ಐಪಿಎಲ್

ಐಪಿಎಲ್ ಫೈನಲ್‌ | ಟಾಸ್‌ ಗೆದ್ದ ಪಂಜಾಬ್; ಆರ್‌ಸಿಬಿ ತಂಡದಲ್ಲಿ ಮಹತ್ವದ ಬದಲಾವಣೆ

ಅಂತಿಮ ಘಟ್ಟ ತಲುಪಿರುವ ಐಪಿಎಲ್‌ನ ರೋಚಕ ಹಣಾಹಣಿಯ ಫೈನಲ್‌ ಪಂದ್ಯದಲ್ಲಿ ಟಾಸ್‌ ಗೆದ್ದಿರುವ ಪಂಜಾಬ್‌ ತಂಡದ ನಾಯಕ ಶ್ರೇಯಸ್‌ ಅಯ್ಯರ್ ಬೌಲಿಂಗ್‌ ಆಯ್ದುಕೊಂಡಿದ್ದಾರೆ. ಆರ್‌ಸಿಬಿಯ ರಜತ್‌ ಪಾಟಿದಾರ್‌ ತಂಡ ಬ್ಯಾಟಿಂಗ್‌ ಮಾಡಲು ಸಜ್ಜಾಗಿದ್ದಾರೆ....

ಐಪಿಎಲ್ 2025 ಫೈನಲ್‌ | ‘ಈ ಸಲ ಕಪ್ ನಮ್ದೆ’ -RCB ಅಭಿಮಾನಿಗಳ ಆಸೆ ಈಡೇರಲಿದೆಯೇ?

ಆರ್‌ಸಿಬಿ ಅಭಿಮಾನಿಗಳ 'ಈ ಸಲ ಕಪ್ ನಮ್ದೆ' ಎನ್ನುವ ಅತಿ ಆತ್ಮವಿಶ್ವಾಸ ಆಟಗಾರರ ಫಾರ್ಮ್, ತಂತ್ರ, ಎದುರಾಳಿಯ ಶಕ್ತಿ ಮತ್ತು ಪಂದ್ಯದ ದಿನದ ಸನ್ನಿವೇಶಗಳಂತಹ ಹಲವು ಅಂಶಗಳ ಮೇಲೆ ಅವಲಂಬಿತವಾಗಿದೆ... ಐಪಿಎಲ್ 2025 ಫೈನಲ್‌ನಲ್ಲಿ...

ಐಪಿಎಲ್‌ ಫೈನಲ್‌ಗಿಂತ ಹೆಚ್ಚಾದ ಆರ್‌ಸಿಬಿ ಜ್ವರ, ಏನಿದು ವಿದ್ಯಮಾನ?

ಆರ್‌ಸಿಬಿಯ ಭಾವನಾತ್ಮಕ ಸಂಬಂಧ ಸೋಲು, ಗೆಲುವನ್ನು ಮೀರಿದ್ದಾಗಿರುತ್ತದೆ. ಈ ಭಾವನಾತ್ಮಕ ಬಂಧಕ್ಕೆ ಸೋಲು ಗೆಲುವಿನ ಹಂಗಿರುವುದಿಲ್ಲ. ಅಭಿಮಾನಿಗಳು ಕ್ರೀಡಾಂಗಣದಲ್ಲಿ ಪಂದ್ಯ ನೋಡುತ್ತಿರಲಿ, ಇಲ್ಲ ಮನೆಯಲ್ಲಿ ನೇರ ಪ್ರಸಾರ ವೀಕ್ಷಿಸುತ್ತಿರಲಿ, ಬಸ್ಸು, ಕಾರು, ಕಚೇರಿಗಳಲ್ಲಿ...

ಐಪಿಎಲ್ ಕ್ವಾಲಿಫೈಯರ್-2 | ಪಂಜಾಬ್ ಫೈನಲ್‌ಗೆ: ಐದು ಬಾರಿಯ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ಮನೆಗೆ

ಗುಜರಾತಿನ ಅಹಮದಾಬಾದಿನಲ್ಲಿರುವ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ 18ನೇ ಆವೃತ್ತಿಯ ಐಪಿಎಲ್ ಕ್ವಾಲಿಫೈಯರ್ 2ನೇ ಪಂದ್ಯದಲ್ಲಿ ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವನ್ನು ರೋಚಕವಾಗಿ ಸೋಲಿಸುವ ಮೂಲಕ 11 ವರ್ಷಗಳ ಬಳಿಕ...

ಐಪಿಎಲ್ 2025 | ಪಂಜಾಬ್‌ – ಮುಂಬೈ ಕ್ವಾಲಿಫೈಯರ್‌ 2 ಪಂದ್ಯ; ಆರ್‌ಸಿಬಿ ವಿರುದ್ಧ ಫೈನಲ್‌ಗೆ ಯಾರು?

ಐಪಿಎಲ್‌ 18ನೇ ಆವೃತ್ತಿ ಅಂತಿಮ ಘಟ್ಟ ತಲುಪಲು ಇನ್ನೆರಡು ಪಂದ್ಯಗಳು ಮಾತ್ರ ಬಾಕಿಯಿವೆ. ಪಂಜಾಬ್‌ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ನಡುವಣ ಇಂದು ಅಹಮದಾಬಾದ್‌ ಕ್ರೀಡಾಂಗಣದಲ್ಲಿ ಎರಡನೇ ಕ್ವಾಲಿಫೈಯರ್ ಪಂದ್ಯ ನಡೆಯಲಿದೆ. ಈ...

IPL 2025 | ಇಂದು ಗುಜರಾತ್ – ಮುಂಬೈ ಎಲಿಮಿನೇಟರ್‌ ಪಂದ್ಯ; ಸೋತವರು ಟೂರ್ನಿಯಿಂದ ಹೊರಗೆ

ಇಂದು ಚಂಡೀಘಡದ ಮುಲ್ಲನ್‌ಪುರದ ಮಹಾರಾಜ ಯಾದವೀಂದ್ರ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಐಪಿಎಲ್ 18ನೇ ಆವೃತ್ತಿಯ ಎಲಿಮಿನೇಟರ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡ ಮುಂಬೈ ಇಂಡಿಯನ್ಸ್ ಅನ್ನು ಎದುರಿಸಲಿದೆ. ಈ ಪಂದ್ಯದ ವಿಜೇತರು...

ಐಪಿಎಲ್ 2025 | ಕಪ್‌ಗೆ ಮುತ್ತಿಕ್ಕಲು ಇನ್ನೊಂದೇ ಹೆಜ್ಜೆ ಬಾಕಿ: ಆರ್‌ಸಿಬಿ ಫೈನಲ್‌ಗೆ

ಕಳೆದ 18 ವರ್ಷಗಳಿಂದ ಅಭಿಮಾನಿಗಳು ಕಾಯುತ್ತಿರುವ ಕನಸು ನನಸಾಗಲು ಇನ್ನೊಂದೇ ಹೆಜ್ಜೆ ಬಾಕಿ. ಹೌದು, ಐಪಿಎಲ್‌ನಲ್ಲಿ ಅಭಿಮಾನಿಗಳ ಫೇವರೀಟ್ ತಂಡವಾಗಿ ಗುರುತಿಸಿಕೊಂಡಿರುವ ಆರ್‌ಸಿಬಿ 18ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಸೋಲಿಸಿ...

ಐಪಿಎಲ್ 2025 | ಸುಯಾಶ್‌ ಶರ್ಮಾ ಮಾರಕ ಬೌಲಿಂಗ್‌; ಆರ್‌ಸಿಬಿಗೆ ಕೇವಲ 102 ರನ್‌ ಗುರಿ!

ಐಪಿಎಲ್‌ 18ನೇ ಆವೃತ್ತಿಯ ಕ್ವಾಲಿಫೈಯರ್‌ ಪಂದ್ಯದಲ್ಲಿ ಯುವ ಸ್ಪಿನ್ನರ್‌ ಸುಯಾಶ್‌ ಶರ್ಮಾ ಸೇರಿ ಆರ್‌ಸಿಬಿ ಬೌಲರ್‌ಗಳ ಮಾರಕ ಬೌಲಿಂಗ್‌ ದಾಳಿಯಿಂದ ಪಂಜಾಬ್‌ ಕಿಂಗ್ಸ್ ತಂಡವನ್ನು 101 ರನ್‌ಗಳಿಗೆ ಆಲೌಟ್‌ ಮಾಡಿದೆ. ಟಾಸ್‌ ಸೋತು ಬ್ಯಾಟಿಂಗ್‌...

ಐಪಿಎಲ್ 2025: ಪ್ಲೇಆಫ್‌ ಪಂದ್ಯಗಳ ವೇಳಾಪಟ್ಟಿ ಪ್ರಕಟ

ಇಂಡಿಯನ್ ಪ್ರೀಮಿಯರ್ ಲೀಗ್‌ನ ಲೀಗ್ ಹಂತದ ಪಂದ್ಯಗಳು ಮುಗಿದಿವೆ. ಈಗ ಇನ್ನು ನಾಲ್ಕು ಪಂದ್ಯಗಳು ಮಾತ್ರ ಬಾಕಿ ಉಳಿದಿವೆ. ಲೀಗ್‌ ಹಂತದ ಕೊನೆಯ ಪಂದ್ಯದವರೆಗೂ ಅಂಕಪಟ್ಟಿಯಲ್ಲಿ ಹಾವು ಏಣಿ ಆಟ ನಡೆಯಿತು. ಮಂಗಳವಾರ...

ಐಪಿಎಲ್ | ಜಿತೇಶ್ ಸ್ಫೋಟಕ ಬ್ಯಾಟಿಂಗ್: ಲಕ್ನೋ ವಿರುದ್ಧ ಜಯ; ನಂ.2 ಸ್ಥಾನಕ್ಕೇರಿದ ಆರ್‌ಸಿಬಿ

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 18ನೇ ಆವೃತ್ತಿಯ ಕೊನೆಯ ಲೀಗ್ ಪಂದ್ಯದಲ್ಲಿ ಲಕ್ನೋ ವಿರುದ್ಧ ರೋಚಕ ಜಯದ ಮೂಲಕ ಅಂಕಪಟ್ಟಿಯಲ್ಲಿ 2ನೇ ಸ್ಥಾನವನ್ನು ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಲಕ್ನೋದ ಏಕನಾ ಸ್ಟೇಡಿಯಂನಲ್ಲಿ ನಡೆದ 18ನೇ ಐಪಿಎಲ್...

ಐಪಿಎಲ್ 2025 | ಲಖನೌ ವಿರುದ್ಧ ಗೆದ್ದರೆ ಆರ್‌ಸಿಬಿಗೆ ಅಗ್ರಸ್ಥಾನ; ಸ್ಟಾರ್‌ ಆಟಗಾರ ಆಡುವುದು ಅನುಮಾನ?

ಐಪಿಎಲ್‌ 18ನೇ ಆವೃತ್ತಿಯ ಲೀಗ್‌ ಹಂತದ ಕೊನೆಯ ಪಂದ್ಯ ಇಂದು(ಮೇ 27) ಲಖನೌನ ಏಕಾನ ಮೈದಾನದಲ್ಲಿ ನಡೆಯಲಿದ್ದು, ಆರ್‌ಸಿಬಿ ತಂಡ ಲಖನೌ ಸೂಪರ್‌ ಜೈಂಟ್ಸ್ ವಿರುದ್ಧ ಸೆಣಸಲಿದೆ. ಎಲ್‌ಎಸ್‌ಜಿ ಈ ಪಂದ್ಯವನ್ನು ಪ್ರತಿಷ್ಠೆಗಾಗಿ ಆಡಿದರೆ,...

ಐಪಿಎಲ್ 2025 | ಇಂದಿನ ಎರಡು ಪಂದ್ಯಗಳಲ್ಲಿ ಒಂದಕ್ಕೆ ಹೆಚ್ಚು ಮಹತ್ವ

ಐಪಿಎಲ್ 2025ನೇ ಆವೃತ್ತಿ ಬಹುತೇಕ ಕೊನೆಯ ಹಂತಕ್ಕೆ ಬಂದು ನಿಂತಿದೆ. ಈಗಾಗಲೇ 4 ತಂಡಗಳು ಪ್ಲೇಆಫ್‌ ಹಂತ ತಲುಪಿದ್ದು, ಯಾವ ತಂಡಗಳು ಮೊದಲ ಎರಡು ಸ್ಥಾನ ಪಡೆಯಲಿವೆ ಎಂಬುದು ಉಳಿದ ಪಂದ್ಯಗಳಲ್ಲಿ ನಿರ್ಧಾರವಾಗಲಿದೆ....

ಈ ಹೊತ್ತಿನ ಪ್ರಮುಖ ಸುದ್ದಿ