ಐಪಿಎಲ್ ಅಖಾಡದಲ್ಲಿ ಮಿನುಗಿದ ಮೇಷ್ಟ್ರುಗಳ ಮಕ್ಕಳು: 14.2 ಕೋಟಿ ಬಾಚಿದ ಕಾರ್ತಿಕ್-ಪ್ರಶಾಂತ್, ಕಾಶ್ಮೀರದ ಕಲಿ ಆಕಿಬ್‌ಗೆ ಜಾಕ್‌ಪಾಟ್!

2026ರ ಐಪಿಎಲ್ ಹರಾಜು ಕೇವಲ ಅಂಕಿ-ಅಂಶಗಳ ಆಟವಾಗಿರದೆ, ಕನಸುಗಳ ಅನಾವರಣದ ವೇದಿಕೆಯಾಗಿದೆ. ಮಾರ್ಚ್‌ನಲ್ಲಿ ಟೂರ್ನಿ ಆರಂಭವಾದಾಗ, ಹಳದಿ ಜೆರ್ಸಿಯಲ್ಲಿ ಕಾರ್ತಿಕ್ ಮತ್ತು ಪ್ರಶಾಂತ್, ಹಾಗೂ ಡೆಲ್ಲಿ ಜೆರ್ಸಿಯಲ್ಲಿ ಆಕಿಬ್ ನಬಿ ಮೈದಾನಕ್ಕಿಳಿಯುವುದನ್ನು ನೋಡಲು...

ಐಪಿಎಲ್ 2026 ಹರಾಜು: ಗ್ರೀನ್‌ಗೆ ದಾಖಲೆಯ ಬೆಲೆ, ಆರ್‌ಸಿಬಿ ತೆಕ್ಕೆಗೆ ವೆಂಕಟೇಶ್ ಅಯ್ಯರ್; ಅನ್‌ಕ್ಯಾಪ್ಡ್ ಆಟಗಾರರಿಗೂ ಕೋಟಿ ಬೆಲೆ

ಅಬುಧಾಬಿಯ ಇತಿಹಾದ್ ಅರೇನಾದಲ್ಲಿ ಮಂಗಳವಾರ ನಡೆದ 2026ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಮಿನಿ ಹರಾಜು ಪ್ರಕ್ರಿಯೆಯಲ್ಲಿ ದಾಖಲೆಗಳ ಮೊತ್ತದ ಸುರಿಮಳೆಯಾಗಿದೆ. ಆಸ್ಟ್ರೇಲಿಯಾದ ಆಲ್ ರೌಂಡರ್ ಕ್ಯಾಮರೂನ್ ಗ್ರೀನ್ ಅವರು ಬರೋಬ್ಬರಿ ₹25.20...

IPL 2026 | ಇಂದು ಮೆಗಾ ಹರಾಜು; ಮಾರ್ಚ್‌ 26ರಿಂದ ಮೇ 31ರವರೆಗೆ ಪಂದ್ಯಾವಳಿ!

ಇಂಡಿಯನ್ ಪ್ರೀಮಿಯರ್ ಲೀಗ್ (IPL)-2026ರ ಟೂರ್ನಿಯು ಮಾರ್ಚ್ 26 (ಗುರುವಾರ) ರಂದು ಪ್ರಾರಂಭವಾಗಲಿದ್ದು, ಮೇ 31 (ಭಾನುವಾರ) ರಂದು ಮುಕ್ತಾಯಗೊಳ್ಳಲಿದೆ ಎಂದು ಕ್ರಿಕ್‌ಬಝ್ ವರದಿ ಮಾಡಿದೆ. ಸೋಮವಾರ ಸಂಜೆ ಅಬುಧಾಬಿಯಲ್ಲಿ ನಡೆದ ಫ್ರಾಂಚೈಸಿ...

ಐಪಿಎಲ್ 2026 | ಸಂಜು ಸ್ಯಾಮ್ಸನ್ ಸಿಎಸ್‌ಕೆಗೆ ಸೇರ್ಪಡೆ, ರವೀಂದ್ರ ಜಡೇಜಾ ರಾಜಸ್ಥಾನಕ್ಕೆ ವಾಪಸ್

ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ಮತ್ತು ರಾಜಸ್ಥಾನ ರಾಯಲ್ಸ್ (ಆರ್‌ಆರ್) ನಡುವಿನ ಸಂಜು ಸ್ಯಾಮ್ಸನ್-ರವೀಂದ್ರ ಜಡೇಜಾ ವಿನಿಮಯ ಒಪ್ಪಂದ ಪೂರ್ಣಗೊಂಡಿದೆ ಎಂದು ಐಪಿಎಲ್ ಶನಿವಾರ ಬೆಳಗ್ಗೆ ದೃಢಪಡಿಸಿದೆ. ಈ ಒಪ್ಪಂದದ ಪ್ರಕಾರ, ರಾಜಸ್ಥಾನ...

ಐಪಿಎಲ್ 2026: ಬೆಂಗಳೂರಿನಿಂದ ಎಲ್ಲ ಆರ್‌ಸಿಬಿ ಪಂದ್ಯಗಳು ಸ್ಥಳಾಂತರ

17 ವರ್ಷಗಳ ಬಳಿಕ ಚಾಂಪಿಯನ್‌ ಕಿರೀಟವನ್ನು ಮುಡಿಗೇರಿಸಿಕೊಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡಕ್ಕೆ ಮತ್ತೊಂದು ಆಘಾತ ಎದುರಾಗಿದೆ. ಮುಂಬರುವ 2026ರ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) ಆವೃತ್ತಿಯಲ್ಲಿ ಆರ್‌ಸಿಬಿಯ ಯಾವುದೇ ಪಂದ್ಯಗಳು...

ಜನಪ್ರಿಯ

ಮೈಸೂರಿನಲ್ಲಿ ನ.13ರಂದು ಟಿಲ್ಟೆಡ್ ಎಲ್‌ಇಡಿ ಡೋಮ್ ತಾರಾಲಯ ಉದ್ಘಾಟಿಸಲಿರುವ ಪ್ರಧಾನಿ ಮೋದಿ

ಸಾಂಸ್ಕೃತಿಕ ನಗರಿ ಮೈಸೂರಿನ ಪ್ರವಾಸೋದ್ಯಮ ಹಾಗೂ ವಿಜ್ಞಾನ ಶಿಕ್ಷಣ ಕ್ಷೇತ್ರಕ್ಕೆ ಮತ್ತೊಂದು...

ದಕ್ಷಿಣ ಕನ್ನಡ | ಹಾಲಿನ ದರ ಹಾಗೂ ಬಸ್ ಪ್ರಯಾಣ ದರ ಏರಿಕೆ ಸಮರ್ಥಿಸಿಕೊಂಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ

ಮಂಗಳೂರು: ಹೈನುಗಾರಿಕೆಯನ್ನು ಬಲಪಡಿಸಿ, ರೈತರ ಹಿತವನ್ನು ಕಾಪಾಡುವ ಉದ್ದೇಶದಿಂದ ಹಾಲಿನ ದರ...

ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದಕರ ದಾಳಿ – 3 ಸಿಆರ್‌ಫಿಎಫ್‌ ಯೋಧರಿಗೆ ಗಾಯ

ಭಯೋತ್ಪಾದಕರ ದಾಳಿಗೆ ಮೂರು ಸಿಆರ್‌ಫಿಎಫ್‌ ಯೋಧರು ಗಾಯಗೊಂಡಿರುವ ಘಟನೆ ಜಮ್ಮು ಕಾಶ್ಮೀರದ...

ಬಾಗಲಕೋಟೆ |ಜಿಲ್ಲೆಯ ರೈಲ್ವೆ ಯೋಜನೆಗಳ ಅನುಷ್ಠಾನಕ್ಕೆ ಸಹಕರಿಸಿ: ವೀಣಾ ಕಾಶಪ್ಪನವರಿಗೆ ಕುತ್ಬುದ್ದೀನ್ ಖಾಜಿ ಮನವಿ

ಜಿಲ್ಲೆಯ ಬಾಕಿ ಉಳಿದಿರುವ ರೈಲ್ವೆ ಯೋಜನೆಗಳ ಅನುಷ್ಠಾನಕ್ಕೆ ರಾಜ್ಯ ಸರ್ಕಾರದಿಂದ ಅಗತ್ಯ...

Tag: ಐಪಿಎಲ್ 2026