ದಾವಣಗೆರೆ | ಹೊಸ ರೀತಿಯ ಅಪರಾಧ ಕೃತ್ಯಗಳು ಪೊಲಿಸರಿಗೆ ಸವಾಲು: ಐಜಿಪಿ ಡಾ.ರವಿಕಾಂತೇಗೌಡ

"ಭವಿಷ್ಯದಲ್ಲಿ ಪೊಲೀಸರ ವೃತ್ತಿ ಮತ್ತಷ್ಟು ಕಠಿಣವಾಗಲಿದ್ದು, ಹೆಚ್ಚುತ್ತಿರುವ ಹೊಸ ರೀತಿಯ ಅಪರಾಧ ಕೃತ್ಯಗಳು ಸವಾಲಾಗಲಿವೆ, ಪೊಲೀಸರು ಹೊಸ ಟೂಲ್ ಗಳನ್ನು ಪರಿಣಾಮಕಾರಿಯಾಗಿ ಬಳಸಬೇಕಿದೆ" ಎಂದು ದಾವಣಗೆರೆಯಲ್ಲಿ ಪೂರ್ವ ವಲಯ (IGP) ಪೊಲೀಸ್ ಮಹಾನಿರೀಕ್ಷಕ...

ನೆರೆಮನೆಯ 4 ವರ್ಷದ ಬಾಲಕನ ಜನನಾಂಗ ಕತ್ತರಿಸಿದ ದಂಪತಿ!

ದಂಪತಿಯೊಂದು ನೆರೆಮನೆಯ ನಾಲ್ಕು ವರ್ಷದ ಬಾಲಕನ ಜನನಾಂಗವನ್ನು ಕತ್ತರಿಸಿದ ಘಟನೆ ಬಿಹಾರದ ಪಟನಾದ ಗೌರಿಚಕ್ ಪ್ರದೇಶದಲ್ಲಿ ನಡೆದಿದೆ. ಬಾಲಕನ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಪೊಲೀಸ್...

‘ಧರ್ಮಸ್ಥಳ’ ಅಪರಾಧ ಕೃತ್ಯಗಳ ವಿಸ್ತೃತ ತನಿಖೆ ನಡೆಸಬೇಕು: ಕೇಂದ್ರ ಸಚಿವೆ ಅನ್ನಪೂರ್ಣ ದೇವಿ ಆಗ್ರಹ

ಧರ್ಮಸ್ಥಳದಲ್ಲಿ ನಡೆದಿರುವ ಅಪರಾಧ ಕೃತ್ಯಗಳ ಬಗ್ಗೆ ವಿಸ್ತೃತ ತನಿಖೆ ನಡೆಸಬೇಕು. ಶವವನ್ನು ಹೊರತೆಗೆದು ಅಲ್ಲಿನ ಕೃತ್ಯಗಳನ್ನು ಬಯಲುಗೊಳಿಸುವುದಾಗಿ ಹೇಳಿರುವ ಅನಾಮಧೇಯ ವ್ಯಕ್ತಿಗೆ ರಕ್ಷಣೆ ನೀಡಬೇಕು ಎಂದು ಕರ್ನಾಟಕ ಸರ್ಕಾರವನ್ನು ಕೇಂದ್ರ ಮಕ್ಕಳ ಮತ್ತು...

ಚಿಕ್ಕಪ್ಪನ ಶಿರಚ್ಛೇದ ಮಾಡಿ ರುಂಡದೊಂದಿಗೆ ಪೊಲೀಸ್ ಠಾಣೆಗೆ ಬಂದ ಆರೋಪಿ!

ಯುವಕನೋರ್ವ ಚಿಕ್ಕಪ್ಪನ ಮೇಲೆ ಕೊಡಲಿಯಿಂದ ಹಲ್ಲೆ ಮಾಡಿ, ಶಿರಚ್ಛೇದ ಮಾಡಿ, ನಂತರ ಅವರ ಕತ್ತರಿಸಿದ ರುಂಡವನ್ನು ಪೊಲೀಸ್ ಠಾಣೆಗೆ ತಂದು ಶರಣಾಗಿರುವ ಘಟನೆ ಒಡಿಶಾದ ಕಿಯೋಂಝಾರ್ ಜಿಲ್ಲೆಯಲ್ಲಿ ನಡೆದಿದೆ. ಆರೋಪಿಯನ್ನು ಕಬಿ ದೇಹುರಿ ಎಂದು...

ಕಲಬುರಗಿ | ಅಪ್ರಾಪ್ತ ಬಾಲಕಿಯ ಕತ್ತು ಕೊಯ್ದು ಪರಾರಿಯಾದ ಬಾಲಕರು

ಸಿನಿಮೀಯ ರೀತಿಯಲ್ಲಿ ಇಬ್ಬರು ಬಾಲಕರು ಅಪ್ರಾಪ್ತ ಬಾಲಕಿಯನ್ನು ಬಸ್ಸಿನಿಂದ ಕೆಳಗಿಳಿಸಿ ಚಾಕುವಿನಿಂದ ಕತ್ತು ಕೊಯ್ದು ಪರಾರಿಯಾಗಿರುವ ಘಟನೆ ಕಲಬುರಗಿ ಹೊರವಲಯದ ಅಟ್ಟೂರ್ ಕ್ರಾಸ್ ಹತ್ತಿರ ನಡೆದಿದೆ. ‌ ಬೆಳಮಗಿ ಗ್ರಾಮದಿಂದ ವಿ.ಕೆ. ಸಲಗರ್ ಗ್ರಾಮಗಳ...

ಜನಪ್ರಿಯ

ಭಾಲ್ಕಿ | ಖಟಕ್ ಚಿಂಚೋಳಿಯಲ್ಲಿ ಧಮ್ಮಚಕ್ರ ಪ್ರವರ್ತನ ದಿನಾಚರಣೆ

ಭಾಲ್ಕಿ ತಾಲ್ಲೂಕಿನ ಖಟಕ್ ಚಿಂಚೋಳಿ ಗ್ರಾಮದಲ್ಲಿ 70ನೇ ಧಮ್ಮಚಕ್ರ ಪ್ರವರ್ತನ ದಿನ...

ಯಾದಗಿರಿ | ಶಹಾಪುರದ ಸಾರಿ ಪುತ್ರ ಬುದ್ಧ ವಿಹಾರದಲ್ಲಿ ವಿಜಯದಶಮಿ ಆಚರಣೆ

ಶಹಾಪುರ ತಾಲೂಕಿನ ಸಾರಿ ಪುತ್ರ ಬುದ್ಧ ವಿಹಾರದಲ್ಲಿ ವಿಜಯದಶಮಿ ಅಂಗವಾಗಿ ಪಂಚಶೀಲ...

ಗದಗ | ಅಲೆಮಾರಿ ಕುಟುಂಬಗಳ ಗುಡಿಸಲು ತೆರವುಗೊಳಿಸಲು ಮುಂದಾದ ಪುರಸಭೆ; ಖಂಡಿಸಿ ಜಿಲ್ಲಾಧಿಕಾರಿಗೆ ಮನವಿ

ಜಿಲ್ಲೆಯ ಲಕ್ಷ್ಮೀಶ್ವರ ನಗರದ ಎಂ.ಎ. ಕಾಲೇಜಿನ ಹಿಂಭಾಗದಲ್ಲಿರುವ ಗಡ್ಡದೇವರಮಠ ನಗರದಲ್ಲಿ ವಾಸವಿರುವ...

ಟೈಗರ್ ಶ್ರಾಫ್ ಮೇಲೆ ಗುಂಡಿನ ದಾಳಿ: ಬೇರೊಬ್ಬ ಬಾಲಿವುಡ್ ತಾರೆಯೇ ಶೂಟರ್‌ಗಳ ಮೊದಲ ಗುರಿಯಾಗಿದ್ದರು!

ಬಾಲಿವುಡ್ ನಟ ಟೈಗರ್ ಶ್ರಾಫ್ ಕಾರಿನ ಮೇಲೆ ಗುಂಡಿನ ದಾಳಿ ನಡೆಸಿದ...

Tag: ಅಪರಾಧ ಕೃತ್ಯ