ಸಾಗರ | ಸಿಗಂದೂರು ದೇಗುಲ ಮುಳುಗಿಸಲು ಯತ್ನಿಸಿದವರಿಂದ ಧರ್ಮಸ್ಥಳ ಯಾತ್ರೆ, : ಶಾಸಕ ಬೇಳೂರು ಗರಂ

ಸಾಗರ, ಹಿಂದುಳಿದ ವರ್ಗದವರ ಸಿಗಂದೂರು ದೇವಸ್ಥಾನವನ್ನು ಮುಜರಾಯಿ ಇಲಾಖೆಗೆ ಸೇರಿಸುವಂತೆ ಪತ್ರ ಬರೆದಿದ್ದ ಯಡಿಯೂರಪ್ಪ, ವಿಜಯೇಂದ್ರ, ಹರತಾಳು ಹಾಲಪ್ಪ ಅವರಿಗೆ ಧರ್ಮಸ್ಥಳ ಯಾತ್ರೆ ಮಾಡುವ ನೈತಿಕತೆ ಇಲ್ಲ. ವೋಟ್ ಬ್ಯಾಂಕ್‌ಗಾಗಿ ಯಾತ್ರೆ...

ತುಮಕೂರು | ದಸರಾ ಉದ್ಘಾಟಕರ ಆಯ್ಕೆಯ ವಿಷಯದಿಂದ ಬಿಜೆಪಿ ಮುಖವಾಡ ಅನಾವರಣ : ಮಂಜುನಾಥ್ ಹೆತ್ತೇನಹಳ್ಳಿ

ಅಸಮಾನತೆಯನ್ನೇ ತನ್ನ ಆಂತರ್ಯದಲ್ಲಿರಿಸಿಕೊಂಡಿರುವ ಬಿಜೆಪಿ ಮುಖವಾಡ ದಸರಾ ಉದ್ಘಾಟಕರ ಆಯ್ಕೆಯ ವಿಷಯದಲ್ಲಿ ಅನಾವರಣವಾಗಿದೆ ಎಂದು ಕಾಂಗ್ರೆಸ್ ಮುಖಂಡ ಮಂಜುನಾಥ್ ಹೆತ್ತೇನಹಳ್ಳಿ ಹೇಳಿದರು. ಕನ್ನಡದ ಘಮಲನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಪಸರಿಸಿರುವ ಬಾನು ಮುಷ್ತಾಕ್ಅವರ ಸಾಧನೆಗೆ ಧಕ್ಕೆ...

ಧರ್ಮಸ್ಥಳಕ್ಕೆ ಈ ಪರಿಯ ದೌಡು ಏಕೆ?

ಸೆಪ್ಟಂಬರ್‌ 1ರಂದು ಬಿಜೆಪಿಯವರು ʼಧರ್ಮಸ್ಥಳ ಚಲೋʼ ನಡೆಸಿದರೆ, ಜೆಡಿಎಸ್‌ ಪಕ್ಷದ ಯುವ ಘಟಕದ ಅಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ನೇತೃತ್ವದಲ್ಲಿ ಆಗಸ್ಟ್‌ 31ರಂದು ʼಧರ್ಮಸ್ಥಳ ಸತ್ಯಯಾತ್ರೆʼಯನ್ನು ನಡೆಸಿತು. ಅದಕ್ಕೂ ಮೊದಲು ಬೇರೆ ಬೇರೆ ತಂಡಗಳು...

ಶಿವಮೊಗ್ಗ | ದಸರಾ ವಿಚಾರದಲ್ಲಿ ಬಿಜೆಪಿಯವರದ್ದು ಕ್ಷುಲ್ಲಕ ರಾಜಕೀಯ : ಹೆಚ್ ಸಿ ಯೋಗೇಶ್

ಶಿವಮೊಗ್ಗ: ಮೈಸೂರು ದಸರಾ ಉದ್ಘಾಟನೆ ವಿಚಾರದಲ್ಲಿ ಬಿಜೆಪಿಯವರು ಜಾತಿ, ಧರ್ಮ ನೋಡಬಾರದು. ಇದು ನಾಡಹಬ್ಬ. ಎಲ್ಲರೂ ಸೇರಿ ಆಚರಿಸಬೇಕು. ಆದರೆ ಉದ್ಘಾಟನೆಯ ವಿಷಯದಲ್ಲಿ ಕ್ಷುಲ್ಲಕ ರಾಜಕಾರಣ ಮಾಡುತ್ತಿದೆ ಎಂದು...

ಶಿವಮೊಗ್ಗ | ಜೆಡಿಎಸ್, ಬಿಜೆಪಿಯವರು ಪ್ರಜ್ವಲ್ ವಿಚಾರದಲ್ಲಿ ಯಾಕೆ ಸಂತ್ರಸ್ತರ ಮನೆಗೆ ಹೋಗುತ್ತಿಲ್ಲ? : ಮಧು ಬಂಗಾರಪ್ಪ

ಶಿವಮೊಗ್ಗ, ಸಂಸದ ಬಿ ವೈ ರಾಘವೇಂದ್ರ ಕೊಳೆ ರೋಗದ ಬಗ್ಗೆ ಸಂಸತ್‌ನಲ್ಲಿ ಮಾತನಾಡುವುದಿಲ್ಲ. ಅರಣ್ಯ ಇಲಾಖೆಯ ಬಗ್ಗೆ ಮಾತನಾಡುವುದಿಲ್ಲ. ರಾಜ್ಯಕ್ಕೆ ಬರಬೇಕಾದ ತೆರಿಗೆ ಬಗ್ಗೆ ಮಾತನಾಡುವುದಿಲ್ಲ. ದೆಹಲಿಗೆ ಹೋಗಿ ಮಂತ್ರಿಗಳ ಬಳಿ ...

ಜನಪ್ರಿಯ

ಕಲಬುರಗಿ | ಮೂರು ವರ್ಷದ ಬಾಲಕನ ಬಲಿ ಪಡೆದ ಲಾರಿ, ಪಂಚಾಯಿತಿ ವಿರುದ್ಧ ಜನರ ಆಕ್ರೋಶ

ಮೂರು ವರ್ಷದ ಬಾಲಕನ ಮೇಲೆ ಲಾರಿ ಹರಿದು ಮೃತಪಟ್ಟ ಘಟನೆ ಚಿಂಚೋಳಿ...

ಉಡುಪಿ | ಸಾರ್ವಜನಿಕರ ಸಮಸ್ಯೆಗಳಿಗೆ ನಿರ್ಲಕ್ಷ್ಯ ತೋರಿದರೆ ಕ್ರಮ: ಸಚಿವ ರಿಜ್ವಾನ್ ಅರ್ಷದ್

ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಸರ್ಕಾರಿ ಕಚೇರಿಗಳಿಗೆ ಬಂದಾಗ ಅಧಿಕಾರಿಗಳು ಸಕಾರಾತ್ಮಕವಾಗಿ...

ತುರುವೇಕೆರೆ | ₹4 ಕೋಟಿ ಜಮೀನು ₹34.80 ಲಕ್ಷಕ್ಕೆ ಹರಾಜು: ಕರ್ನಾಟಕ ಬ್ಯಾಂಕ್ ವಿರುದ್ಧ ರೈತರ ಆಕ್ರೋಶ

 ಕೃಷಿ ಸಾಲ ಮರುಪಾವತಿಸದ ಕಾರಣಕ್ಕೆ ಸುಮಾರು ₹4 ಕೋಟಿ ಮೌಲ್ಯದ ರೈತನ...

ಉಡುಪಿ | ಹಿರಿಯಡ್ಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನ.3ರಿಂದ ನಿಷೇಧಾಜ್ಞೆ ಜಾರಿ

ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಹಿರಿಯಡ್ಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ...

Tag: ಕಾಂಗ್ರೆಸ್