ಚುನಾವಣಾ ವಿಶ್ಲೇಷಣೆ | ಪ್ರಾದೇಶಿಕ ಪಕ್ಷಗಳ ಅಗತ್ಯ ಮತ್ತು ಇವುಗಳಿಂದ ಬಲಿಷ್ಠಗೊಳ್ಳುತ್ತಿರುವ ಪ್ರಬಲ ಜಾತಿಗಳು

ಪಂಜಾಬಿನ ಅಕಾಲಿ ದಳದಿಂದ ಹಿಡಿದು ತಮಿಳುನಾಡಿನ ಡಿಎಂಕೆ-ಎಐಎಡಿಎಂಕೆ, ಉತ್ತರ ಭಾರತದ ಜಾತಿ ಆಧಾರಿತ ಪಕ್ಷಗಳು, ಆಂಧ್ರ-ತೆಲಂಗಾಣದ ಕುಟುಂಬಾಧಾರಿತ ಪಕ್ಷಗಳು — ಬಹುತೇಕ ಪ್ರಾದೇಶಿಕ ಪಕ್ಷಗಳಲ್ಲಿ ಅಧಿಕಾರ ಒಬ್ಬ ನಾಯಕ ಅಥವಾ ಅವರ ಕುಟುಂಬದ...

ತಮಿಳುನಾಡು | ವಿಜಯ್ ಸರ್ಕಾರ ರಚಿಸಲಿ, ಡಿಎಂಕೆ ಆರು ತಿಂಗಳು ಹಸ್ತಕ್ಷೇಪ ಮಾಡಲ್ಲ: ಸ್ಟ್ಯಾಲಿನ್

ತಮಿಳುನಾಡಿನಲ್ಲಿ ಸರ್ಕಾರ ರಚನೆ ಕುರಿತು ತೀವ್ರ ಚರ್ಚೆಗಳು ನಡೆಯುತ್ತಿವೆ. ಈ ನಡುವೆ ನಿರ್ಗಮಿತ ಮುಖ್ಯಮಂತ್ರಿ ಎಂ ಕೆ ಸ್ಟ್ಯಾಲಿನ್, "ಟಿವಿಕೆ ಮುಖ್ಯಸ್ಥ ಸಿ ಜೋಸೆಫ್ ವಿಜಯ್ ಅವರು ಸರ್ಕಾರ ರಚಿಸಲಿ, ಮೊದಲ ಆರು...

ಟಿವಿಕೆ ತೆಕ್ಕೆಗೆ ಜಾರಿದ ಕಾಂಗ್ರೆಸ್, ಆಪ್ತಮಿತ್ರ ಸ್ಟಾಲಿನ್ ಬೆನ್ನಿಗೆ ಚೂರಿ ಹಾಕಿತೇ?

ಎಂ.ಕೆ. ಸ್ಟಾಲಿನ್ ಅವರೊಂದಿಗೆ ಭವಿಷ್ಯದ ಕಾರ್ಯತಂತ್ರಗಳ ಕುರಿತು ಯಾವುದೇ ಕನಿಷ್ಠ ಮುನ್ಸೂಚನೆ, ಸಲಹೆ ಅಥವಾ ಆಂತರಿಕ ಮಾತುಕತೆಯನ್ನೂ ನಡೆಸದೆ, ಏಕಪಕ್ಷೀಯವಾಗಿ ಮೈತ್ರಿಕೂಟದಿಂದ ಹೊರಬಂದಿರುವುದು ನಂಬಿಕೆ ದ್ರೋಹ ಎಂಬ ಅಸಮಾಧಾನಕ್ಕೆ ಕಾರಣವಾಗಿದೆ. ಆದರೆ ಕೋಮುವಾದಿ...

ಡಿಎಂಕೆ ಮೈತ್ರಿ ತೊರೆದ ಕಾಂಗ್ರೆಸ್‌; ಜೋಸೆಫ್ ವಿಜಯ್ ನೇತೃತ್ವದ ಟಿವಿಕೆ ಸರ್ಕಾರಕ್ಕೆ ಬೆಂಬಲ

ತಮಿಳುನಾಡಿನ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದ್ದು, ಸುದೀರ್ಘ ಕಾಲದ ಡಿಎಂಕೆ ಮೈತ್ರಿಯನ್ನು ಕಡಿದುಕೊಂಡಿರುವ ಕಾಂಗ್ರೆಸ್ ಬುಧವಾರ ನಟ ಹಾಗೂ ರಾಜಕಾರಣಿ ಜೋಸೆಫ್ ವಿಜಯ್ ನೇತೃತ್ವದ 'ತಮಿಳಗ ವೆಟ್ರಿ ಕಳಗಂ' (ಟಿವಿಕೆ) ಪಕ್ಷಕ್ಕೆ ಬೆಂಬಲ...

ದೆಹಲಿ ಕಪಿಮುಷ್ಟಿಗೆ ಸಿಲುಕುವರೇ ಜೋಸೆಫ್ ವಿಜಯ್? ಮೈತ್ರಿ ಲೆಕ್ಕಾಚಾರದಲ್ಲಿ ತಮಿಳುನಾಡು ರಾಜಕೀಯ

ವಿಜಯ್ ಅವರ ಅಂತಿಮ ಹೆಜ್ಜೆ ಅತ್ಯಂತ ನಿರ್ಣಾಯಕವಾಗಿದೆ. ಎಡಪಕ್ಷಗಳ ಬೆಂಬಲ ಪಡೆದು, ಕಾಂಗ್ರೆಸ್ ಷರತ್ತಿಗೆ ಒಪ್ಪಿ ಅವರು ದೆಹಲಿ ನಾಯಕರ ಹಸ್ತಕ್ಷೇಪದಿಂದ ಸ್ವತಂತ್ರವಾಗಿ ಉಳಿಯುತ್ತಾರೆಯೇ? ಅಥವಾ ರಾಜಕೀಯ ಅನಿವಾರ್ಯತೆಗಳಿಗೆ ಮಣಿದು ಎಐಎಡಿಎಂಕೆ ಮೂಲಕ...

ಜನಪ್ರಿಯ

ಕಲಬುರಗಿ | ಇಸ್ಪೀಟ್ ಜೂಜಾಟ: 13 ಮಂದಿ ಬಂಧನ

ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ್ ಜೂಜಾಟ ಆಡುತ್ತಿದ್ದ ಆರೋಪದ ಮೇಲೆ ಫರಹತಾಬಾದ್ ಪೊಲೀಸರು...

ಯಾದಗಿರಿ | ಅಕ್ರಮವಾಗಿ ದಾಸ್ತಾನು ಮಾಡಿದ್ದ 29 ಕ್ವಿಂಟಾಲ್ ಪಡಿತರ ಅಕ್ಕಿ ವಶ

ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ ಬಡ ಫಲಾನುಭವಿಗಳಿಗೆ ವಿತರಿಸಬೇಕಿದ್ದ ಪಡಿತರ ಅಕ್ಕಿಯನ್ನು ಅಕ್ರಮವಾಗಿ...

ಯಾದಗಿರಿ | ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಒತ್ತಾಯಿಸಿ ಜಿಲ್ಲಾ ಕಾಂಗ್ರೆಸ್ ಪ್ರತಿಭಟನೆ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯನ್ನು ವಿರೋಧಿಸಿ ಹಾಗೂ...

ಕಲಬುರಗಿ | ಅವೈಜ್ಞಾನಿಕ ಬರ ಪರಿಹಾರ ಖಂಡಿಸಿ ರೈತ ಸಂಘ ಪ್ರತಿಭಟನೆ

ರಾಜ್ಯ ಸರ್ಕಾರ ಘೋಷಿಸಿರುವ ಬರ ಪರಿಹಾರ ಅವೈಜ್ಞಾನಿಕವಾಗಿದ್ದು, ರೈತರ ಸಂಕಷ್ಟಕ್ಕೆ ತಕ್ಕ...

Tag: ಡಿಎಂಕೆ