ಐಪಿಎಲ್

ಐಪಿಎಲ್ 2023 | ಅಯ್ಯರ್ ಶತಕ ವ್ಯರ್ಥ! ತವರಿನಲ್ಲಿ ಗೆದ್ದ ಮುಂಬೈ

ವೆಂಕಟೇಶ್ ಅಯ್ಯರ್ ಗಳಿಸಿದ ಭರ್ಜರಿ ಶತಕದ ಹೊರತಾಗಿಯೂ ಮುಂಬೈ ವಿರುದ್ಧದ ಪಂದ್ಯದಲ್ಲಿ ಕೆಕೆಆರ್ ತಂಡ ಮುಗ್ಗರಿಸಿದೆ.ಮುಂಬೈನ ವಾಂಖೆಡೆ ಮೈದಾನದಲ್ಲಿ ಶನಿವಾರ ನಡೆದ ಮೊದಲ ಪಂದ್ಯದಲ್ಲಿ ಆತಿಥೇಯ ಮುಂಬೈ ಇಂಡಿಯನ್ಸ್ ತಂಡ ಕೋಲ್ಕತ್ತಾ ನೈಟ್...

ಐಪಿಎಲ್ 2023 | ಕಾಯುವಿಕೆಗೆ ಅಂತ್ಯ; ಅರ್ಜುನ್ ತೆಂಡೂಲ್ಕರ್ ಐಪಿಎಲ್ ಪದಾರ್ಪಣೆ

ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್ ಕೊನೆಗೂ ಐಪಿಎಲ್ ಟೂರ್ನಿಗೆ ಪದಾರ್ಪಣೆ ಮಾಡಿದ್ದಾರೆ.ಕಳೆದ ಕೆಲ ವರ್ಷಗಳಿದ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯ ಭಾಗವಾಗಿದ್ದ ಅರ್ಜುನ್, ಭಾನುವಾರ ಕೋಲ್ಕತ್ತಾ ನೈಟ್ ರೈಡರ್ಸ್...

ಐಪಿಎಲ್ 2023 | ಮಹಿಳಾ ಚಾಂಪಿಯನ್ ತಂಡದ ಜೆರ್ಸಿ ಧರಿಸಲಿರುವ ಮುಂಬೈ ಇಂಡಿಯನ್ಸ್

ಐಪಿಎಲ್ 16ನೇ ಆವೃತ್ತಿಯ 'ಸೂಪರ್‌ ಸಂಡೆ' ಕದನದಲ್ಲಿ ಎರಡು ಪಂದ್ಯಗಳು ನಡೆಯಲಿದೆ.ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆಯಲಿರುವ ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ಕೋಲ್ಕತ್ತಾ ನೈಟ್ ರೈಡರ್ಸ್ ಸವಾಲನ್ನು ಎದುರಿಸಲಿದೆ.ಸಂಜೆ ಅಹಮದಾಬಾದ್ ನಲ್ಲಿ...

ಐಪಿಎಲ್ 2023 | ರಝಾ, ಶಾರೂಖ್ ಹೋರಾಟಕ್ಕೆ ಒಲಿದ ಜಯ ; ಪಂಜಾಬ್‌ಗೆ ಮಣಿದ ಲಕ್ನೋ

ಮಧ್ಯಮ ಕ್ರಮಾಂಕದಲ್ಲಿ ಸಿಕಂದರ್ ರಝಾ ಮತ್ತು ಕೊನೆಯ ಓವರ್‌ಗಳಲ್ಲಿ ಶಾರೂಕ್ ಖಾನ್ ಬ್ಯಾಟಿಂಗ್‌ನಲ್ಲಿ ತೋರಿದಅಮೋಘ ಪ್ರದರ್ಶನದ ಬಲದಿಂದ ಪಂಜಾಬ್ ಕಿಂಗ್ಸ್ ತಂಡ ಲಕ್ನೋ ವಿರುದ್ಧ ರೋಚಕ ಗೆಲುವು ಸಾಧಿಸಿದೆ.ಲಕ್ನೋದ ಏಕನಾ ಕ್ರೀಡಾಂಗಣದಲ್ಲಿ ನಡೆದ...

ಐಪಿಎಲ್ 2023 | ಡೆಲ್ಲಿ ತಂಡಕ್ಕೆ 5ನೇ ಸೋಲು; ತವರಿನಲ್ಲಿ ಗೆದ್ದ ಆರ್‌ಸಿಬಿ

ಐಪಿಎಲ್ 16ನೇ ಆವೃತ್ತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸೋಲಿನ ಪಯಣ ಮುಂದುವರಿದಿದೆ.ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಆತಿಥೇಯ ಆರ್‌ಸಿಬಿ, ಡೆಲ್ಲಿ ತಂಡವನ್ನು 23 ರನ್‌ಗಳ ಅಂತರದಲ್ಲಿ ಮಣಿಸಿದೆ.ಆ ಮೂಲಕ ಕಳೆದ...

ಐಪಿಎಲ್ 2023 | ಡೆಲ್ಲಿ vs ಆರ್‌ಸಿಬಿ: ಮೊದಲ ಗೆಲುವಿನ ನಿರೀಕ್ಷೆಯಲ್ಲಿ ಕ್ಯಾಪಿಟಲ್ಸ್

ಐಪಿಎಲ್ 16ನೇ ಆವೃತ್ತಿಯಲ್ಲಿ ಸತತ 4 ಪಂದ್ಯಗಳಲ್ಲಿ ಸೋಲು ಕಂಡಿರುವ ಡೆಲ್ಲಿ ಕ್ಯಾಪಿಟಲ್ಸ್ ಶನಿವಾರದ ಮೊದಲ ಪಂದ್ಯದಲ್ಲಿ ಆರ್‌ಸಿಬಿ ಸವಾಲನ್ನು ಎದುರಿಸಲಿದೆ.ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದ್ದು, ಡೇವಿಡ್ ವಾರ್ನರ್ ಸಾರಥ್ಯದ ಡೆಲ್ಲಿ...

ಐಪಿಎಲ್‌ 2023 | ಹುಬ್ಬಳ್ಳಿಯಲ್ಲಿ ‘ಐಪಿಎಲ್ ಫ್ಯಾನ್‌ ಪಾರ್ಕ್‌’; ಏನಿದು?

ಕ್ರಿಕೆಟ್‌ ಪ್ರೇಮಿಗಳನ್ನು, ಅದರಲ್ಲೂ ಐಪಿಎಲ್‌ ಕ್ರಿಕೆಟ್‌ ಪ್ರೇಮಿಗಳನ್ನು ಪ್ರೇರೇಪಿಸಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮುಂದಾಗಿದೆ. ಅದಕ್ಕಾಗಿ, ಹುಬ್ಬಳ್ಳಿಯಲ್ಲಿ 'ಐಪಿಎಲ್ ಫ್ಯಾನ್‌ ಪಾರ್ಕ್‌'ಅನ್ನು ತೆರೆದಿದೆ. ಇದು ಏಪ್ರಿಲ್‌ 15 ಮತ್ತು 16ರ...

ಐಪಿಎಲ್ 2023 | ಹ್ಯಾರಿ ಬ್ರೂಕ್ ಚೊಚ್ಚಲ ಶತಕ; ಹೈದರಾಬಾದ್ ತಂಡಕ್ಕೆ 23 ರನ್ ಗೆಲುವು

ಆರಂಭಿಕ ಹ್ಯಾರಿ ಬ್ರೂಕ್ ಚೊಚ್ಚಲ ಶತಕ ಮತ್ತು ನಾಯಕ ಮಾರ್ಕಂ ಬಿರುಸಿನ ಅರ್ಧ ಶತಕದ ಬಲದಲ್ಲಿ ಮಿಂಚಿದ ಸನ್ ರೈಸರ್ಸ್ ಹೈದರಾಬಾದ್ ತಂಡ ಐಪಿಎಲ್ 16 ನೇ ಆವೃತ್ತಿಯಲ್ಲಿ ಸತತ 2ನೇ ಗೆಲುವು...

ಐಪಿಎಲ್ 2023 | ಕೋಲ್ಕತ್ತಾ ಹ್ಯಾಟ್ರಿಕ್ ಗೆಲುವಿನ ತಡೆಗೆ ಹೈದರಾಬಾದ್‌ ಯತ್ನ

ಸತತ ಎರಡು ಪಂದ್ಯಗಳಲ್ಲಿ ಅಮೋಘ ಗೆಲುವು ದಾಖಲಿಸಿರುವ ಕೆಕೆಆರ್ ತಂಡ2 ಪಂದ್ಯ ಸೋತಿದ್ದರೂ ಮೂರನೇ ಪಂದ್ಯದಲ್ಲಿ ಪಂಜಾಬ್‌ ಮಣಿಸಿರುವ ಎಸ್‌ಆರ್‌ಹೆಚ್‌  ಆರ್‌ಸಿಬಿ ಹಾಗೂ ಗುಜರಾತ್‌ ಟೈಟಾನ್ಸ್ ವಿರುದ್ಧ ಸತತ ಎರಡು ಪಂದ್ಯಗಳಲ್ಲಿ ಗೆಲುವು...

ಐಪಿಎಲ್ 2023 | ಗುಜರಾತ್‌ಗೆ ಸೆಡ್ಡು ಹೊಡೆಯಲು ಸಜ್ಜಾದ ಪಂಜಾಬ್

ಪಂಜಾಬ್ ಮತ್ತು ಗುಜರಾತ್ ಎರಡು ಪಂದ್ಯಗಳು ಗೆದ್ದು ಒಂದು ಪಂದ್ಯ ಸೋತಿವೆಟಾಸ್‌ ಗೆದ್ದರೆ ಬ್ಯಾಟಿಂಗ್‌ಗಿಂತ ಬೌಲಿಂಗ್‌ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚುಮೊದಲ ಎರಡು ಪಂದ್ಯಗಳನ್ನು ಗೆದ್ದು, ಒಂದೊಂದು ಪಂದ್ಯ ಸೋತಿರುವ ಗುಜರಾತ್ ಟೈಟಾನ್ಸ್...

ಐಪಿಎಲ್‌ 2023 | ಧೋನಿ ಹೋರಾಟ ವ್ಯರ್ಥ; ಸಂಜು ಸ್ಯಾಮ್ಸನ್ ಪಡೆಗೆ ರೋಚಕ ಜಯ

ಜೋಸ್ ಬಟ್ಲರ್ ಅವರ ಅರ್ಧಶತಕ, ರವಿಚಂದ್ರನ್ ಅಶ್ವಿನ್ ಮತ್ತು ಯುಜ್ವೇಂದ್ರ ಚಾಹಲ್ ಅವರ ಎರಡು ವಿಕೆಟ್ ಗಳ ನೆರವಿನಿಂದ ರಾಜಸ್ಥಾನ್ ರಾಯಲ್ಸ್ ತಂಡ, ಬಲಿಷ್ಠ ಚೆನ್ನೈ ತಂಡದ ವಿರುದ್ಧ 3 ರನ್‌ಗಳ ರೋಚಕ...

ಐಪಿಎಲ್‌ 2023 | ಬಟ್ಲರ್ ಉತ್ತಮ ಬ್ಯಾಟಿಂಗ್; ಚೆನ್ನೈಗೆ 176 ರನ್​​ ಗುರಿ ನೀಡಿದ ರಾಜಸ್ಥಾನ

ಇಂಡಿಯನ್‌ ಪ್ರೀಮಿಯರ್‌ ಲೀಗ್‌ನ (ಐಪಿಎಲ್‌) 17ನೇ ಪಂದ್ಯದಲ್ಲಿ ಬುಧವಾರ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ರಾಜಸ್ಥಾನ ರಾಯಲ್ಸ್‌ 176 ರನ್‌ಗಳ ಸವಾಲಿನ ​​ ಗುರಿ ನೀಡಿದೆ.ಎಂ.ಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಇಂದಿನ ಪಂದ್ಯದಲ್ಲಿ...

ಜನಪ್ರಿಯ