ 68 ಸಾವಿರ ದಲಿತ ಮತದಾರರಿದ್ದಾರೆ' ಹಾಸನ ಜಿಲ್ಲೆಯಲ್ಲಿ ನಾಲ್ಕು ಲಕ್ಷ ಮಂದಿ ದಲಿತ ಮತದಾರರು ಇದ್ದರೂ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರವಾದ ...

ಜನಪ್ರಿಯ

Subscribe