'ಕರ್ನಾಟಕ ಸಾಹಿತ್ಯ ಅಕಾಡೆಮಿ' ಮತ್ತು 'ಸೌಹಾರ್ದ ಕರ್ನಾಟಕ' ಜಂಟಿಯಾಗಿ 'ಜನಮುಖಿ ಸಾಹಿತ್ಯ' ಕುರಿತಂತೆ 200 ಯುವ ಬರಹಗಾರರಿಗೆ ರಾಜ್ಯಮಟ್ಟದ ಕಾರ್ಯಾಗಾರವನ್ನು ಮೇ 30-31ರಂದು ಆಯೋಜಿಸಲಾಗಿದ್ದು, ಜನಮುಖಿ ಸಾಹಿತ್ಯ – ರಾಜ್ಯಮಟ್ಟದ ಕಾರ್ಯಾಗಾರಕ್ಕೆ ಯುವ...
ರಾಜ್ಯ ಸರ್ಕಾರವು ಪುಸ್ತಕೋದ್ಯಮ ವನ್ನು ಕಡೆಗಣಿಸುತ್ತಿದೆ ಅದರಲ್ಲಿಯೂ ಸಾರ್ವಜನಿಕ ಗ್ರಂಥಾಲಯ ಇಲಾಖೆಯನ್ನು ಉನ್ನತೀಕರಿಸಲು ಆಯುಕ್ತಾಲಯವನ್ನು ಮಾಡಿ ಹೋಗಿ ಅದೋಗತಿಗಿಳಿಸಿದೆ ಎಂದು ಕರ್ನಾಟಕ ರಾಜ್ಯದ ಪ್ರಕಾಶಕರು, ಲೇಖಕರು ಮತ್ತು ಮುದ್ರಕರ ಒಕ್ಕೂಟದ ಪ್ರತಿನಿಧಿಗಳ ಜತೆಗೆ...
ದೇಶದ ಸ್ವಾತಂತ್ರ್ಯಕ್ಕೆ ಸಾಹಿತಿ, ಬರಹಗಾರರ ಕೊಡುಗೆ ಅನನ್ಯವಾಗಿದೆ. ಲೇಖನಿ ಖಡ್ಗಕ್ಕಿಂತ ಹರಿತವಾದದ್ದು, ಅದರಿಂದ ಮೂಡಿ ಬರುವ ಅಕ್ಷರಗಳು ಜನರಲ್ಲಿ ಜಾಗೃತಿ ಮೂಡಿಸುತ್ತವೆ ಎಂದು ಚಿದಂಬರ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಡಾ ಹಾವಗಿರಾವ ಹೇಳಿದರು.
ಕರ್ನಾಟಕ...
"ಒತ್ತಡದ ಬದುಕಿನಲ್ಲಿ ಪುಸ್ತಕಗಳ ಓದು ನೆಮ್ಮದಿಯನ್ನು ನೀಡುತ್ತದೆ. ಆಂತರಿಕ ವಿಕಸನದಿಂದ ಮೌಲ್ಯಗಳನ್ನು ತುಂಬಿಕೊಳ್ಳಲು ಸಹಾಯವಾಗುತ್ತದೆ. ಇದರಿಂದ ಉತ್ತಮ ವ್ಯಕ್ತಿತ್ವ ರೂಪುಗೊಂಡು ಸಮಾಜದ ಬದಲಾವಣೆಗೆ ಕಾರಣವಾಗುತ್ತದೆ. ನಾವೆಲ್ಲಾರೂ ಪುಸ್ತಕಗಳನ್ನ ಪ್ರೀತಿಸುವುದನ್ನು ಕಲಿಯಬೇಕಿದೆ. ಏಕೆಂದರೆ ಪುಸ್ತಕಗಳು...
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದ ಕೆ ಪಿ ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದಲ್ಲಿ ಡಿಸೆಂಬರ್ 7ರಂದು ಶನಿವಾರ ಪುಸ್ತಕ ಪರಿಷೆ ಕಾರ್ಯಕ್ರಮ ನಡೆಯಲಿದೆ.
ಶನಿವಾರ ಬೆಳಿಗ್ಗೆ 9.30ಕ್ಕೆ ಪುಸ್ತಕ ಪರಿಷೆ ಪ್ರಾರಂಭವಾಗಲಿದ್ದು, ಕಾರ್ಯಕ್ರಮದಲ್ಲಿ ವಿವಿಧ...