ಕರ್ನಾಟಕ ಆದಿವಾಸಿ ರಕ್ಷಣಾ ಪರಿಷತ್ ವತಿಯಿಂದ ಆ.9ರಂದು ಹುಬ್ಬಳಿಯಲ್ಲಿ ನಡೆಯಲಿರುವ ವಿಶ್ವ ಆದಿವಾಸಿ ದಿನಾಚರಣೆಯ ಅಂಗವಾಗಿ ಆದಿವಾಸಿ ಶುತ್ತೂಷಕಿ(ದಾದಿ/ಸೂಲಗಿತ್ತಿ)ಯರಿಗೆ "ಆದಿವಾಸಿ ಸಿರಿ" ಪ್ರಶಸ್ತಿನೀಡಿ ಗೌರವಿಸಲು ನಿರ್ಧರಿಸಲಾಗಿದ್ದು, ಅರ್ಹ ಆದಿವಾಸಿ ಬುಡಕಟು ಸಮುದಾಯಗಳ ಶುತ್ತೂಷಕಿ(ದಾದಿ/ಸೂಲಗಿತ್ತಿ)ಯರಿಂದ...