ತಿಗಳ ಸಮುದಾಯದ ವಿವಿಧ ಪಂಗಡಗಳು ದ್ರೌಪದಿಯನ್ನು ಕುಲದೇವತೆಯಾಗಿ ಆರಾಧಿಸುತ್ತಾರೆ. ದ್ರೌಪದಿ ಹೆಸರಿನಲ್ಲಿಯೇ ಕರಗ ನಡೆಸುತ್ತಾರೆ. ಚೈತ್ರ ಮಾಸದ ಸಪ್ತಮಿ ದಿನದಿಂದ ಹನ್ನೊಂದು ದಿನಗಳ ಕಾಲ ತಿಗಳ ಪೇಟೆಯಲ್ಲಿ ಕರಗ ಸಂಭ್ರಮ ನಡೆಯುತ್ತವೆ.
ವಸಂತಕಾಲದ...
ಬೆಂಗಳೂರು ನಗರ ಜಿಲ್ಲಾ ದಲಿತ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ ಅವರು ಆಯ್ಕೆಯಾಗಿದ್ದಾರೆ. ದಲಿತ ಸಾಹಿತ ಪರಿಷತ್ತು ಈ ಸಮ್ಮೇಳನವನ್ನು ಬೆಂಗಳೂರು ನಗರದಲ್ಲಿ ಏಪ್ರಿಲ್ 22ರಂದು ಹಮ್ಮಿಕೊಂಡಿದೆ.
ನಗರದ ಜೆಸಿ ರಸ್ತೆಯಲ್ಲಿರುವ...
ʼಆಸ್ತಿ ನೋಂದಣಿಗೆ 3 ಲಕ್ಷ ಲಂಚ ಕೊಟ್ಟು, ಮೂರು ತಿಂಗಳಿನಿಂದ ಅಲೆದಾಡಿದರೂ ಕೆಲಸ ಮಾತ್ರ ಆಗಿಲ್ಲʼ ಎನ್ನುವ ಬೆಂಗಳೂರಿನ ವ್ಯಕ್ತಿಯೊಬ್ಬರ ಎಕ್ಸ್ ಪೋಸ್ಟ್ ಒಂದು ನೆಟ್ಟಿಗರ ಗಮನ ಸೆಳೆಯುತ್ತಿದೆ.
ಬೆಂಗಳೂರಿನ ನೆಟ್ಟಿಗ ಮಾಧವ ಎಂಬುವರು...
ಹಲವು ತಿಂಗಳುಗಳಿಂದ ಬಿಬಿಎಂಪಿ ವೇತನ ಪಾವತಿ ಮಾಡದೆ, ವಿಳಂಬ ಮಾಡುತ್ತಿರುವ ಕಾರಣ, ಬೇಸತ್ತ 30ಕ್ಕೂ ಹೆಚ್ಚು 'ಲೇಕ್' (ಕರೆ) ಮಾರ್ಷಲ್ಗಳು ತಮ್ಮ ಹುದ್ದೆಗೆ ಸಾಮೂಹಿಕ ರಾಜೀನಾಮೆ ನೀಡಿದ್ದಾರೆ. ಬೆಂಗಳೂರಿನ ಬೆಳ್ಳಂದೂರು ಮತ್ತು ವರ್ತೂರು...
ರಾಜ್ಯ ಸಚಿವಾಲಯದ ಅಧಿಕೃತ ಪತ್ರ ವ್ಯವಹಾರಗಳಲ್ಲಿ ನಮೂದಿಸಲಾಗುವ ವಿಳಾಸದಲ್ಲಿ ‘ಡಾ. ಬಿ.ಆರ್ ಅಂಬೇಡ್ಕರ್ ವೀದಿ' ಎಂದು ಕಡ್ಡಾಯವಾಗಿ ಬರೆಯಬೇಕು ಎಂದು ಕರ್ನಾಟಕ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಅಧೀನ ಕಾರ್ಯದರ್ಶಿ ಸಂದೀಪ್...