‘ಹೋಮ್‌ ವರ್ಕ್‌’ ಮಾಡದ ಕಾರಣಕ್ಕೆ 2ನೇ ತರಗತಿ ವಿದ್ಯಾರ್ಥಿಗೆ 150 ಛಡಿಯೇಟು

ತರಗತಿಯಲ್ಲಿ ನೀಡಲಾಗಿದ್ದ 'ಹೋಮ್ ವರ್ಕ್‌'ಅನ್ನು ಪೂರ್ಣಗೊಳಿಸಿದೇ ಬಂದಿದ್ದ 2ನೇ ತರಗತಿ ವಿದ್ಯಾರ್ಥಿಗೆ ಶಿಕ್ಷಕನೊಬ್ಬ 150 ಛಡಿಯೇಟುಗಳನ್ನು ಬಾರಿಸಿರುವ ಅಮಾನವೀಯ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಉತ್ತರ ಪ್ರದೇಶದ ಗೊಂಡಾ ಜಿಲ್ಲೆಯ ಕರ್ನೈಲ್‌ಗಂಜ್‌ನಲ್ಲಿರುವ ಎಂಆರ್‌ಜಿ...

ದಶಕದಲ್ಲಿ ಬಾಗಿಲು ಮುಚ್ಚಿದವು 93 ಸಾವಿರ ಸರ್ಕಾರಿ ಶಾಲೆಗಳು; ​ಯುಪಿ, ಮಧ್ಯಪ್ರದೇಶದ್ದೇ ಸಿಂಹಪಾಲು

ದೇಶದಲ್ಲಿ ಶಿಕ್ಷಣ ಹಕ್ಕು ಕಾಯ್ದೆ (ಆರ್‌ಟಿಇ) ಮತ್ತು ‘ಎಲ್ಲರಿಗೂ ಶಿಕ್ಷಣ’ ಎಂಬ ಘೋಷಣೆಗಳ ನಡುವೆಯೇ, ಕಳೆದ ಹತ್ತು ವರ್ಷಗಳಲ್ಲಿ ಬರೋಬ್ಬರಿ 93 ಸಾವಿರಕ್ಕೂ ಅಧಿಕ ಸರ್ಕಾರಿ ಶಾಲೆಗಳು ಬಾಗಿಲು ಮುಚ್ಚಿವೆ ಎಂಬ ಆತಂಕಕಾರಿ...

ಬ್ರಾಹ್ಮಣ ಸಮುದಾಯದ ಅವಹೇಳನ ವಿವಾದ: ‘ಘೂಸ್ ಖೋರ್ ಪಂಡತ್’ಚಿತ್ರದ ವಿರುದ್ಧ ಯುಪಿ ಸರ್ಕಾರದಿಂದ ಎಫ್‌ಐಆರ್

ನಟ ಮನೋಜ್ ಬಾಜಪೇಯಿ ಅಭಿನಯದ ಮುಂಬರುವ ‘ಘೂಸ್ ಖೋರ್ ಪಂಡತ್’ ಚಿತ್ರದ ಶೀರ್ಷಿಕೆ ವಿವಾದಕ್ಕೆ ಕಾರಣವಾಗಿದ್ದು, ಉತ್ತರ ಪ್ರದೇಶ ಸರ್ಕಾರ ಚಿತ್ರದ ನಿರ್ಮಾಪಕರ ವಿರುದ್ಧ ಎಫ್‌ಐಆರ್ ದಾಖಲಿಸಿದೆ. ಸಾಮಾಜಿಕ ಸಾಮರಸ್ಯಕ್ಕೆ ಧಕ್ಕೆ ತರುವ...

ಯುಜಿಸಿಯ ಹೊಸ ನಿಯಮಗಳ ವಿರುದ್ಧ ಯುಪಿಯಲ್ಲಿ ಪ್ರಬಲ ಜಾತಿಗಳ ಪ್ರತಿಭಟನೆ: ಹಲವು ಬಿಜೆಪಿ ನಾಯಕರು ರಾಜೀನಾಮೆ!

ಯುಜಿಸಿಯ ಹೊಸ ನಿಯಮದ ವಿರುದ್ಧ ಉತ್ತರ ಪ್ರದೇಶದಲ್ಲಿ ಪ್ರಬಲ ಜಾತಿಗಳು ಪ್ರತಿಭಟನೆಗೆ ಇಳಿದಿದೆ. ಕರ್ಣಿ ಸೇನಾ, ಸವರ್ಣ ಸೇನಾ ಮುಂತಾದ ಸಂಘಟನೆಗಳು ವ್ಯಾಪಕ ಪ್ರತಿಭಟನೆ ನಡೆಸುತ್ತಿದ್ದು, ಈ ಸವರ್ಣರ ಪರವಾದ ಹಲವಾರು ಬಿಜೆಪಿ...

50ರವರೆಗೆ ಎಣಿಕೆ ಬರಲಿಲ್ಲವೆಂದು 4 ವರ್ಷದ ಮಗಳನ್ನೇ ಕೊಂದ ವಿಕೃತ ತಂದೆ

4 ವರ್ಷದ ಬಾಲಕಿಯು 50ರವರೆಗೆ ಎಣಿಸಲು ವಿಫಲಳಾದ ಕಾರಣಕ್ಕೆ ಆಕೆಯನ್ನು ವಿಕೃತ ತಂದೆಯೊಬ್ಬ ಅಮಾನುಷವಾಗಿ ಹೊಡೆದು ಕೊಂದಿರುವ ಹೃದಯ ವಿದ್ರಾವಕ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಮಗಳನ್ನು ಕೊಂದು, ಆಕಸ್ಮಿಕವಾಗಿ ಬಿದ್ದಳೆಂದು ಕ್ರೂರಿ...

ಜನಪ್ರಿಯ

ಮಂಗಳೂರು | ಸಂವಿದಾನ ದಿನಾಚರಣೆ: ವಿಶೇಷ ಕಾರ್ಯಪಡೆಯಿಂದ ಸ್ವಚ್ಚತಾ ಕಾರ್ಯ

ಸಂವಿಧಾನ ದಿನಾಚರಣೆ ಹಿನ್ನೆಲೆಯಲ್ಲಿ ವಿಶೇಷ ಕಾರ್ಯಪಡೆ, ಮಂಗಳೂರು ಘಟಕದ ವತಿಯಿಂದ ಪಣಂಬೂರು...

ಬೆಳಗಾವಿ | ಆಸ್ತಿ ವಿವಾದದ ಕಲಹ : ಜೀವಾಪುರ ಗ್ರಾಮದಲ್ಲಿ ಜೋಡಿ ಕೊಲೆ!

ಆಸ್ತಿ ವಿಚಾರವಾಗಿ ಗುಂಪುಗಳ ಮಧ್ಯೆ ಉಂಟಾದ ಕಲಹ ವಿಕೋಪಕ್ಕೆ ತಿರುಗಿ ಇಬ್ಬರನ್ನು...

ಮಂಗಳೂರು | ತುಳು ಅಧಿಕೃತ ಭಾಷೆ : ಸರ್ಕಾರದ ಆದೇಶವನ್ನು ಸ್ವಾಗತಿಸಿದ ತುಳು ಅಕಾಡೆಮಿ

ರಾಜ್ಯದ ಹೆಚ್ಚುವರಿ ಆಡಳಿತ ಭಾಷೆಯಾಗಿ ತುಳು ಭಾಷೆಯನ್ನು ಜಾರಿಗೊಳಿಸಿದ ಸಚಿವ ಸಂಪುಟ...

ವನ್ಯಜೀವಿ ಸಂಘರ್ಷದ ಸುಳಿಯಲ್ಲಿ ಅರಣ್ಯದ ಭವಿಷ್ಯ: ಸಂರಕ್ಷಣೆಯ ಹೆಸರಿನಲ್ಲಿ ಹೊಸ ಹಿತಾಸಕ್ತಿಗಳಿಗೆ ಅವಕಾಶವೇ?

ಬಂಡೀಪುರ-ನಾಗರಹೊಳೆ ಅರಣ್ಯಗಳ ಮೇಲೆ ಹೆಚ್ಚುತ್ತಿರುವ ಒತ್ತಡ; ಖಾಸಗಿ ಬಂಡವಾಳ, ಪ್ರವಾಸೋದ್ಯಮ ವಿಸ್ತರಣೆ...

Tag: ಉತ್ತರ ಪ್ರದೇಶ