ಜಾತಿ ದೌರ್ಜನ್ಯ | ಅಪ್ರಾಪ್ತ ದಲಿತ ಬಾಲಕನನ್ನು ಅಪಹರಿಸಿ, ವಿವಸ್ತ್ರಗೊಳಿಸಿ ಕ್ರೂರ ಹಲ್ಲೆ

ದಲಿತ ಸಮುದಾಯದ 16 ವರ್ಷದ ಬಾಲಕನನನ್ನು ಐವರು ಪ್ರಬಲ ಜಾತಿಯ ದುರುಳರು ಅಪಹರಿಸಿ, ವಿವಸ್ತ್ರಗೊಳಿಸಿ, ಕ್ರೂರವಾಗಿ ಹಲ್ಲೆ ನಡೆಸಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಉತ್ತರ ಪ್ರದೇಶದ...

ದಲಿತರ ಮನೆಯಲ್ಲಿ ಊಟ ಮಾಡಿದ ಮೇಲ್ಜಾತಿ ಯುವಕ: ಇಡೀ ಕುಟುಂಬಕ್ಕೆ ಬಹಿಷ್ಕಾರ!

ದಲಿತ ಕುಟುಂಬವೊಂದು ಏರ್ಪಡಿಸಿದ್ದ ಶ್ರಾದ್ಧ (ತಿಥಿ) ಕಾರ್ಯದಲ್ಲಿ ಮೇಲ್ಜಾತಿ ಯುವಕನೊಬ್ಬ ಭಾಗಿಯಾಗಿ, ಊಟ ಮಾಡಿದ ಕಾರಣಕ್ಕೆ ಆತನ ಇಡೀ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಗ್ರಾಮ ಪಂಚಾಯತಿ ಆಡಳಿತವೇ...

ದಲಿತ ಯುವಕನ ಹತ್ಯೆ: ಗುಂಡು ಹಾರಿಸಿ ಆರೋಪಿಯನ್ನು ಬಂಧಿಸಿದ ಪೊಲೀಸರು

ದಲಿತ ಯುವಕನನ್ನು ಗುಂಪೊಂದು ಬರ್ಬರವಾಗಿ ಕೊಲೆಗೈದಿರುವ ಘಟನೆ ತಮಿಳುನಾಡಿನ ಮಾರ್ಸಿಂಗ್‌ಪೇಟೆಯಲ್ಲಿ ನಡೆದಿದೆ. ತಮ್ಮ ಮಗನನ್ನು ಕಳೆದುಕೊಂಡ ಪೋಷಕರು ಪ್ರತಿಭಟನೆ ನಡೆಸಿದ್ದಾರೆ. ಪೊಲೀಸರು ಶಂಕಿತ ಆರೋಪಿಗಳ ವಿರುದ್ಧ ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ...

ಉತ್ತರ ಪ್ರದೇಶ | ದಲಿತ ಯುವಕನ ಮೇಲೆ ಭೀಕರ ಹಲ್ಲೆ; ಕೋಳಿಯಂತೆ ಕೂರಲು ಒತ್ತಾಯಿಸಿ ದೌರ್ಜನ್ಯ

ದಲಿತ ಯುವಕನ ಮೇಲೆ ದುರುಳರ ಗುಂಪೊಂದು ಕ್ರೂರವಾಗಿ ಥಳಿಸಿ, ನಡುರಸ್ತೆಯಲ್ಲಿ ಕೋಳಿಯಂತೆ ಕೂರಲು ಒತ್ತಾಯಿಸಿ ದೌರ್ಜನ್ಯ ಎಸಗಿರುವ ಘಟನೆ ಉತ್ತರ ಪ್ರದೇಶದ ಇಟಾವಾ ಜಿಲ್ಲೆಯ ಭರತಾನಾ ಪಟ್ಟಣದಲ್ಲಿ ನಡೆದಿದೆ. ಘಟನೆಯ ವಿಡಿಯೋ ಸಾಮಾಜಿಕ...

ಈ ದಿನ ಸಂಪಾದಕೀಯ | ಜಾತಿ ವ್ಯವಸ್ಥೆಯ ಕ್ರೂರತೆಗೆ ಸಾಮರಸ್ಯದ ಬಣ್ಣ; ಮಧ್ಯಪ್ರದೇಶ ಸರ್ಕಾರದ ಬೌದ್ಧಿಕ ದಾರಿದ್ರ್ಯ

ಮಧ್ಯಪ್ರದೇಶ ಬಿಜೆಪಿ ಸರ್ಕಾರದ ಈ ಹೇಳಿಕೆಯು ಜಾತಿ ತಾರತಮ್ಯವನ್ನೇ ನಿರಾಕರಿಸಿ, ಜಾತಿಯ ಕ್ರೂರ ಗುರುತನ್ನು ಮರೆಮಾಚಿ, ಜಾತಿ ವ್ಯವಸ್ಥೆಗೆ ಸಾಮರಸ್ಯದ ಬಣ್ಣ ಬಳಿಯಲು ಯತ್ನಿಸಿದೆ. ಮಧ್ಯಪ್ರದೇಶದಲ್ಲಿ ಇತರ ಹಿಂದುಳಿದ ವರ್ಗಗಳ (ಒಬಿಸಿ) ಮೀಸಲಾತಿಯನ್ನು...

ಜನಪ್ರಿಯ

ರಾಯಚೂರು | ಬರಗಾಲದ ಸಂಕಷ್ಟದ ನಡುವೆ ಬೆಲೆ ಏರಿಕೆ: ಸರ್ಕಾರದ ವಿರುದ್ಧ ಆಕ್ರೋಶ

ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಸಿಪಿಐಎಂ ಜಿಲ್ಲಾ ಸಮಿತಿ ವತಿಯಿಂದ...

ಹಾವೇರಿ‌ | ತಾಂತ್ರಿಕ ದೋಷದಿಂದ ಹೆಲಿಕಾಪ್ಟರ್ ಭೂಸ್ಪರ್ಶ

ತಾಂತ್ರಿಕ ದೋಷ ಕಾಣಿಸಿಕೊಂಡಿದ್ದರಿಂದ ಭಾರತೀಯ ವಾಯುಪಡೆಗೆ ಸೇರಿದ ಹೆಲಿಕಾಪ್ಟರ್‌ ಶಿಗ್ಗಾವಿ ತಾಲೂಕಿನಲ್ಲಿ...

ಉಡುಪಿ | ವಿಶೇಷ ಚೇತನ ವಿದ್ಯಾರ್ಥಿಗಳ ಅಥ್ಲೆಟಿಕ್ಸ್ ಕ್ರೀಡಾಕೂಟಕ್ಕೆ ಚಾಲನೆ

ಮಂಗಳೂರು ವಿಶ್ವವಿದ್ಯಾನಿಲಯ, ಜಿಲ್ಲಾ ಪಂಚಾಯತ್ ಉಡುಪಿ, ಯುವಜನ ಸಬಲೀಕರಣ ಮತ್ತು ಕ್ರೀಡಾ...

ದಕ್ಷಿಣ ಕನ್ನಡ | ಬ್ಯಾರಿ ಮಹಿಳಾ ಸಾಹಿತ್ಯ ಸಮ್ಮೇಳನದ ಅಂಗವಾಗಿ ಸಾಂಪ್ರದಾಯಿಕ ಆಹಾರ ಸ್ಪರ್ಧೆ; ಆಹ್ವಾನ

ಮಂಗಳೂರು : ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯು ನವೆಂಬರ್ 18 ಬುಧವಾರದಂದು...

Tag: ಜಾತಿ ದೌರ್ಜನ್ಯ