ನೆಲ, ಜಲ, ನುಡಿ-ಇವುಗಳನ್ನು ಪೊರೆಯಲು ತಮಿಳರು ಯಾವ ಹಂತಕ್ಕೂ ಹೋಗಬಲ್ಲರು. ಅಧಿಕಾರಿಗಳು, ರಾಜಕಾರಣಿಗಳು, ವಿದ್ವತ್ ವಲಯದವರು, ಬುದ್ಧಿಜೀವಿಗಳು, ಕೃಷಿಕರು, ಕಾರ್ಮಿಕರು ಹೀಗೆ ಎಲ್ಲರೂ ಇಂಥ ವಿಚಾರಗಳಲ್ಲಿ ಒಗ್ಗಟ್ಟಿನಿಂದ ಹೋರಾಡಬಲ್ಲರು. ಕರ್ನಾಟಕದಲ್ಲಿ ಇಂಥ ಮನೋಭಾವವೇ...
ಚಲಿಸುತ್ತಿದ್ದ ರೈಲಿನಲ್ಲಿ ಕಾಮುಕರ ಗುಂಪು ಗರ್ಭಿಣಿಗೆ ಲೈಂಗಿಕ ಕಿರುಕುಳ ನೀಡಿದ್ದು, ರೈಲು ಚಲಿಸುತ್ತಿರುವಾಗಲೇ ರೈಲಿನಿಂದ ಹೊರದಬ್ಬಿರುವ ಆಘಾತಕಾರಿ ಘಟನೆ ತಮಿಳುನಾಡಿನ ವೆಲ್ಲೂರು ಜಿಲ್ಲೆಯ ಕೆವಿ ಕುಪ್ಪಂ ಬಳಿ ಘಟನೆ ನಡೆದಿದೆ.
ತಿರುಪ್ಪೂರು ಜಿಲ್ಲೆಯ...
ದಕ್ಷಿಣ ಭಾರತೀಯರ ಲೋಹಶಾಸ್ತ್ರದ ಪ್ರಾಚೀನತೆ ಮತ್ತು ಜ್ಞಾನದ ಕುರಿತಂತೆ ಹೆಚ್ಚಿನ ಸಂಶೋಧನೆಗಳು ತಮಿಳುನಾಡು ಮಾತ್ರವಲ್ಲದೆ ನೆರೆಯ ರಾಜ್ಯಗಳಾದ ಕರ್ನಾಟಕ, ಆಂಧ್ರ ಮತ್ತು ತೆಲಂಗಾಣದಲ್ಲಿಯೂ ನಡೆಯಬೇಕಿದೆ. ಹಾಗಾದಲ್ಲಿ ದಕ್ಷಿಣ ಭಾರತದ ಕಬ್ಬಿಣದ ಯುಗವನ್ನು ಸಮಗ್ರವಾಗಿ ಗ್ರಹಿಸಬಹುದಾಗಿದೆ.
ಜಗತ್ತಿನಲ್ಲಿಯೇ...
ತಮಿಳುನಾಡಿನಲ್ಲಿ ಆಚರಿಸಲಾಗುವ ಜಲ್ಲಿಕಟ್ಟು ಮತ್ತು ಹೋರಿ ಪಳಗಿಸುವ ಸ್ಪರ್ಧೆಗಳಲ್ಲಿ ಗುರುವಾರ ಏಳು ಮಂದಿ ಸಾವನ್ನಪ್ಪಿದ್ದಾರೆ. 400ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಗುರುವಾರ ತಮಿಳುನಾಡಿನ ವಿವಿಧ ಜಿಲ್ಲೆಗಳಲ್ಲಿ ಜಲ್ಲಿಕಟ್ಟು ಮತ್ತು ಹೋರಿ...
ವಿಧಾನಸಭೆಯಲ್ಲಿ ರಾಷ್ಟ್ರಗೀತೆ ನುಡಿಸಲಿಲ್ಲ ಎಂದು ಅಸಮಾಧಾನಗೊಂಡ ತಮಿಳುನಾಡು ರಾಜ್ಯಪಾಲ ಆರ್ ಎನ್ ರವಿ ಸೋಮವಾರ ವಿಧಾನಸಭೆಯಲ್ಲಿ ಸಾಂಪ್ರದಾಯಿಕ ಭಾಷಣವನ್ನು ಮಾಡದೆ ವಿಧಾನಸಭೆಯಿಂದ ನಿರ್ಗಮಿಸಿದ್ದಾರೆ.
ವಿಧಾನಸಭೆಯಲ್ಲಿ ತಮಿಳುನಾಡಿನ ನಾಡಗೀತೆ ತಮಿಳ್ ತಾಯ್ ವಜುತು ನುಡಿಸಲಾಗಿದೆ. ಆದರೆ...