ಈ ದೇಶದ ಸ್ವಾತಂತ್ರ್ಯಕ್ಕಾಗಿ ಮುಸ್ಲಿಂ ಸಮುದಾಯದ ಜನರು ಹೋರಾಟ ನಡೆಸಿದ್ದಾರೆ. ಅವರು ಜೈಲುಗಳಿಗೆ ಹೋಗಿದ್ದು, ದೇಶಕ್ಕಾಗಿ ಹೋರಾಡುವಾಗ ಪ್ರಾಣ ತ್ಯಾಗವನ್ನೂ ಮಾಡಿದ್ದಾರೆ. ಅಂತಹ ಒಬ್ಬ ಆರ್ಎಸ್ಎಸ್ ನಾಯಕನನ್ನು ನನಗೆ ತೋರಿಸಿ ಎಂದು ...
ತಮಿಳು ಚಿತ್ರಗಳನ್ನು ಹಿಂದಿ ಭಾಷೆಗೆ ಡಬ್ ಮಾಡಲು ತಮಿಳುನಾಡು ಸರ್ಕಾರ, ರಾಜಕಾರಣಿಗಳು ಅವಕಾಶ ನೀಡಿದ್ದಾರೆ. ಆದರೆ, ಹಿಂದಿ ಹೇರಿಕೆಯನ್ನು ಮಾತ್ರ ವಿರೋಧಿಸುತ್ತಿದ್ದಾರೆ. ಹಿಂದಿಯಿಂದ ಅವರಿಗೆ ಹಣ ಬೇಕು. ಆದರೆ, ಆ ಭಾಷೆ ಬೇಡ....
ದಕ್ಷಿಣ ರಾಜ್ಯಗಳ ನ್ಯಾಯಯುತ ತೆರಿಗೆಯ ಪಾಲನ್ನು, ಅನುದಾನವನ್ನು ಸಮರ್ಪಕವಾಗಿ ಹಂಚಿದ್ದಿಲ್ಲ. ಈಗಲೇ ಈ ಮಟ್ಟಿಗಿನ ತಾರತಮ್ಯವಿರುವಾಗ, ಅಕಸ್ಮಾತ್ ಕ್ಷೇತ್ರ ಪುನರ್ವಿಂಗಡಣೆಯಿಂದ ಉತ್ತರ ಪ್ರದೇಶ 143 ಸ್ಥಾನಗಳಿಗೆ ಏರಿಕೆಯಾಗಿದ್ದೇ ಆದರೆ, ಏನಾಗಬಹುದು?
'ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದ...
ಪ್ರಧಾನಿ ಮೋದಿಯಾಗಲಿ, ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಆಗಲಿ, ಮುಖ್ಯಮಂತ್ರಿ ಸ್ಟಾಲಿನ್ ಆಗಲಿ, ಇಲ್ಲಿ ಯಾರೂ ಮುಖ್ಯರಲ್ಲ. ದೇಶವೆಂದರೆ ಮಣ್ಣಲ್ಲ. ದೇಶದ ಜನರ ಕುರಿತು ಕ್ಷುಲ್ಲಕವಾಗಿ ಮಾತನಾಡುವವರು ಮನುಷ್ಯರೂ ಅಲ್ಲ.
ಸೋಮವಾರ ಲೋಕಸಭೆಯಲ್ಲಿ 'ತಮಿಳುನಾಡಿನ...
2026ರ ಚುನಾವಣೆ ಚಿತ್ರನಟರಾದ ವಿಜಯ್ ಮತ್ತು ಉದಯನಿಧಿಗಳ ನಡುವಿನ ಕಾಳಗವಾಗಿ ಮಾರ್ಪಡಬಹುದು. ಸದ್ಯಕ್ಕೆ ತಮಿಳು ಚಿತ್ರರಂಗ ವಿಜಯ್ ಪರವಾಗಿದೆ. ಎಐಎಡಿಎಂಕೆ ಕೂಡ ವಿಜಯ್ ಜೊತೆ ಹೆಜ್ಜೆ ಹಾಕಲು ಮನಸ್ಸು ಮಾಡಿದಂತಿದೆ. ಬದಲಾವಣೆಯ ಗಾಳಿ...