Breaking News | Home Bound ಹಿಂದಿ ಸಿನಿಮಾ ಆಸ್ಕರ್ ರೇಸ್‌ನಿಂದ ಹೊರಕ್ಕೆ: ಭಾರತದ ಆಸೆಗಳು ಭಗ್ನ

97ನೇ ಅಕಾಡೆಮಿ ಪ್ರಶಸ್ತಿಗಳಿಗೆ ನಾಮನಿರ್ದೇಶನಗಳನ್ನು ಗುರುವಾರ ಘೋಷಿಸಲಾಗಿದ್ದು, ಹಿಂದಿ ಸಿನಿಮಾ 'ಹೋಮ್ ಬೌಂಡ್' ಆಸ್ಕರ್ ರೇಸ್‌ನಿಂದ ಹೊರಕ್ಕೆ ಉಳಿದಿದೆ. ವಿಶಾಲ್ ಜೆತ್ವಾ ಮತ್ತು ಇಶಾನ್ ಖಟ್ಟರ್ ನಟಿಸಿರುವ ನೀರಜ್ ಘಯ್ವಾನ್ ನಿರ್ದೇಶನದ ಧರ್ಮ...

ಬಾಲಿವುಡ್ ಕೋಮುವಾದಿ ಮನಸ್ಥಿತಿ ಬಯಲಿಗೆಳೆದ ಎ ಆರ್‌ ರೆಹಮಾನ್!

ಬಿಬಿಸಿಗೆ ನೀಡಿರುವ ಸಂದರ್ಶನದಲ್ಲಿ ಮಾತಾಡಿರುವ ಎ ಆರ್ ರೆಹಮಾನ್ ಅವರು, “ಹಿಂದಿ ಚಿತ್ರರಂಗದಲ್ಲಿ ನನಗೆ ಸಿಗಬೇಕಾದ ಅವಕಾಶಗಳು ಕಳೆದ ಎಂಟು ವರ್ಷಗಳಿಂದ ಕೈ ತಪ್ಪುತ್ತಿದ್ದು, ಇದು ಕೋಮುವಾದಿ ಮನಸ್ಥಿತಿ ಇರಬಹುದು. ನಾನು ಮುಸಲ್ಮಾನ...

ಆಸ್ಕರ್ ಸ್ಪರ್ಧೆ: ಭಾರತದಿಂದ ‘ಹೋಮ್‌ಬೌಂಡ್’ ಆಯ್ಕೆ

98ನೇ ಆಸ್ಕರ್ ಪ್ರಶಸ್ತಿ ಸ್ಪರ್ಧೆಗೆ ಭಾರತದಿಂದ ನೀರಜ್ ಘಾಯ್‌ವಾನ್ ನಿರ್ದೇಶನದ ಸಿನಿಮಾ ‘ಹೋಮ್‌ಬೌಂಡ್’ ಅಧಿಕೃತವಾಗಿ ಆಯ್ಕೆಯಾಗಿದೆ. ಅಂತಾರಾಷ್ಟ್ರೀಯ ಚಲನಚಿತ್ರ ವಿಭಾಗದಲ್ಲಿ ಈ ಸಿನಿಮಾ ಸ್ಪರ್ಧಿಸಲಿದೆ ಎಂದು ಆಯ್ಕೆ ಸಮಿತಿ ಮುಖ್ಯಸ್ಥ ಎನ್ ಚಂದ್ರ...

ಭಾರತೀಯ ಕಿರುಚಿತ್ರ ‘ಅನುಜಾ’ ಆಸ್ಕರ್ ಪ್ರಶಸ್ತಿಗೆ ನಾಮನಿರ್ದೇಶನ

ದೆಹಲಿ ಚಿತ್ರತಂಡ ಸಿದ್ಧಪಡಿಸಿದ 'ಅನುಜಾ' ಕಿರು ಚಿತ್ರ ಲೈವ್ ಆ್ಯಕ್ಷನ್ ಶಾರ್ಟ್ ಫಿಲ್ಮ್ ವರ್ಗದಲ್ಲಿ 97ನೇ ಅಕಾಡೆಮಿ ಅವಾರ್ಡ್ಸ್‌ನಲ್ಲಿ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿಗೆ ನಾಮನಿರ್ದೇಶನ ಪಡೆದಿದೆ. ಆಡಂ ಗ್ರೇವ್ಸ್ ಮತ್ತು ಸುಚಿತ್ರಾ ಮತ್ತಾಯಿ ನಿರ್ದೇಶನದ...

ಆಸ್ಕರ್ 2025 ರೇಸ್‌ನಿಂದ ಹೊರಗುಳಿದ ‘ಲಾಪತಾ ಲೇಡೀಸ್’

2025ನೇ ಸಾಲಿನ ಆಸ್ಕರ್ ಪ್ರಶಸ್ತಿಗೆ ಭಾರತವನ್ನು ಪ್ರತಿನಿಧಿಸುವ ಸಿನಿಮಾವಾಗಿ ಆಯ್ಕೆಯಾಗಿದ್ದ 'ಲಾಪತಾ ಲೇಡೀಸ್' 97ನೇ ಆಸ್ಕರ್ ರೇಸ್‌ನಿಂದ ಹೊರಗುಳಿದಿದೆ. ಕಿರಣ್ ರಾವ್ ಅವರ ನಿರ್ದೇಶನದ ಈ ಸಿನಿಮಾವನ್ನು ಫಿಲ್ಮ್ ಫೆಡರೇಷನ್ ಆಫ್ ಇಂಡಿಯಾ (ಎಫ್‌ಎಫ್‌ಐ)...

ಜನಪ್ರಿಯ

ಉಡುಪಿ | ಜನಸಾಮಾನ್ಯರ ಅಹವಾಲುಗಳಿಗೆ ಪೂರಕವಾಗಿ ಸ್ಪಂದಿಸೋಣ : ಯಶ್ ಪಾಲ್ ಸುವರ್ಣ

ಜನಸಾಮಾನ್ಯರ ಸಮಸ್ಯೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿ, ಸೂಕ್ತ ಪರಿಹಾರ ಒದಗಿಸಿದಾಗ ಮಾತ್ರ ಸರಕಾರದ...

ಧಾರವಾಡ | ಪಶ್ಚಿಮ ಪದವೀಧರರ ಚುನಾವಣೆ; ಬ್ಯಾಲೆಟ್ ಪೇಪರ್ ನಿರ್ವಹಣೆಯಲ್ಲಿ ಎಚ್ಚರಿಕೆ ವಹಿಸಿ: ಜಿಲ್ಲಾಧಿಕಾರಿ ಸ್ನೇಹಲ್. ಆರ್

"ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿ ಚುನಾವಣಾ ಆಯೋಗದ...

ಕೋಲಾರ | ಡಿಸಿಸಿ ಬ್ಯಾಂಕ್ ಪುನಶ್ಚೇತನಕ್ಕೆ ಕ್ರಮ: ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಎಸ್.ರವಿ

ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ (ಡಿಸಿಸಿ ಬ್ಯಾಂಕ್)...

​ಚಿಂತಾಮಣಿ | ಎನ್‌ಡಿಎ ಅಭ್ಯರ್ಥಿ ಪರ ಜೆಡಿಎಸ್-ಬಿಜೆಪಿ ಕಾರ್ಯಕರ್ತರ ಮತಬೇಟೆ;ವಕೀಲರ ಭೇಟಿ ಮಾಡಿದ ಜೆ.ಕೆ. ಕೃಷ್ಣಾರೆಡ್ಡಿ

ಚಿಂತಾಮಣಿ ನಗರದ ನ್ಯಾಯಾಲಯದಲ್ಲಿ ಪದವೀಧರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯ ಎನ್‌ಡಿಎ...

Tag: ಆಸ್ಕರ್ ಪ್ರಶಸ್ತಿ