ಗುಬ್ಬಿ | ಶಿಕ್ಷಕ ಕೆ.ಎಸ್.ಅಶ್ವತ್ಥ್ ಗೆ ಅದ್ದೂರಿ ಬೀಳ್ಕೊಡುಗೆ

ಕಳೆದ 35 ವರ್ಷ ನಿರಂತರ ಶಿಕ್ಷಣ ಸೇವೆ ಸಲ್ಲಿಸಿದ್ದ ಶಿಕ್ಷಕ ಕೆ.ಎಸ್.ಅಶ್ವತ್ಥ್ ಅವರು ಸೇವೆಯಲ್ಲಿ 23 ವರ್ಷ ವೇತನ ರಹಿತ ಕೆಲಸ ಮಾಡಿ ಸೇವೆಗೆ ಅರ್ಥಕೊಟ್ಟ ಹಿನ್ನಲೆ ವಯೋನಿವೃತ್ತ ಬೀಳ್ಕೊಡುಗೆ ಸಮಾರಂಭಕ್ಕೆ...

ಗುಬ್ಬಿ | ಅಭಿವೃದ್ದಿ ವಿಚಾರದಲ್ಲಿ ರಾಜಕಾರಣ ಬೇಕಿಲ್ಲ : ಕೇಂದ್ರ ಸಚಿವ ವಿ.ಸೋಮಣ್ಣ

ದೇಶದ ಸರ್ವತೋಮುಖ ಅಭಿವೃದ್ಧಿಗೆ ಕನಸು ಕಟ್ಟಿರುವ ಪ್ರಧಾನಿ ನರೇಂದ್ರ ಮೋದಿ ಅವರ ಆದೇಶದಂತೆ ಅಭಿವೃದ್ದಿ ಕೆಲಸ ನಡೆಸಲು ಯಾವುದೇ ರಾಜಕಾರಣ ಮಾಡದೆ ಯಾವುದೇ ಪಕ್ಷದ ಶಾಸಕ ಸಂಸದರಾಗಿರಲಿ ಅವರನ್ನು ಜೊತೆಗೆ ಕರೆದೊಯ್ಯುವ...

ಗುಬ್ಬಿ | ಅಗ್ನಿವಂಶ ಕ್ಷತ್ರಿಯ ಸಮಾಜದ ವಿದ್ಯಾರ್ಥಿಗಳಿಂದ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ

ಗುಬ್ಬಿ ತಾಲ್ಲೂಕಿನ ಅಗ್ನಿವಂಶ ಕ್ಷತ್ರಿಯ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಆಯೋಜನೆ ಮಾಡಿರುವ ಶ್ರೀ ಅಗ್ನಿವಂಶ ಕ್ಷತ್ರಿಯ (ತಿಗಳ) ವಿಧ್ಯಾಭಿವೃದ್ಧಿ ಸಂಘ ಸೆ.10 ರೊಳಗೆ ಅರ್ಜಿ ಆಹ್ವಾನ ಮಾಡಿದ್ದಾರೆ. ಅರ್ಹ ಅಗ್ನಿವಂಶ...

ಗುಬ್ಬಿ | ಮಳೆಗೆ ಮನೆ ಗೋಡೆ ಕುಸಿತ : ನಿತ್ಯ ಬಳಕೆಯ ವಸ್ತುಗಳು ಮಣ್ಣು ಪಾಲು

ಜೋರು ಮಳೆಗೆ ಮನೆಯ ಗೋಡೆ ಕುಸಿದು ನಿತ್ಯ ಬಳಕೆಯ ವಸ್ತುಗಳು ಹಾಳಾದ ಘಟನೆ ತಾಲ್ಲೂಕಿನ ನಿಟ್ಟೂರು ಹೋಬಳಿ ಪುರ ಗ್ರಾಮದಲ್ಲಿ ನಡೆದಿದೆ. ಶಿವಮ್ಮ ಎಂಬುವವರಿಗೆ ಸಂಬಂಧಿಸಿದ ಕೆಂಪು ಹೆಂಚಿನ ವಾಸದ ಮನೆಯ ಗೋಡೆ...

ಗುಬ್ಬಿ | ವೈಜ್ಞಾನಿಕತೆಯಿಂದ ಮೂಢನಂಬಿಕೆ ದೂರ : ಡಾ.ಎಚ್.ಆರ್.ಸ್ವಾಮಿ

ವೈಜ್ಞಾನಿಕತೆಗೂ ವೈಚಾರಿಕತೆಗೂ ಇರುವ ಸತ್ಯಾಸತ್ಯತೆಯಲ್ಲಿ ಮೂಢನಂಬಿಕೆ ತೊಡೆಯುವ ಶಕ್ತಿ ವೈಜ್ಞಾನಿಕತೆಗೆ ಇದೆ ಎಂದು ನಿವೃತ್ತ ಪ್ರಾಚಾರ್ಯ ಡಾ.ಎಚ್.ಆರ್.ಸ್ವಾಮಿ ತಿಳಿಸಿದರು. ಗುಬ್ಬಿ ಪಟ್ಟಣದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು,...

ಜನಪ್ರಿಯ

ಲಡಾಖ್ ಚುನಾವಣೆ: ಗ್ರಾಮೀಣ ಭಾಗದಲ್ಲಿ ಶೇ. 70ರಷ್ಟು, ಪಟ್ಟಣಗಳಲ್ಲಿ ಬರೀ ಶೇ.52.4 ಮತದಾನ; ಯಾಕಿಷ್ಟು ಕುಸಿತ?

2019ರಲ್ಲಿ ಜಮ್ಮು ಮತ್ತು ಕಾಶ್ಮೀರದಿಂದ ಬೇರ್ಪಟ್ಟು ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶವಾಗಿ (UT)...

18 ವರ್ಷಗಳಲ್ಲೇ ಗರಿಷ್ಠ ಏರಿಕೆ ಕಂಡ ಸಾಂಬಾರ್ ಈರುಳ್ಳಿ;‌ ರೈತನಿಗಿಲ್ಲ ಲಾಭ!

ಕರ್ನಾಟಕದ ಮಾರುಕಟ್ಟೆಗಳಲ್ಲಿ ದಿನದಿಂದ ದಿನಕ್ಕೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿರುವ ಬೆನ್ನಲ್ಲೇ...

ಅರಕಲಗೂಡು | ನ.26ರಂದು ‘ಸಹಬಾಳ್ವೆ ಉದ್ಯಾನವನ’ ಲೋಕಾರ್ಪಣೆ: ಎ.ಟಿ. ರಾಮಸ್ವಾಮಿ

ಪರಿಸರ ಸಂರಕ್ಷಣೆ, ಹಸಿರು ಪರಿಸರ ನಿರ್ಮಾಣ ಹಾಗೂ ಸಾಮಾಜಿಕ ಸಹಬಾಳ್ವೆಯ ಮಹತ್ವವನ್ನು...

ಬೆಳಗಾವಿ | ದುಡಿಮೆಯ ಪ್ರತಿಶತ 30ರಷ್ಟು ಜನ ಸೇವೆಗೆ ಮೀಸಲು: ಸಿದ್ದಾರ್ಥ್ ವಾಡೆನ್ನವರ್

ಸಮಾಜಕ್ಕೆ ತನ್ನಿಂದಾದ ಕೊಡುಗೆ ನೀಡಬೇಕು. ಯಾವುದೇ ಅಧಿಕಾರ, ಹುದ್ದೆಯ ನಿರೀಕ್ಷೆಯಿಲ್ಲದೆ ಜನರಿಗಾಗಿ...

Tag: ಗುಬ್ಬಿ