ಅರಣ್ಯದ ಕಟ್ಟುಪಾಡು, ಭೀಕರ ಬರಕ್ಕೆ ಹನೂರಿನ ಕಾಲ್ನಡೆಗಳು ತತ್ತರ: ಕೃಷ್ಣ ಗೊಲ್ಲರಿಗೆ ನೆರವಾಗುವುದೇ ಸರ್ಕಾರ?

ಆಧುನಿಕತೆಯ ಹೆಸರಿನಲ್ಲಿ ಕಾಡನ್ನು ಬರೀ 'ಮರ-ಪ್ರಾಣಿಗಳ' ತಂಗುದಾಣವಾಗಿ ನೋಡುವುದು ಮತ್ತು ಅಲ್ಲಿ ಶತಮಾನಗಳಿಂದ ಕಾಡಿನೊಂದಿಗೆ ಸಹಬಾಳ್ವೆ ನಡೆಸಿದ ಪಶುಪಾಲಕರನ್ನು ಹೊರಹಾಕುವುದು ಪರಿಸರ ವಿಜ್ಞಾನಕ್ಕೂ ಮತ್ತು ಸಂಸ್ಕೃತಿಗೂ ಮಾರಕ. ಕೃಷ್ಣ ಗೊಲ್ಲರು ಕಾಡಿನ ಶತ್ರುಗಳಲ್ಲ;...

ಚಾಮರಾಜನಗರ | 15 ವರ್ಷಗಳಲ್ಲಿ 3,289 ಅರಣ್ಯ ಅಪರಾಧ; ಎಂಎಂ ಹಿಲ್ಸ್‌ನಲ್ಲೇ ಗರಿಷ್ಠ!

ಚಾಮರಾಜನಗರ ಅರಣ್ಯ ಪ್ರದೇಶದಲ್ಲಿ 2010-11ರಿಂದ ಆಗಸ್ಟ್ 19, 2026ರವರೆಗೆ ಒಟ್ಟು 3,289 ಅರಣ್ಯ ಅಪರಾಧ ಪ್ರಕರಣಗಳು ದಾಖಲಾಗಿವೆ ಎಂದು ಅರಣ್ಯ ಇಲಾಖೆಯ ಅಂಕಿ-ಅಂಶಗಳು ತಿಳಿಸಿವೆ. ಇದರಲ್ಲಿ 777 ವನ್ಯಜೀವಿ ಅಪರಾಧ ವರದಿ (WLOR)...

ಹನೂರು ವನ್ಯಜೀವಿ ವಲಯದ ಮೂವರು ನಾಗರಿಕರ ಹತ್ಯೆ: ಎನ್‌ಕೌಂಟರ್‌ನಾ? ಕಾನೂನುಬದ್ಧ ಕಾರ್ಯಾಚರಣೆಯಾ?

ಚಾಮರಾಜನಗರ ಜಿಲ್ಲೆಯ ಹನೂರು ವನ್ಯಜೀವಿ ವಲಯದಲ್ಲಿ ಆಗಸ್ಟ್ 15ರಂದು ಮುಂಜಾನೆ ನಡೆದ ಗುಂಡಿನ ದಾಳಿಯಲ್ಲಿ ಅಂತೋಣಿ ಸ್ವಾಮಿ, ಜಾನ್ ರೋಸ್ ಪೀಟರ್ ಹಾಗೂ ಕುಮಾರ್ ಎಂಬ ಮೂವರು ಮೃತಪಟ್ಟ ಘಟನೆ ಇದೀಗ ಕೇವಲ...

ಹನೂರು | ಗುಂಡಿನ ದಾಳಿ ಪ್ರಕರಣ: ಮೃತರ ಕುಟುಂಬಸ್ಥರಿಗೆ ತಲಾ 15 ಲಕ್ಷ ರೂ. ಪರಿಹಾರ ವಿತರಣೆ

ಚಾಮರಾಜನಗರ ಜಿಲ್ಲೆಯ ಕಾವೇರಿ ವನ್ಯಜೀವಿಧಾಮದ ಶಾಗ್ಯ ಬೀಟ್​ನಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಮೃತಪಟ್ಟ ಮೂವರ ಕುಟುಂಬಗಳಿಗೂ ಹನೂರು ಶಾಸಕ ಎಂ ಆರ್ ಮಂಜುನಾಥ್ ಅವರು ಇಂದು ತಲಾ 15 ಲಕ್ಷ ರೂ. ಪರಿಹಾರ...

ಹನೂರು | ಅರಣ್ಯ ಸಿಬ್ಬಂದಿ ಎನ್‌ಕೌಂಟರ್‌ಗೆ ಮೂವರ ಬಲಿ ಪ್ರಕರಣ: ಮನವೊಲಿಕೆ ಸಫಲ, ಪ್ರತಿಭಟನೆ ಕೈಬಿಟ್ಟ ಗ್ರಾಮಸ್ಥರು

ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಕಾವೇರಿ ವನ್ಯಜೀವಿಧಾಮ ವ್ಯಾಪ್ತಿಯಲ್ಲಿ ಶುಕ್ರವಾರ ಅರಣ್ಯ ಸಿಬ್ಬಂದಿ ಎನ್‌ಕೌಂಟರ್‌ ನಡೆಸಿ ಮೂವರನ್ನು ಬಲಿ ಪಡೆದ ಘಟನೆ ಖಂಡಿಸಿ, ಮೃತರ ಕುಟುಂಬಸ್ಥರು ಮತ್ತು ತೋಮಿಯಾರ್ ಪಾಳ್ಯ ಸುತ್ತಮುತ್ತಲಿನ ಗ್ರಾಮಸ್ಥರು...

ಜನಪ್ರಿಯ

ಹಾವೇರಿ | ರೈತರ ಪ್ರತಿಭಟನೆ ಅಂತ್ಯ: ಬಂದ್ ಆಗಿದ್ದ ವಾಹನಗಳ ಸಂಚಾರ ಪುನಃ ಆರಂಭ

ಜಿಲ್ಲೆಯ ಶಿಗ್ಗಾವಿ ತಾಲ್ಲೂಕಿನ ಬಂಕಾಪುರ ಬಳಿಯ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ...

ಗದಗ | ಚುನಾವಣೆ ಕರ್ತವ್ಯ ಜವಾಬ್ದಾರಿಯಿಂದ ನಿರ್ವಹಿಸಿ : ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ

"ಕರ್ನಾಟಕ ಪಶ್ಚಿಮ ಪಧವಿದರ ದೈವಾರ್ಷಿಕ ಚುನಾವಣಾ2026 ರ ಪ್ರಕ್ರಿಯೆಯನ್ನು ಅತ್ಯಂತ ಜವಾಬ್ದಾರಿಯುತವಾಗಿ,...

ಹುಬ್ಬಳ್ಳಿ | ರೈತರಿಗೆ ನ್ಯಾಯ ಸಿಗುವವರೆಗೆ ಸಕ್ಕರೆ ಸೇವಿಸಲ್ಲ: ದಿಂಗಾಲೇಶ್ವರ ಶ್ರೀಗಳ ಸಂಕಲ್ಪ

ರೈತರಿಗೆ ನ್ಯಾಯ ದೊರೆಯುವವರೆಗೆ ಸಕ್ಕರೆ ಸೇವಿಸುವುದಿಲ್ಲ ಎಂದು ಶಿರಹಟ್ಟಿ ಮಠದ ದಿಂಗಾಲೇಶ್ವರ...

ಹಾವೇರಿ | ಬಂಕಾಪುರ್ ಟೋಲ್ ಬಂದ್: ಎರಡನೇ ದಿನಕ್ಕೆ ಕಾಲಿಟ್ಟ ಪ್ರತಿಭಟನೆ, ಭರವಸೆ ನೀಡದಿದ್ದರೆ ಉಗ್ರ ಹೋರಾಟ

ಕಬ್ಬಿಗೆ ಬೆಂಬಲ‌ ಬೆಲೆ‌ ಘೋಷಿಸಲು ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಕಬ್ಬು...

Tag: ಚಾಮರಾಜನಗರ